Kannada

ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಿವಿ ಸಿಂಧು

ಪಿವಿ ಸಿಂಧು, ಉದ್ಯಮಿ ವೆಂಕಟದತ್ತ ಸಾಯಿ ಅವರ ಕೈ ಹಿಡಿದಿದ್ದಾರೆ. ಡಿ.22ರಂದು ಇವರ ವಿವಾಹ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

Kannada

ಚಿತ್ರ ಹಂಚಿಕೊಂಡ ಪಿವಿಎಸ್‌

ಮದುವೆಯ ಸುಂದರ ಚಿತ್ರಗಳನ್ನು ಪಿವಿ ಸಿಂಧು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಖು ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

Image credits: Instagram
Kannada

ಗಮನಸೆಳೆದ ಆಭರಣಗಳು..

ಮದುವೆಯ ಚಿತ್ರಗಳಲ್ಲಿ ಪಿವಿ ಸಿಂಧು ಹಾಗೂ ವೆಂಕಟದತ್ತ ಸಾಯಿ ಅವರು ಧರಿಸಿರುವ ಅಲಂಕಾರಿಕ ಆಭರಣಗಳ ಮೇಲೆ ಹೆಚ್ಚಿನವರ ಕಣ್ಣು ಬಿದ್ದಿದೆ.

Image credits: Instagram
Kannada

150 ಮಂದಿಗೆ ಮಾತ್ರ ಆಮಂತ್ರಣ

ಮದುವೆಗೆ 150 ಮಂದಿಗೆ ಮಾತ್ರವೇ ಆಮಂತ್ರಣ ನೀಡಲಾಗಿತ್ತು. ಕುಟುಂಬಸ್ಥರು ಹಾಗೂ ಆಪ್ತರಷ್ಟೇ ಮದುವೆಯಲ್ಲಿದ್ದರು.

Image credits: Instagram
Kannada

21 ಎಕರೆಯ ದ್ವೀಪದಲ್ಲಿ ಮದುವೆ

ಅರಾವಳಿ ಪರ್ವತ ಶ್ರೇಣಿಯ ಹಿನ್ನಲೆ ಹೊಂದಿರುವ ಉದಯಪುರದ 21 ಎಕರೆ ದ್ವೀಪದಲ್ಲಿ ತೆಲುಗು ಪದ್ದತಿಯಂತೆ ವಿವಾಹ ಸಮಾರಂಭ ನಡೆದಿದೆ.

Image credits: Instagram
Kannada

100 ಮಂದಿಗೆ ರೂಮ್‌ ಬುಕ್‌

ಮದುವೆಗಾಗಿ ಪಿವಿ ಸಿಂಧು ಅವರ ಕುಟುಂಬ ಉದಯಪುರದ ಮದುವೆ ಆವರಣದಲ್ಲಿಯೇ 100 ರೂಮ್‌ಗಳನ್ನು ಬುಕ್‌ ಮಾಡಿತ್ತು ಎನ್ನುವ ಮಾಹಿತಿ ಇದೆ.

Image credits: Instagram

ಹೊಸದಾಗಿ ಮದುವೆಯಾಗಿದ್ದೀರಾ? ಮಗು ಬೇಕೆಂದರೆ ಈ 5 ತಪ್ಪುಗಳನ್ನ ಕೂಡಲೇ ನಿಲ್ಲಿಸಿ!

ಡೇಟಿಂಗ್ ಆಪ್‌ನಲ್ಲಿ ಯುವಕರು ಹೇಳುವ 7 ಸುಳ್ಳುಗಳು ಇಲ್ಲಿವೆ

4 ಸಂದರ್ಭಗಳಲ್ಲಿ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಹೋಗಬಹುದು

ಹೆಂಡತಿಯ ಈ 4 ರೂಪಗಳನ್ನು ಗಂಡ ಎಂದಿಗೂ ನೋಡಲು ಬಯಸುವುದಿಲ್ಲ