relationship

ಚಾಣಕ್ಯ ನೀತಿ: ಯಾವ 4 ಸಂದರ್ಭಗಳಲ್ಲಿ ಪತಿ ಪತ್ನಿಯನ್ನು ತೊರೆಯಬಹುದು?

ಆಚಾರ್ಯ ಚಾಣಕ್ಯರ ಈ ನೀತಿಯನ್ನು ಗಮನದಲ್ಲಿಡಿ

 ಪತಿ-ಪತ್ನಿಯರಿಗೆ ಸಂಬಂಧಿಸಿದ ಹಲವು ನೀತಿಗಳನ್ನು  ಗ್ರಂಥಗಳಲ್ಲಿ ಬರೆದಿದ್ದಾರೆ. ಆ ನೀತಿಗಳಲ್ಲಿ ೪ ಸಂದರ್ಭಗಳಲ್ಲಿ ಪತಿ ತನ್ನ ಪತ್ನಿಯನ್ನು ತೊರೆಯಬಹುದು ಎಂದು ಹೇಳಿದ್ದಾರೆ. ಯಾವುವು ಆ ೪ ಸಂದರ್ಭಗಳು ಎಂದು ತಿಳಿಯಿರಿ…

ಪತ್ನಿ ಪರಪುರುಷನಲ್ಲಿ ಆಸಕ್ತಿ ಹೊಂದಿದ್ದರೆ

ಆಚಾರ್ಯ ಚಾಣಕ್ಯರ ಪ್ರಕಾರ, ಪತ್ನಿ ತನ್ನ ಪತಿಯನ್ನು ಹೊರತುಪಡಿಸಿ ಬೇರೆ ಪುರುಷನಲ್ಲಿ ಆಸಕ್ತಿ ಹೊಂದಿದ್ದರೆ, ಆ ಸಂದರ್ಭದಲ್ಲಿ ಪತಿ ತನ್ನ ಪತ್ನಿಯನ್ನು ತೊರೆಯುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾನೆ.

ಮನೆ-ಮಕ್ಕಳನ್ನು ನೋಡಿಕೊಳ್ಳದಿದ್ದರೆ

ಪತ್ನಿ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳದೆ, ತನ್ನ ಮನಸ್ಸಿಗೆ ಬಂದಂತೆ ವರ್ತಿಸಿದರೆ, ಆ ಸಂದರ್ಭದಲ್ಲಿ ಪತಿ ತನ್ನ ಪತ್ನಿಯನ್ನು ಕುಟುಂಬದವರ ಒಪ್ಪಂದದೊಂದಿಗೆ ತೊರೆಯಬಹುದು.

ಅನಾವಶ್ಯಕವಾಗಿ ಜಗಳವಾಡುತ್ತಿದ್ದರೆ

ಯಾರಾದರೂ ಪತ್ನಿಯ ಸ್ವಭಾವ ಜಗಳಗಂಟಿಯಾಗಿದ್ದು, ಆಕೆ ಪದೇ ಪದೇ ಅನಾವಶ್ಯಕವಾಗಿ ಜಗಳವಾಡುತ್ತಿದ್ದರೆ ಮತ್ತು ತಿಳಿ ಹೇಳಿದರೂ ಕೇಳದಿದ್ದರೆ, ಆ ಸಂದರ್ಭದಲ್ಲಿ ಪತಿ ತನ್ನ ಪತ್ನಿಯನ್ನು ತೊರೆಯಬಹುದು.

ತನ್ನ ಕರ್ತವ್ಯಗಳನ್ನು ಪಾಲಿಸದಿದ್ದರೆ

ಪತ್ನಿಗೆ ಹಲವು ಮುಖ್ಯ ಕರ್ತವ್ಯಗಳಿರುತ್ತವೆ, ಪತ್ನಿ ಸೋಮಾರಿತನದಿಂದ ಆ ಕರ್ತವ್ಯಗಳನ್ನು ಪೂರ್ಣಗೊಳಿಸದೆ, ತನ್ನ ಮನಸ್ಸಿಗೆ ಬಂದಂತೆ ವರ್ತಿಸಿದರೆ, ಆಗಲೂ ಪತಿ ತನ್ನ ಪತ್ನಿಯನ್ನು ತೊರೆಯಬಹುದು.

ಹೆಂಡತಿಯ ಈ 4 ರೂಪಗಳನ್ನು ಗಂಡ ಎಂದಿಗೂ ನೋಡಲು ಬಯಸುವುದಿಲ್ಲ

2024ರ ಡೇಟಿಂಗ್ ಟ್ರೆಂಡ್’ಗಳಿವು… ಯುವ ಜನರಿಗೆ ಪ್ರೀತಿಯ ಅರ್ಥಾನೆ ಗೊತ್ತಿಲ್ವಾ?

ಪತ್ನಿಯ 4 ಅವತಾರಗಳು ಗಂಡನಿಗೆ ಇಷ್ಟವಾಗಲ್ಲ

ಪದೇ ಪದೇ ಮಾಜಿ ಪ್ರೇಮಿ ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಇದಕ್ಕೇನು ಅರ್ಥ?