ಪ್ರತಿಯೊಬ್ಬ ಪತಿಯೂ ತನ್ನ ಪತ್ನಿ ಯಾವಾಗಲೂ ಸಂತೋಷದಿಂದ, ನಗುತ್ತಿರಬೇಕೆಂದು ಬಯಸುತ್ತಾನೆ. ಆದರೆ ಪತ್ನಿ ಕೆಲವು ರೂಪಗಳಲ್ಲಿ ಇರುವುದು ಯಾವ ಪತಿಗೂ ಇಷ್ಟವಿಲ್ಲ.
ಅನಾರೋಗ್ಯ
ಯಾವುದೇ ಪತಿ ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಲು ಸಾಧ್ಯವಿಲ್ಲ. ಪತ್ನಿ ಅನಾರೋಗ್ಯಕ್ಕೆ ಒಳಗಾದರೆ ಪತಿ ತುಂಬಾ ಬೇಸರಪಡುತ್ತಾನೆ.
ವಂಚಕಿ
ಪತ್ನಿ ತನ್ನ ಕುಟುಂಬವನ್ನು, ತನ್ನನ್ನು ಪ್ರೀತಿ, ದಯೆಯಿಂದ ನೋಡಿಕೊಳ್ಳಬೇಕೆಂದು ಬಯಸುತ್ತಾನೆ. ಪತ್ನಿ ಮೋಸ ಮಾಡುವುದನ್ನು ಯಾವ ಪತಿಯೂ ಸಹಿಸಲಾರ. ಇದು ಪತಿಯನ್ನು ತುಂಬಾ ನೋಯಿಸುತ್ತದೆ.
ಸುಳ್ಳುಗಳು
ಪ್ರತಿಯೊಬ್ಬ ಪತಿಯೂ ತನ್ನ ಪತ್ನಿ ಪ್ರತಿಯೊಂದು ವಿಷಯದಲ್ಲೂ ಸತ್ಯ ಹೇಳಬೇಕೆಂದು ಬಯಸುತ್ತಾನೆ. ಪತ್ನಿ ಸುಳ್ಳು ಹೇಳುತ್ತಿದ್ದರೆ ಯಾವ ಪತಿಯೂ ಸಹಿಸಲಾರ.
ಸೋಮಾರಿತನ, ಕೋಪ
ಪತ್ನಿ ಉತ್ಸಾಹದಿಂದ ಮನೆಗೆಲಸಗಳನ್ನು ಚುರುಕಾಗಿ ಮಾಡುತ್ತಾ, ಎಲ್ಲರೊಂದಿಗೂ ಪ್ರೀತಿಯಿಂದ ಇರಬೇಕೆಂದು ಬಯಸುತ್ತಾನೆ. ಆದರೆ ಸೋಮಾರಿಯಾಗಿ, ಕೋಪಗೊಳ್ಳುವ ಪತ್ನಿ ಸಿಕ್ಕರೆ ಪತಿಯೂ ಸಹಿಸಲಾರ. ಇದು ತುಂಬಾ ನೋವುಂಟು ಮಾಡುತ್ತದೆ.