Kannada

ನಿಮ್ಮ ಸಂಗಾತಿ ನಿಮ್ಮನ್ನ ಲವ್ ಮಾಡ್ತಾರ?

ನಿಮ್ಮ ಸಂಗಾತಿ ನಿಮ್ಮನ್ನು ತುಂಬಾನೆ ಪ್ರೀತಿಸ್ತಿದ್ದಾರೆ ಅಂದ್ರೆ, ಅವರು ನಿಮ್ಮ ಜೊತೆ ಈ ವಿಚಿತ್ರ ಸಂಗತಿಗಳನ್ನ ಮಾಡ್ತಾರೆ. ಅದ್ಯಾವುದು ಅನ್ನೋದನ್ನ ನೋಡೋಣ.

Kannada

ಸಂಗಾತಿಯ ಬಟ್ಟೆಗಳನ್ನು ಧರಿಸೋದು

ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಿದ್ದರೆ, ಅವರು ನಿಮ್ಮ ಬಟ್ಟೆಗಳನ್ನು ಕದ್ದು ಧರಿಸುತ್ತಾರೆ. ಅವರಿಗೆ ನಿಮ್ಮ ಬಟ್ಟೆಯನ್ನು ಧರಿಸೋದು ಅಂದ್ರೆ, ಕಂಫರ್ಟೇಬಲ್ ಆಗಿರುತ್ತದೆ.

Image credits: freepik
Kannada

ಕಚ್ಚುವುದು

ಹೌದು, ಕಚ್ಚುವುದು ಸಹ ಸಂಗಾತಿಯ ಲವ್ ಲಾಂಗ್ವೇಜ್. ಅವರಿಗೆ ತುಂಬಾ ಪ್ರೀತಿ ಬಂದಾಗ, ರೊಮ್ಯಾಂಟಿಕ್ ಆಗಿ ಏನಾದರು ಮಾಡುವ ಬದಲು ಅವರು ಕಚ್ಚುತ್ತಾರೆ.

Image credits: freepik
Kannada

ಊಸು ಬಿಡೋದು

ಸಂಗಾತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದರೆ, ಅವರು ನಿಮ್ಮ ಮುಂದೆ ಊಸ್ ಬಿಡೋದಕ್ಕೂ ಹೇಸೋದಿಲ್ಲ. ಯಾಕಂದ್ರೆ ಅವರಿಗೆ ಅದೂ ಕೂಡ ಕಂಫರ್ಟೇಬಲ್ ಆಗಿರುತ್ತೆ.

Image credits: Getty
Kannada

ಅತಿಯಾಗಿ ಪ್ರಚೋದಿಸುವುದು

ಸುಮ್ ಸುಮ್ನೆ ಸಂಗಾತಿಯ ಕಾಲು ಎಳೆಯೋದು, ನೀವು ಈಗಾಗಲೇ ಅವರ ಮೇಲೆ ಹುಸಿಕೋಪಗೊಂದಿದ್ದರೂ ಸಹ, ಅವರು ಮತ್ತೆ ನಿಮ್ಮನ್ನು ಪ್ರಚೋದಿಸುತ್ತಾರೆ.

Image credits: Getty
Kannada

ಮಗುವಿನ ಥರ ಮಾತನಾಡೋದು

ಎಲ್ಲಾರ ಜೊತೆ, ಎಲ್ಲಾ ಕಡೆಯಲ್ಲೂ ಸೀರಿಯಸ್ ಆಗಿರುವ ಸಂಗಾತಿ ನಿಮ್ಮ ಜೊತೆ ಮುದ್ದು ಮುದ್ದಾಗಿ ಮಗುವಿನ ಥರ ಮಾತನಾಡುತ್ತಿದ್ದರೆ, ಅವರು ತುಂಬಾನೇ ಲವ್ ಮಾಡ್ತಿದ್ದಾರೆ.

Image credits: Getty
Kannada

ದೇಹ-ಕೂದಲಿನ ಸುವಾಸನೆ

ತುಂಬಾ ಪ್ರೀತಿ ಮಾಡುತ್ತಿರುವವರು ತಮ್ಮ ಸಂಗಾತಿಯ ಕೂದಲು ಮತ್ತು ಸೆಂಟ್ ಸ್ಮೆಲ್ ಮಾಡೋದಕ್ಕೆ ಇಷ್ಟಪಡುತ್ತಾರೆ. ಅದು ಅವರಿಗೆ ಆರಾಮವನ್ನು ನೀಡುತ್ತದೆ.

Image credits: gemini ai
Kannada

ಇದಿಷ್ಟು ಮಾಡ್ತಿದ್ರೆ ನೀವು ಲಕ್ಕಿ

ನಿಮ್ಮ ಸಂಗಾತಿ ಕೂಡ ಇದನ್ನೆಲ್ಲಾ ಮಾಡುತ್ತಿದ್ದರೆ, ಖಂಡಿತವಾಗಿಯೂ ನೀವು ಲಕ್ಕಿ. ಯಾಕಂದ್ರೆ ಅವರು ನಿಮ್ಮನ್ನ ಅಷ್ಟೊಂದು ಇಷ್ಟ ಪಡ್ತಿದ್ದಾರೆ ಅನ್ನೋದನ್ನು ಅರ್ಥ ಮಾಡ್ಕೊಳಿ.

Image credits: chatgpt AI

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಇಶಾನ್ ಕಿಶನ್ ತೋಳಲ್ಲಿದ್ದ ಮಿಸ್ಟರಿ ಗರ್ಲ್ ಯಾರು?

ಸಂಗಾತಿಗೆ ನರಕ ತೋರಿಸುವ 'ಆಲ್ಪೈನ್ ಡೈವೋರ್ಸ್' ಬಗ್ಗೆ ನೀವೂ ಎಚ್ಚರವಾಗಿರಿ!

ಆಲ್ಪೈನ್ ಡಿವೋರ್ಸ್.. ಇದೊಂಥರಾ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ತರಹಾನೇ

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ ಮಾಡೋದು ಕಾನೂನು ಬಾಹಿರವೇ?