Politics

ರಾಹುಲ್-ಡಿಕೆಶಿ

ನನಗೆ ಪೂರ್ಣ 5 ವರ್ಷಗಳ ಅಧಿಕಾರ ನೀಡಬೇಕು. ಯಾವುದೇ ಅಧಿಕಾರ ಹಂಚಿಕೆಯ ಸೂತ್ರಕ್ಕೆ ತನ್ನ ಒಪ್ಪಿಗೆ ಇಲ್ಲ. ರಾಹುಲ್ ಗಾಂಧಿ ಮುಂದೆ ಡಿಕೆಶಿ ವಾದ.

Image credits: our own

ರಾಹುಲ್-ಸಿದ್ದು

ಸೋನಿಯಾ ಗಾಂಧಿ‌ ಜೊತೆಗೆ ಸಿದ್ದರಾಮಯ್ಯ ದೂರವಾಣಿ ಮೂಲಕ ‌ಮಾತುಕತೆ. ರಾಹುಲ್ ಗಾಂಧಿ ಭೇಟಿ ವೇಳೆ ಸೋನಿಯಾ ಜೊತೆಗೆ ಮಾತುಕತೆ.

Image credits: our own

ಸುರ್ಜೇವಾಲ ಕಿಡಿ

ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ. ಇದರ ಹಿಂದೆ ಬಿಜೆಪಿ ಇದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿ.

Image credits: our own

ಪ್ರಿಯಾಂಕಾ ಮಾತುಕತೆ

ಸಿಎಂ ಆಯ್ಕೆ ಪ್ರಕ್ರಿಯೆಗೆ ಪ್ರಿಯಾಂಕಾ ಗಾಂಧಿ‌ ಎಂಟ್ರಿ. ಸಿದ್ದು ಮತ್ತು ಡಿಕೆಶಿ  ಜೊತೆಗೆ ಮಾತುಕತೆ ನಡೆಸಲು ಪ್ರಿಯಾಂಕಾ ಒಪ್ಪಿಗೆ. 

Image credits: our own

ಸೋನಿಯಾ ಎಂಟ್ರಿ

ಸೋನಿಯಾ ಗಾಂಧಿ, ರಾಹುಲ್ ಜೊತೆಗೆ ಚರ್ಚೆ ನಡೆಸಿ ಸಿಎಂ ಬಗ್ಗೆ ತೀರ್ಮಾನ ಕೈಗೊಳ್ಳಲಿರುವ ಮಲ್ಲಿಕಾರ್ಜುನ ಖರ್ಗೆ.

Image credits: our own

ಖರ್ಗೆ -ರಾಹುಲ್

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ‌ರಾಜ್ಯದವರು ಕರ್ನಾಟಕದ ಬಗ್ಗೆ , ನಾಯಕರ ಬಗ್ಗೆ ಖರ್ಗೆಯವರಿಗೆ ಚೆನ್ನಾಗಿ ‌ಗೊತ್ತಿದೆ ಎಂದು ಡಿಕೆಶಿ ಮುಂದೆ ಹೇಳಿರುವ ರಾಹುಲ್.

Image credits: our own

ಅಭಿಮಾನಿ ಟ್ಯಾಟೂ!

ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಲಿದ್ದಾರೆಂದು ತಾನು ಹಾಕಿಸಿಕೊಂಡಿರುವ ಟ್ಯಾಟೂ ತೋರಿಸಿ ಸಂಭ್ರಮಿಸಿದ ಅಭಿಮಾನಿ.

Image credits: our own

ಸಿದ್ದು ಅಭಿಮಾನಿ ಸಂಭ್ರಮ

ಸಿಎಂ ಘೋಷಣೆಗೂ ಮುನ್ನವೇ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸದ ಮುಂದೆ ಅಭಿಮಾನಿಗಳ ಸಂಭ್ರಮ.

Image credits: our own

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ರಾಜಕೀಯ ನಾಯಕರಿಂದ ಮತದಾನ

ಕರಾವಳಿಯುದ್ದಕ್ಕೂ ಮೋದಿ ಮೋಡಿ, ಲಕ್ಷಾಂತರ ಜನ ಭಾಗಿ, ಪಿಎಂ ನೊಡಲು ಬಂದ ತಾಯಿ-ಮಗು!

40%ಲಂಚ ಹೊಡೆದ್ರು, ಬೆಲೆ ಏರಿಸಿ ದೋಚಿದ್ರು‌: ಬಿಜೆಪಿ ವಿರುದ್ಧ ರಾಗಾ ವಾಗ್ದಾಳಿ

ಉತ್ತರ ಕರ್ನಾಟಕದ ಹಲವು ಕಡೆ ಪ್ರಿಯಾಂಕ ಗಾಂಧಿ ರೋಡ್ ಶೋ, ಹೊಸ ಗ್ಯಾರಂಟಿ ಘೋಷಣೆ