ಜುಲೈ 6ರಂದು ಇಂಟರ್‌ನ್ಯಾಷನಲ್ ಕಿಸ್ಸಿಂಗ್ ಡೇ ಅಥವಾ ಅಂತಾರಾಷ್ಟ್ರೀಯ ಚುಂಬನ ದಿನವನ್ನು ಆಚರಿಸಲಾಗುತ್ತದೆ.
relationship Jul 06 2023
Author: Suvarna News Image Credits:Getty
Kannada
ಮುತ್ತಿನ ಮತ್ತು
ಮುತ್ತು ಬರೀ ಇಷ್ಟಕ್ಕೆ ಸೀಮಿತವಾಗಿಲ್ಲ. ಪ್ರತಿ ಮುತ್ತಿನಲ್ಲೂ ಅನೇಕ ಸಂಗತಿಗಳು ಅಡಗಿವೆ. ಮುತ್ತಿನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.
Image credits: Getty
Kannada
ಸೋಲ್ ಕಿಸ್
ಫ್ರಾನ್ಸ್‌ನಲ್ಲಿನ ಪ್ರಾಚೀನ ಸಂಸ್ಕೃತಿಯು ಮೂಲತಃ ಫ್ರೆಂಚ್ ಕಿಸ್‌ನ್ನ ಸೋಲ್ ಕಿಸ್ ಎಂದು ಉಲ್ಲೇಖಿಸುತ್ತದೆ. ಇಬ್ಬರ ನಡುವಿನ ಸಂಪರ್ಕ ಪ್ರೇಮಿಗಳ ಆತ್ಮಗಳನ್ನು ಒಂದಾಗಿ ಸಂಯೋಜಿಸುತ್ತದೆ ಎಂದು ನಂಬಲಾಗಿದೆ.
Image credits: Getty
Kannada
ಬ್ಯಾಕ್ಟಿರೀಯಾ ವಿನಿಮಯ
ಒಂದು ಮುತ್ತು 10 ಮಿಲಿಯನ್‌ನಿಂದ 1 ಶತಕೋಟಿ ಬ್ಯಾಕ್ಟೀರಿಯಾ ವಿನಿಮಯಕ್ಕೆ ಕಾರಣವಾಗಬಹುದು.
Image credits: Getty
Kannada
ಆತ್ಮಗಳ ಒಪ್ಪಂದ
ಚುಂಬನವನ್ನು ರೋಮನ್ನರು ವಿವಾಹ ಸಮಾರಂಭಗಳಲ್ಲಿ ಎರಡು ಆತ್ಮಗಳ ನಡುವಿನ ಒಪ್ಪಂದದ ಸಾಂಕೇತಿಕ ಕ್ರಿಯೆಯಾಗಿ ಪರಿಚಯಿಸಿದರು.
Image credits: unsplash
Kannada
ಸುದೀರ್ಘ ಕಿಸ್
1896ರಲ್ಲಿ ಚಿತ್ರೀಕರಿಸಲಾದ ಮೇ ಇರ್ವಿನ್ ಕಿಸ್, ಮೊದಲ ಆನ್ ಸ್ಕ್ರೀನ್ ಕಿಸ್ ಅನ್ನು ಗುರುತಿಸಿತು. ಇದು ಸುಮಾರು 30 ಸೆಕೆಂಡುಗಳವರೆಗೆ ಇತ್ತು.
Image credits: Getty
Kannada
ಕಿಸ್ ಬಗ್ಗೆ ಸಮೀಕ್ಷೆ
ಹಲವಾರು ಸಮೀಕ್ಷೆಗಳ ಪ್ರಕಾರ, ಸರಾಸರಿ ವ್ಯಕ್ತಿ ತನ್ನ ಜೀವನದ ಎರಡು ವಾರಗಳನ್ನು ಚುಂಬಿಸುವುದರಲ್ಲಿ ಕಳೆಯುತ್ತಾನೆ.
Image credits: unsplash
Kannada
ಪ್ರೀತಿಯ ಸಂಕೇತ
ಚುಂಬನವು ಶತಮಾನಗಳಿಂದ ಮಾನವ ಸಂಸ್ಕೃತಿಯ ಒಂದು ಭಾಗವಾಗಿದೆ, ಪ್ರೀತಿ, ಬಯಕೆ ಮತ್ತು ವಾತ್ಸಲ್ಯವನ್ನು ಸಂಕೇತಿಸುತ್ತದೆ.
Image credits: unsplash
Kannada
ಭಾವನೆಗಳ ಅಭಿವ್ಯಕ್ತಿ
ಇದು ಭಾವನೆಗಳ ಸಾಮಾನ್ಯ ಅಭಿವ್ಯಕ್ತಿಯಾಗಿ ಮತ್ತು ಸಾಮಾಜಿಕ ಬಂಧಗಳನ್ನು ಸ್ಥಾಪಿಸುವ ಮಾರ್ಗವಾಗಿ ವಿಕಸನಗೊಂಡಿದೆ.