Politics

ಕುಂದಗೋಳ ರೋಡ್ ಶೋ

ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ನಡೆದ ರೋಡ್ ಶೋ ಹಾಗೂ ಬೃಹತ್ ಸಮಾವೇಶದಲ್ಲಿ  ಪ್ರಿಯಾಂಕ ಗಾಂಧಿ 

ಪ್ರಿಯಾಂಕಗೆ ಶೆಟ್ಟರ್ ಸಾಥ್

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಬಗೆಗೆ ವಿವರಿಸಿ ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದ ಪ್ರಿಯಾಂಕ ಗಾಂಧಿ

ಬಿಜೆಪಿ ವಿರುದ್ಧ ವಾಗ್ದಾಳಿ

ನೀವು ನಿಮ್ಮದೇ ಚುನಾಯಿತ ಸರ್ಕಾರವನ್ನು ರಚಿಸಲು ಅತ್ಯಂತ ಆತ್ಮವಿಶ್ವಾಸದಿಂದ ಮತ ಚಲಾಯಿಸಿದಿರಿ, ಆದರೆ ಬಿಜೆಪಿ ಆ ಸರ್ಕಾರವನ್ನು ಕೆಡವಿ ಹೊಸ ಸರ್ಕಾರ ರಚಿಸಿತು.

ರೋಡ್ ಶೋ

ಯುವಜನತೆ, ಮಹಿಳೆಯರು ಸೇರಿದಂತೆ ಎಲ್ಲರೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ. ನಮ್ಮ ನಮ್ಮ ನಡುವೆ ಪರಸ್ಪರ ಕಲಹ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಿ.

ಮೋದಿ ವಿರುದ್ಧ ಕಿಡಿ

ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಜನರ ಮುಂದೆ ಗೋಳಾಡುವ ಮೊದಲ ಪ್ರಧಾನಿಯನ್ನು ನೋಡುತ್ತಿದ್ದೇನೆ.

ನಿಂಬಾಳ್ಕರ್  ಪರ ಪ್ರಚಾರ

ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ. ಡಾ.ಅಂಜಲಿ ನಿಂಬಾಳ್ಕರ್  ಪರ ಪ್ರಚಾರ

ಇಲ್ಲಿಯ ಯುವಕರು ಶಿಕ್ಷಿತರು

ಕರ್ನಾಟಕದಲ್ಲಿ ಎಲ್ಲವೂ ಇದೆ, ಅರಣ್ಯ ಸಂಪತ್ತು, ಖನಿಜ ಸಂಪತ್ತು ಇದೆ. ಇಲ್ಲಿಯ ಯುವಕರು ಶಿಕ್ಷಿತರಿದ್ದು ಅವರ ಭವಿಷ್ಯ ಉತ್ತಮವಾಗಿದೆ.  

ಭರವಸೆ ಈಡೇರಿಸಿದ್ದೇವೆ

ಅನ್ನ ಭಾಗ್ಯ, ಕ್ಷೀರಭಾಗ್ಯ, ಪಶು ಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಎಲ್ಲ ಯೋಜನೆ ತಂದಿದ್ದು ಕಾಂಗ್ರೆಸ್.

ಫೋಟೋಗಳಲ್ಲಿ: ರಾಜ್ಯದಲ್ಲಿ ಅಮಿತ್ ಶಾ ಭರ್ಜರಿ ರ್‍ಯಾಲಿ

ಫೋಟೋಗಳಲ್ಲಿ: ಪ್ರಿಯಾಂಕ ಗಾಂಧಿ ಕರ್ನಾಟಕ ಭೇಟಿಯ ಕ್ಷಣಗಳು

ಭರ್ಜರಿ ಗಿಫ್ಟ್‌ ಕೊಟ್ಟ ಕುಮಾರಸ್ವಾಮಿ: ಆದ್ರೆ ಜೆಡಿಎಸ್‌ ಗೆಲ್ಲಬೇಕಂತೆ