ಈ ದೇಶದಲ್ಲಿ ಮದುವೆಯಾಗಲು ಹುಡುಗರೇ ಸಿಗುತ್ತಿಲ್ಲ. ಇಲ್ಲಿನ ಹುಡುಗಿಯನ್ನು ಮದುವೆಯಾದ ಹುಡುಗರಿಗೆ ಭರ್ತಿ ಮೂರು ಲಕ್ಷ ರೂ. ಸಿಗುತ್ತಂತೆ.
relationship Jul 11 2023
Author: Vinutha Perla Image Credits:freepik
Kannada
ಜನಸಂಖ್ಯೆ ಕಡಿಮೆ
2011ರ ಜನಸಂಖ್ಯೆಯ ಅಂಕಿ-ಅಂಶಗಳ ಪ್ರಕಾರ ಐರೋಪ್ಯ ರಾಷ್ಟ್ರವಾದ ಐಸ್‌ಲ್ಯಾಂಡ್‌ನ ಜನಸಂಖ್ಯೆ ಕೇವಲ 3.73 ಲಕ್ಷ. ಮೊದಲು ಈ ಜನಸಂಖ್ಯೆ ಇನ್ನೂ ಕಡಿಮೆಯಿತ್ತು.
Image credits: freepik
Kannada
ಮದ್ವೆಯಾಗಲು ಹುಡುಗ ಸಿಗಲ್ಲ
ಇಲ್ಲಿ ಹುಡುಗರು ಮದುವೆಯಾಗಲು ಹೆದರುತ್ತಾರೆ. ಆದ್ದರಿಂದ ಇಲ್ಲಿ ಹುಡುಗಿಯರು ಮದುವೆಯಾಗಲು ಹುಡುಗ ಸಿಗದೆ ಸಾಕಷ್ಟು ತೊಂದರೆ ಅನುಭವಿಸುತ್ತಾರೆ.
Image credits: freepik
Kannada
ಹುಡುಗಿಯನ್ನು ಮದ್ವೆಯಾದ್ರೆ 3 ಲಕ್ಷ ರೂ.
ಹುಡುಗಿಯನ್ನು ಮದುವೆಯಾಗುವ ವ್ಯಕ್ತಿಗೆ ಐಸ್‌ಲ್ಯಾಂಡ್ ಸರ್ಕಾರ ಮೂರು ಲಕ್ಷ ರೂ. ನೀಡುತ್ತದೆ. ಐಸ್‌ಲ್ಯಾಂಡ್‌ಗೆ ಹೋಗಿ ಅಲ್ಲಿ ಹುಡುಗಿಯನ್ನು ಮದುವೆಯಾಗಬೇಕು. ಆ ದೇಶದ ಪೌರತ್ವ ತೆಗೆದುಕೊಳ್ಳಬೇಕು.
Image credits: freepik
Kannada
ಹಣದಲ್ಲಿ ಮನೆ ಖರೀದಿ
ಐಸ್‌ಲ್ಯಾಂಡ್‌ನಲ್ಲಿ ಮದುವೆಯಾಗಲಿರುವ ವ್ಯಕ್ತಿಯು ಸರ್ಕಾರ ನೀಡುವ ಹಣದಲ್ಲಿ ಅಲ್ಲಿಯೇ ಮನೆ ಖರೀದಿಸಬೇಕಾಗುತ್ತದೆ.
Image credits: freepik
Kannada
ಶೀತ ದೇಶ ಐಸ್‌ಲ್ಯಾಂಡ್
ಐಸ್‌ಲ್ಯಾಂಡ್ ಬಹಳ ಸುಂದರವಾದ ಸ್ಥಳವಾಗಿದೆ. ಇಲ್ಲಿ ಬ್ಲೂ ಲಗೂನ್, ಗಲ್ಪಾನ್, ಗೋಲ್ಡನ್ ಸರ್ಕಲ್ ಮುಂತಾದ ಸುಂದರ ಸ್ಥಳಗಳಿವೆ. ಇಲ್ಲಿನ ಹುಡುಗಿಯರೂ ತುಂಬಾ ಸುಂದರವಾಗಿದ್ದಾರೆ
Image credits: freepik
Kannada
ನಿಜವಾಗಿಯೂ ದುಡ್ಡು ಕೊಡ್ತಾರಾ
ಹುಡುಗಿಯರನ್ನು ಮದ್ವೆಯಾದ್ರೆ ದುಡ್ಡು ಕೊಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿರೋದು ನಿಜ. ಆದರೆ, ಐಸ್‌ಲ್ಯಾಂಡ್ ಸರ್ಕಾರವು ಅಂಥ ಯಾವುದೇ ನಿಯಮವನ್ನು ಮಾಡಿಲ್ಲ ಎಂದು ತಿಳಿದುಬಂದಿದೆ.
Image credits: freepik
Kannada
ಯಾವುದೇ ನಿಯಮವಿಲ್ಲ
ಐಸ್‌ಲ್ಯಾಂಡ್‌ನ ಜನಸಂಖ್ಯೆ ಕಡಿಮೆಯಿದ್ದರೂ ಇಲ್ಲಿ1000 ಪುರುಷರಿಗೆ 1007ರಷ್ಟು ಮಹಿಳೆಯರ ಜನಸಂಖ್ಯೆಯಿದೆ.