Politics

ಗ್ಯಾರಂಟಿ ಘೋಷಿಸಿದ ಸರ್ಕಾರ

ಮೊದಲ ಸಂಪುಟ ಸಭೆಯಲ್ಲಿಯೇ ಸಿದ್ಧರಾಮಯ್ಯ ಸರ್ಕಾರ, ಚುನಾವಣೆ ಗೆಲುವಿಗೆ ಕಾರಣವಾದ ಗ್ಯಾರಂಟಿ ಘೋಷಣೆ ಮಾಡಿದೆ

Image credits: our own

ಯುವನಿಧಿ ನೋಟಿಫಿಕೇಶನ್

ನಿರುದ್ಯೋಗಿಗಳ ಯುವನಿಧಿ ಯೋಜನೆಯ ಕುರಿತಾಗಿ ಸರ್ಕಾರದ ತಾತ್ವಿಕ ಆದೇಶ

Image credits: our own

ಮಹಿಳೆಯರಿಗೆ 2 ಸಾವಿರ ರೂಪಾಯಿ

ಮನೆಯೊಡತಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯ ಆದೇಶ

Image credits: our own

ಬಸ್‌ನಲ್ಲಿ ಉಚಿತ ಪ್ರಯಾಣ

ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳ ಉಚಿತ ಪ್ರಯಾಣ

Image credits: our own

200 ಯುನಿಟ್‌ ಫ್ರೀ

ಗೃಹಜ್ಯೋತಿ ಯೋಜನೆಯ 200 ಯುನಿಟ್‌ ಫ್ರೀ ವಿದ್ಯುತ್‌ನ ತಾತ್ವಿಕ ಆದೇಶ

Image credits: our own

10 ಕೆಜಿ ಅಕ್ಕಿ ಉಚಿತ

ಆದ್ಯತಾ ಮತ್ತು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ 10 ಕೆಜಿ ಅಕ್ಕಿ ಉಚಿತದ ತಾತ್ವಿಕ ಆದೇಶ

Image credits: our own
Find Next One