relationship

ಪ್ರೀತಿ

ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುವ ಬದಲು ಹುಡುಗಿಯ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಸ್ನೇಹಿತರ ಜೊತೆ ಇದ್ದರೂ ಆಕೆ ಬಗ್ಗೆಯೇ ಯೋಚಿಸ್ತಾರೆ.

Image credits: others

ಇಂಪ್ರೆಸ್ ಮಾಡಲು ಯತ್ನ

ಪ್ರೀತಿಯಲ್ಲಿ ಬಿದ್ದ ಮೇಲೂ ಆಕೆಯನ್ನು ಇಂಪ್ರೆಸ್ ಮಾಡೋದು ನಿಲ್ಲಿಸೋದಿಲ್ಲ.

Image credits: others

ಸಮಯದ ಪರಿವೆಯಿಲ್ಲ

ಟೈಮ್ ಬಗ್ಗೆ ಚಿಂತೆಯೇ ಇರುವುದಿಲ್ಲ. ಹಗಲು ರಾತ್ರಿಯ ವ್ಯತ್ಯಾವಿಲ್ಲದೆ ನಿದ್ದೆ ಬಿಟ್ಟು ಕಾಲ್, ಮೆಸೇಜ್ ಮಾಡಲು ಸಿದ್ಧವಿರುತ್ತಾರೆ.

Image credits: others

ನೋವಾಗುವುದಿಲ್ಲ

ಪ್ರೀತಿಯಲ್ಲಿರೋ ಹುಡುಗರಿಗೆ ನೋವು ಕಮ್ಮಿ, ಯಾವ ದೈಹಿಕ ನೋವು ಹೆಚ್ಚು ಅನಿಸೋದಿಲ್ಲವಂತೆ.

Image credits: others

ಯಾರೂ ಬೇಕಿಲ್ಲ

ಸುತ್ತಮುತ್ತಲು ಇರೋ ಯಾರೂ ಬೇಕಿಲ್ಲ, ಪ್ರೀತಿಸಿದಾಕೆ ಇದ್ರೆ ಸಾಕು ಅನ್ನೋ ಮನೋಭಾವ ಮೂಡುತ್ತದೆ.

Image credits: others

ರೋಮಾಂಚನದ ಅನುಭವ

ದೈಹಿಕ ಸ್ಪರ್ಶಕ್ಕಾಗಿ ಹಾತೊರೆಯುತ್ತಾರೆ, ಆಕೆಯ ಕೈ ಹಿಡಿದುಕೊಳ್ಳೋದರಲ್ಲಿಯೂ ರೋಮಾಂಚನದ ಅನುಭವ ಆಗುತ್ತದೆ.

Image credits: others

ಅವ್ವ, ಆಯಿ, ಅಮ್ಮ…ನಿಮ್ಮ ತಾಯಿಯನ್ನು ನೀವು ಹೇಗೆ ಕರಿತೀರಿ?

ಮೈಕೆಲ್‌ ಜಾಕ್ಸನ್‌ ಸೆಕ್ಸ್‌ಗಾಗಿ ಈ ಕೋರ್ಡ್‌ ಬಳಸಿ ಹೆಂಗಸರನ್ನು ಕರೀತಿದ್ನಂತೆ!

81% ಮಹಿಳೆಯರಿಗೆ ಸಂಭೋಗದ ಪರಾಕಾಷ್ಠೆಯೇ ಆಗೋಲ್ವಂತೆ

ಅಬ್ಬಬ್ಬಾ..ಗಂಡಸರಿಗೆ ಕರೆಂಟ್ ಶಾಕ್ ಹೊಡೆಸಿ ಪುರುಷತ್ವ ಪರೀಕ್ಷೆ ಮಾಡ್ತಾರೆ!