News

ಲಕ್ಷಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವ ಬಾಲಿವುಡ್ ತಾರೆಯರು

ಐಷಾರಾಮಿ ಜೀವನಶೈಲಿ

ಯಾವ ಬಾಲಿವುಡ್ ಸ್ಟಾರ್ ಎಷ್ಟು ವಿದ್ಯುತ್ ಬಿಲ್ ಕಟ್ಟುತ್ತಾರೆ ಎಂದು ನೋಡೋಣ..

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ತಮ್ಮ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು 23 ರಿಂದ 25 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಕರೀನಾ ಕಪೂರ್

ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ಜೊತೆ ಬಾಂದ್ರಾದ ಫಾರ್ಚ್ಯೂನ್ ಹೈಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು 30 ರಿಂದ 32 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಕತ್ರಿನಾ ಕೈಫ್

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮುಂಬೈನ 4BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು 8 ರಿಂದ 10 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಶಾರುಖ್ ಖಾನ್

ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಖಾನ್ ಮತ್ತು ಮಕ್ಕಳೊಂದಿಗೆ ಮನ್ನತ್‌ನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು 43-45 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದಾರಂತೆ..

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್ ತಮ್ಮ ಕುಟುಂಬದೊಂದಿಗೆ ಜುಹುವಿನ ಜಲ್ಸಾ ಬಂಗ್ಲಾದಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು 22-25 ಲಕ್ಷ ರೂ. ಪಾವತಿಸುತ್ತಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮುಂಬೈನ ಬ್ಯೂಮೊಂಡೆ ಟವರ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು 13-15 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಆಮಿರ್ ಖಾನ್

ಆಮಿರ್ ಖಾನ್ ಅವರ ವಿದ್ಯುತ್ ಬಿಲ್ ಎಲ್ಲರಿಗಿಂತ ಕಡಿಮೆ. ಆದರೂ ಪ್ರತಿ ತಿಂಗಳು 9-11 ಲಕ್ಷ ರೂ. ಪಾವತಿಸುತ್ತಾರೆ.

ಕೇಳಿದಾಗ ಭಾವಯಾನಕ್ಕೆ ಹೋಗುವ ಕನ್ನಡದ ಟಾಪ್‌ 10 ಭಾವಗೀತೆಗಳು!

ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು, ಕೋಟಿಗಳಲ್ಲಿ!

ಕಲ್ಲು ಮನಸ್ಸಲ್ಲೂ ಭಾವ ಉಕ್ಕಿಸುವ ರವಿ ಬೆಳಗೆರೆ ಅವರ ಅದ್ಭುತ 10 ಪುಸ್ತಕಗಳು!

ಪಟಕ್ಕನೆ ಓದಿ ಮುಗಿಸಬಹುದಾದ ಕನ್ನಡದ 10 ಅತ್ಯಾಪ್ತ ಸಣ್ಣಕಥೆಗಳು!