ಮಾರತನಹಳ್ಳಿಯಲ್ಲಿರುವ ಹೆಲೆನ್ಸ್ ಪ್ಯಾಲೆನ್ಸ್ ಪೋರ್ಚುಗಲ್ ದೇಶದ ಬೀದಿಗಳನ್ನು ನೆನಪಿಸುತ್ತದೆ.
ಈ ಸುಂದರವಾದ ಅಂಟ್ಲಾಂಟೀಸ್ ರೆಸ್ಟೋರೆಂಟ್ ಎಚ್ ಎಸ್ ಆರ್ ಲೇ ಔಟ್ ನಲ್ಲಿದ್ದು, ಇದು ಕಳೆದು ಹೋದ ಅಟ್ಲಾಂಟೀಸ್ ಕಿಂಗ್ ಡಮ್ ನೆನಪು ತರುತ್ತೆ.
ಇಂದಿರಾನಗರದಲ್ಲಿರುವ ಈ ರೆಸ್ಟೋರೆಂಟ್ ಸ್ಪೇಸ್ ಥೀಮ್ ಹೊಂದಿರುವ ಸುಂದರವಾದ ರೆಸ್ಟೋರೆಂಟ್ ಆಗಿದೆ. ವಿಭಿನ್ನವಾಗಿದೆ.
ಈ ಒಂದು ರೆಸ್ಟೋರೆಂಟ್ ಒಳಗೆ ಹೋದರೆ ನಿಮಗೆ ಹಲವಾರು ಜನಪ್ರಿಯ ರೆಸ್ಟೋರೆಂಟ್ ಗಳೇ ಸಿಗುತ್ತೆ.
ಹೆನ್ನೂರಿನಲ್ಲಿರುವ ಓಯಿಯಾ ರೆಸ್ಟೋರೆಂಟ್ ನಿಮ್ಮನ್ನು ಗ್ರೀಸ್ ದೇಶಕ್ಕೆ ಕೊಂಡೊಯ್ಯುತ್ತೆ.
ಇದು ಕೂಡ ಬನ್ನೇರುಘಟ್ಟದಲ್ಲಿದೆ. ಇದು ನಿಮ್ಮನ್ನು ದಿ ಗ್ರೇಟ್ ಗಟ್ಸ್’ಬೈ ದುನಿಯಾಕ್ಕೆ ಕರೆದುಕೊಂಡು ಹೋಗುತ್ತೆ.
ಇಲ್ಲಿನ ವೈಬ್, ಲಕ್ಸುರಿ ಎಲ್ಲಾ ನೋಡುತ್ತಿದ್ದರೆ ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಪಾರ್ಟಿ ಮಾಡಿದಂತೆ ಅನಿಸುತ್ತೆ.
ಬೃಹತ್ ಗುಮ್ಮಟಾಕಾರದ ರಚನೆಯ ಒಳಗೆ ಇರುವಂತಹ ರೆಸ್ಟೋರೆಂಟ್ ಇದಾಗಿದೆ.
ನೀವು ಇಲ್ಲಿವರೆಗೂ ಕ್ರೂಸ್ ಟ್ರಾವೆಲ್ ಮಾಡಿರದೇ ಇದ್ದರೆ ಸರ್ಜಾಪುರ್ ರಸ್ತೆಯಲ್ಲಿರುವ ದಿ ಗೋಲ್ಡನ್ ಸರ್ಕಲ್ ರೆಸ್ಟೋರೆಂಟ್ ಗೆ ಭೇಟಿ ನೀಡಿ. ಕ್ರೂಸ್ ಅನುಭವ ನೀಡುತ್ತೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಈ ಮೈಕೋಸ್ ರೆಸ್ಟೋರೆಂಟ್ ಒಳಗೆ ಹೋದರೆ ನಿಮಗೆ ರೋಮ್ ನಲ್ಲಿದ್ದ ಅನುಭವ ಸಿಗುವಂತೆ ಮಾಡುತ್ತೆ. ಅಷ್ಟೊಂದು ಸುಂದರವಾಗಿದೆ.
ಸಕುರಾ ಥೀಮ್ ನಲ್ಲಿರುವ ಈ ಯುಕಿ ರೆಸ್ಟೋರೆಂಟ್ ನಿಮ್ಮನ್ನ ನೇರವಾಗಿ ಜಪಾನ್ ಗೆ ಕರೆದುಕೊಂಡು ಹೋಗುತ್ತೆ.
ಆ ಪಾಂಡ್, ಪ್ರಕೃತಿ, ಅಂಬಿಯನ್ಸ್ ಎಲ್ಲಾ ನೋಡಿದ್ರೆ ನಿಮಗೆ ಖಂಡಿತವಾಗಿಯೂ ಬಾಲಿಯ ವೈಬ್ ನೀಡುತ್ತೆ.
ಇದು ಯಲಹಂಕಾದಲ್ಲಿರುವ ರೆಸ್ಟೋರೆಂಟ್ ಆಗಿದೆ. ಇದನ್ನ ನೋಡಿದ್ರೆ ನೀವೆಲ್ಲೋ ಯುರೋಪ್ ನ ದಾರಿಗಳಲ್ಲಿ ಅಲೆದಾಡುತ್ತಿದ್ದೀರೇನೋ ಅನಿಸುತ್ತೆ.