relationship

ವಿವಿಧತೆಯಲ್ಲಿ ಏಕತೆ

ಭಾರತವನ್ನು ವಿವಿಧತೆಯಲ್ಲಿ ಏಕತೆ ಮೆರೆಯುವ ದೇಶ ಎನ್ನಲಾಗುತ್ತೆ. ಇಲ್ಲಿ, ನಾನಾ ಧರ್ಮದ, ಜಾತಿಯ, ನಾನಾ ಭಾಷೆ ಮಾತನಾಡುವ ಜನರಿದ್ದಾರೆ. ಅವರು ತಮ್ಮ ತಾಯಿಯನ್ನು ತಮ್ಮದೇ ಭಾಷೆಯಲ್ಲಿ ಕರೆಯುತ್ತಾರೆ. 
 

Image credits: unsplash

ತಾಯಿಯನ್ನು ಹೇಗೆ ಕರೆಯುತ್ತಾರೆ?

ಬನ್ನಿ ಭಾರತದಲ್ಲಿ ಎಷ್ಟು ವಿಧದಲ್ಲಿ ತಾಯಿಯನ್ನು ಹೇಗೆಲ್ಲಾ ಕರೆಯುತ್ತಾರೆ ನೋಡೋಣ. 
 

Image credits: unsplash

ಮಾ

ಇದು ತಾಯ್ತನ, ಪ್ರೀತಿ ಮತ್ತು ಕಾಳಜಿಯ ಬಗ್ಗೆ ಪೂರ್ಣವಾಗಿ ಮಾತನಾಡುವ ಸಾರ್ವತ್ರಿಕ ಪದವಾಗಿದೆ. ಹಿಂದಿಯಲ್ಲಿ ಅಮ್ಮನನ್ನು ಮಾ ಎಂದು ಕರೆಯುತ್ತಾರೆ.
 

Image credits: unsplash

ಬಾವು

ಒಡಿಶಾದ ಜನರು ತಮ್ಮ ತಾಯಿಯನ್ನು ಪ್ರೀತಿಯಿಂದ ಆಡುಭಾಷೆಯಲ್ಲಿ ಬಾವು ಎನ್ನುತ್ತಾರೆ. 
 

Image credits: unsplash

ಅಮ್ಮ

ಕನ್ನಡ, ತಮಿಳು ಮತ್ತು ಕೊಂಕಣಿ ಭಾಷೆಗಳಲ್ಲಿ ತಾಯಿಯನ್ನು ಅಮ್ಮ ಎಂದು ಕರೆಯುತ್ತಾರೆ. 
 

Image credits: unsplash

ಬಾ

ಗುಜರಾತಿ ಜನರು ತಮ್ಮ ಭಾಷೆಯಲ್ಲಿ ತಾಯಿಯನ್ನು ಬಾ ಎಂದು ಕರೆಯುತ್ತಾರೆ. 
 

Image credits: unsplash

ಬೇಬೆ

ಪಂಜಾಬಿ ಭಾಷೆಯಲ್ಲಿ ತಾಯಿಯನ್ನು ಪ್ರೀತಿಯಿಂದ ಬೇಬೆ ಎನ್ನುತ್ತಾರೆ. 
 

Image credits: unsplash

ಆಯಿ

ಮರಾಠಿಯಲ್ಲಿ ತಾಯಿಯನ್ನು ಆಯಿ ಎಂದು ಕರೆಯುತ್ತಾರೆ. ಮಹಾರಾಷ್ಟ್ರ,, ಬೆಳಗಾಂ ಕಡೆ ಹೀಗೆ ಕರೆಯುತ್ತಾರೆ. 
 

Image credits: unsplash

ಅಮಲಾ

ಟಿಬೇಟಿಯನ್ ಜನರು ತಮ್ಮ ಆಡು ಭಾಷೆ ಟಿಬೆಟ್ ನಲ್ಲಿ ತಾಯಿಯನ್ನು ಪ್ರೀತಿಯಿಂದ ಅಮಲಾ ಎನ್ನುತ್ತಾರೆ. 
 

Image credits: unsplash

ಅಂಬಾ

ಸಂಸ್ಕೃತ ಭಾಷೆಯಲ್ಲಿ ತಾಯಿಯನ್ನು ಅಂಬಾ ಅಥವಾ ಜನನಿ ಎಂದು ಕರೆಯಲಾಗುತ್ತಿತ್ತು. ಇಂದು ಇದರ ಬಳಕೆ ಕಡಿಮೆಯಾಗಿದೆ. 
 

Image credits: unsplash

ಅಪ್ಪೆ

ತುಳುನಾಡಿನಲ್ಲಿ ತುಳು ಭಾಷೆಯಲ್ಲಿಅಮ್ಮನನ್ನು ಪ್ರೀತಿಯಿಂದ ಅಪ್ಪೆ ಎಂದು ಕರೆಯುತ್ತಾರೆ. 
 

Image credits: unsplash

ಮಮ್ಮಿ

ಈಗಿನ ಮಾಡರ್ನ್ ಜನರು ತಮ್ಮ ತಾಯಿಯನ್ನು ಸ್ಟೈಲ್ ಆಗಿ ಮಮ್ಮಿ ಎನ್ನುತ್ತಾರೆ. 
 

Image credits: unsplash
Find Next One