relationship

ಮೈಕೆಲ್ ಜಾಕ್ಸನ್‌

ಮೈಕೆಲ್ ಜಾಕ್ಸನ್‌, ಜಗತ್ತಿನ ಮೂಲೆಮೂಲೆಗಳಲ್ಲೂ ಜನಪ್ರಿಯರಾಗಿರುವ ಪಾಪ್ ಸಿಂಗರ್, ಬ್ರೇಕ್ ಡ್ಯಾನ್ಸರ್‌. ಇವತ್ತಿಗೂ ಮಕ್ಕಳಿಂದ ಹಿಡಿದು ವೃದ್ಧರೂ ಮೈಕೆಲ್ ಜಾಕ್ಸನ್ ಅಂದ್ರೆ ಸಾಕು ಹುಚ್ಚೆದ್ದು ಕುಣೀತಾರೆ. 

Image credits: michael jackson instagram

ಸೆಕ್ಸ್ ಅಡಿಕ್ಟ್‌

ಆದರೆ ಮೈಕೆಲ್ ಜಾಕ್ಸನ್‌ ಎಷ್ಟು ದೊಡ್ಡ ಸ್ಟಾರ್ ಆಗಿದ್ದರೋ, ಅವರ ಜೀವನದಲ್ಲಿ ಅಷ್ಟೇ ವಿವಾದಗಳಿದ್ದವು. ಅಷ್ಟು ದೊಡ್ಡ ಸೆಲಬ್ರಿಟಿ ಸೆಕ್ಸ್ ಅಡಿಕ್ಟ್‌ ಆಗಿದ್ದ.

Image credits: michael jackson instagram

ಲೈಂಗಿಕ ಕಿರುಕುಳದ ಆರೋಪ

ಮೈಕಲ್ ಜಾಕ್ಸನ್ ವಿರುದ್ಧ ಅನೇಕ ಲೈಂಗಿಕ ಕಿರುಕುಳದ ಆರೋಪಗಳಿದ್ದವು. 'ಕಿಂಗ್‌ ಆಫ್ ಪಾಪ್‌' ಎಂದು ಕರೆಯಲ್ಪಡುವ ಮೈಕೆಲ್‌ ಜಾಕ್ಸನ್‌ ಜೀವನ ಹಲವು ಕೆಟ್ಟ ಘಟನೆಗಳಿಂದ ಕೂಡಿತ್ತು. 

Image credits: michael jackson instagram

ಸೆಕ್ಸ್‌ಗೆ ಕೋಡ್‌ ವರ್ಡ್‌

ಮೈಕೆಲ್‌ ಜಾಕ್ಸನ್‌ ಹಲವು ಮಹಿಳೆಯರನ್ನು ಬಯಸುವ ಚಟ ಹೊಂದಿದ್ದ. ಸೆಕ್ಸ್ ಮಾಡಲು ಕೋಡ್ ವರ್ಡ್‌ಗಳನ್ನು ಬಳಸುತ್ತಿದ್ದರು. ಮೈಕೆಲ್‌ ಜಾಕ್ಸನ್ ತಮ್ಮ ಮಹಿಳಾ ಸಿಬ್ಬಂದಿಗೆ ಈ ಸೂಚನೆಯನ್ನು ಮಾಡುತ್ತಿದ್ದ. 

Image credits: michael jackson instagram

ಮಹಿಳಾ ಸಿಬ್ಬಂದಿಗೆ ಸನ್ನೆ

ಯಾರೊಂದಿಗಾದರೂ ಸಂಭೋಗಿಸಲು ಬಯಸಿದಾಗ ಸಿಂಗರ್ ತನ್ನ ಕೈಯ ಒಳಭಾಗವನ್ನು ಬೆರಳಿನಿಂದ ಗೀಚುತ್ತಿದ್ದ. ಇದು ಅವನ ಬೆಡ್‌ರೂಮ್‌ಗೆ ಬರಲು ಮಹಿಳಾ ಉದ್ಯೋಗಿಗಳಿಗೆ ಒಂದು ರೀತಿಯ ಸೂಚಕವಾಗಿತ್ತು.
 

Image credits: michael jackson instagram

ಮನೆಯಲ್ಲಿ ರಹಸ್ಯ ಕೊಠಡಿ

ನವೆಂಬರ್ 2003ರಲ್ಲಿ ಮೈಕೆಲ್ ಜಾಕ್ಸನ್ ಅವರ ಮನೆಯ ಮೇಲೆ ದಾಳಿ ನಡೆಸಲಾಯಿತು. ಈ ಸಂದರ್ಭಲ್ಲಿ ಅವರ ಮಲಗುವ ಕೋಣೆಯ ಪಕ್ಕದಲ್ಲಿ ರಹಸ್ಯ ಕೊಠಡಿ ಪತ್ತೆಯಾಯಿತು. ಅದರಲ್ಲಿ ಹಲವು ಅಶ್ಲೀಲ ವಸ್ತುಗಳು ಪತ್ತೆಯಾದವು.

Image credits: michael jackson instagram

ಲೈಂಗಿಕತೆ ಪ್ರಚೋದಿಸುವ ಔಷಧಿ

ಮೈಕಲ್ ಜಾಕ್ಸನ್ ರಹಸ್ಯ ಕೋಣೆಯಲ್ಲಿ ಅನೇಕ ಹುಡುಗಿಯರ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳು ಸಿಕ್ಕಿದವು. ಲೈಂಗಿಕತೆಯನ್ನೂ ಪ್ರಚೋದಿಸುವ ಹಲವು ರೀತಿಯ ಔಷಧಿಗಳೂ ಲಭ್ಯವಾದವು.

Image credits: michael jackson instagram

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

1990ರ ದಶಕದಲ್ಲಿ ಮೈಕೆಲ್ ಜಾಕ್ಸನ್‌ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನೂ ಎದುರಿಸಿದ. ಮೈಕಲ್ ಜಾಕ್ಸನ್ ಜೋರ್ಡಾನ್ ಚಾಂಡ್ಲರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. 

Image credits: michael jackson instagram

2003ರಲ್ಲಿ ಬಂಧನ

2003ರಲ್ಲಿ ಮತ್ತೊಮ್ಮೆ ಮೈಕೆಲ್‌ ಜಾಕ್ಸನ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಯಿತು. ಈ ವೇಳೆ ಆತನನ್ನು ಬಂಧಿಸಲಾಯಿತು. 

Image credits: michael jackson instagram

81% ಮಹಿಳೆಯರಿಗೆ ಸಂಭೋಗದ ಪರಾಕಾಷ್ಠೆಯೇ ಆಗೋಲ್ವಂತೆ

ಅಬ್ಬಬ್ಬಾ..ಗಂಡಸರಿಗೆ ಕರೆಂಟ್ ಶಾಕ್ ಹೊಡೆಸಿ ಪುರುಷತ್ವ ಪರೀಕ್ಷೆ ಮಾಡ್ತಾರೆ!

ಅಬ್ಬಬ್ಬಾ..ಇಲ್ಲಿ 6 ವರ್ಷದ ಮಕ್ಕಳೂ ಸೆಕ್ಸ್‌ ಮಾಡ್ತಾರೆ!

ಇಲ್ಲಿ ವಧು ಮದ್ವೆಗೆ ಬಂದ ಎಲ್ಲಾ ಬ್ಯಾಚುಲರ್ಸ್‌ ಹುಡುಗರಿಗೆ ಕಿಸ್ ಕೊಡ್ತಾಳೆ!