ಈ ಡೇಟಿಂಗ್ ಆಪ್‌ನಲ್ಲಿ ನಿಮಗೆ ಇಷ್ಟವಾಗುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮಾತನಾಡಬಹುದು. ಡೇಟಿಂಗ್ ಆಪ್‌ನಲ್ಲಿ ಯುವಕ/ತಿಯರು ತಮ್ಮ ವೈಯಕ್ತಿಕ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬಹುದು.
Image credits: freepik
ಡೇಟಿಂಗ್ ಆಪ್ ಪ್ರೊಫೈಲ್
ಡೇಟಿಂಗ್ ಆಪ್‌ನಲ್ಲಿ ಕೆಲವೊಮ್ಮೆ ಮೋಸವೂ ಆಗಿರುತ್ತದೆ. ಡೇಟಿಂಗ್ ಆಪ್ ಪ್ರೊಫೈಲ್‌ನಲ್ಲಿ ಕೆಲವರು ಸುಳ್ಳು ಮಾಹಿತಿ ನೀಡಿರುತ್ತಾರೆ.
Image credits: freepik
Family Feud ಶೋ ಪ್ರಕಾರ, ಡೇಟಿಂಗ್ ಆಪ್‌ನಲ್ಲಿ ಯುವಕರು ಹೇಳುವ 7 ಸುಳ್ಳುಗಳು