Kannada

ಸಾರ್ವಜನಿಕ ಸ್ಥಳಗಳಲ್ಲಿ ಕಿಸ್

ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವ ಕುರಿತು, ಅಪ್ಪಿಕೊಳ್ಳುವ ಕುರಿತು ಅಥವಾ ಪ್ರೇಮಿಗಳು ಕೈ ಕೈ ಹಿಡಿದು ನಡೆದಾಡುವ ಕುರಿತು ನಿರ್ಧಿಷ್ಟವಾದ ಕಾನೂನು ಇಲ್ಲ.

Kannada

ಪೊಲೀಸ್ ಅರೆಸ್ಟ್ ಮಾಡ್ತಾರ?

ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಅದನ್ನೆಲ್ಲಾ ಮಾಡಿದ್ರೆ ಪೊಲೀಸರು ಖಂಡಿತವಾಗಿಯೂ ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ. ಅದರಲ್ಲಿ ಸಂಶಯವೇ ಇಲ್ಲ.

Image credits: Freepik-freepic.diller
Kannada

ಯಾವ ಸೆಕ್ಷನ್?

ಸೆಕ್ಷನ್ 294 ಐಪಿಸಿ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಇತರರಿಗೆ ಕಿರಿಕಿರಿ ಉಂಟುಮಾಡುವಂತಹ ಯಾವುದೇ ಅಶ್ಲೀಲ ಚಟುವಟಿಕೆ ಮಾಡುವುದು ಶಿಕ್ಷಾರ್ಹ ಅಪರಾಧ.

Image credits: pinterest
Kannada

ಕಿಸ್ ಮಾಡುವ ಕುರಿತು ಇಲ್ಲ

ಆದರೆ ಪೊಲೀಸರು ಸೆಕ್ಷನ್ 294 ಐಪಿಸಿ ಬಳಸಿಕೊಂಡು ದಾಳಿ ಅಥವಾ ಸುಲಿಗೆ ಮಾಡುತ್ತಾರೆ. ಯಾಕಂದ್ರೆ ಭಾರತದಲ್ಲಿ ಕಿಸ್ ಮಾಡೋದನ್ನೆ ಅಶ್ಲೀಲ ಎನ್ನುತ್ತಾರೆ.

Image credits: pinterest
Kannada

FIR ರಿಜಿಸ್ಟರ್ ಆಗುತ್ತಾ?

ಪೊಲೀಸರು ಅದೇ ಸೆಕ್ಷನ್ ಅಡಿಯಲ್ಲಿ ವಿವಿದೆಡೆ ದಾಳಿ ಮಾಡಿ, ಅರೆಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಹಣವನ್ನು ಸಹ ಕೇಳುತ್ತಾರೆ. ಆದರೆ ಇಂತಹ ಸಣ್ಣ ವಿಷಯಗಳಿಗೆ FIR ಆಗುವುದಿಲ್ಲ.

Image credits: Getty
Kannada

ಒಂದು ವೇಳೆ FIR ಮಾಡಿದ್ರೆ ಮುಂದೇನು?

ಇದು ಜಾಮೀನು ನೀಡಬಹುದಾದ ಅಪರಾಧ. ಸುಲಭದಲ್ಲಿ ಜಾಮೀನು ಸಿಗುತ್ತೆ. ಇನ್ನು ನಿಮಗೆ 18 ವರ್ಷ ಆಗಿದ್ರೆ ಪೋಷಕರನ್ನು ಕರೆಯೋದು ಇಲ್ಲ.

Image credits: Getty
Kannada

ಜಾಮೀನು ಬೆಲೆ ಎಷ್ಟು?

ಒಂದು ವೇಳೆ ನಿಮ್ಮ ಅರೆಸ್ಟ್ ಮಾಡಿದ್ದು, ನೀವು ಬೇಲ್ ಮೇಲೆ ಹೊರಬರಬೇಕು ಅಂದ್ರೆ, 1000 ದಿಂದ 10,000ದವರೆಗೆ ಖರ್ಚು ಮಾಡಬೇಕು.

Image credits: Getty

Kiss Day: ತುಟಿಯಿಂದ ಕೆನ್ನೆಯವರೆಗಿನ ಕಿಸ್ಸ್‌ಗೆ ಏನೆಲ್ಲಾ ಅರ್ಥಗಳಿವೆ ಗೊತ್ತಾ?

ಬಲವಂತದ ಮದುವೆ, ಲಿವ್‌ಇನ್‌ಗೆ 7 ವರ್ಷ ಜೈಲು ಫಿಕ್ಸ್! ಸರ್ಕಾರದಿಂದ ಖಡಕ್ ತೀರ್ಮಾನ

ಜನವರಿ ತಿಂಗಳಲ್ಲೇ ವಿಚ್ಛೇದನ ಹೆಚ್ಚಾಗುವುದೇಕೆ? ಕಾರಣವೇನು?

ಸುಖ ಸಂಸಾರಕ್ಕೆ ಪತ್ನಿಯರಲ್ಲಿರಬೇಕಾದ 7 ಶ್ರೇಷ್ಠ ಗುಣಗಳು: ಪತಿಯ ಮನ ಗೆಲ್ಲುವ ಆ 4ನೇ ಸೂತ್ರ ಯಾವುದು?