News

ಅಮ್ಮ ಸಿಕ್ಕಿದ್ಲು

ಇದು ನಾವು ಓದಿಯೇ ಅನುಭವಿಸಬೇಕಾದ ಅಪೂರ್ವ ಕೃತಿ. ಇದರಲ್ಲಿ ಲೇಖಕರ ಮಾತನ್ನು ಮಿಸ್‌ ಮಾಡಬೇಡಿ.
 

Image credits: our own

ಹೇಳಿ ಹೋಗು ಕಾರಣ

ಈ ದುರಂತ ಪ್ರೇಮ ಕಥೆಯಲ್ಲಿ ದ್ರೋಹ , ಪ್ರೀತಿ ಪ್ರೇಮ ಎಲ್ಲವು ಇದೆ.ಒಂದು ಪ್ರಾಕ್ಟಿಕಲ್ ಹುಡುಗಿಯ ಹಾಗು ಒಬ್ಬ ಸಿಂಪಲ್ ಹುಡುಗನ ನಡುವಿನ ಪ್ರೇಮ ಕಥೆ.
 

Image credits: our own

ರಂಗವಿಲಾಸ ಬಂಗಲೆಯ ಕೊಲೆಗಳು

ಒಂದು ಕಾಲದಲ್ಲಿ ಬಹಳ ಜನರ ನಿದ್ದೆಗೆಡಿಸಿದ ರಂಗ ವಿಲಾಸ ಬಂಗಲೆಯ ಕೊಲೆಗಳ ಒಂದು ಸಂಪೂರ್ಣ ಕ್ರೈಂ ರಿಪೋರ್ಟ್. ಕ್ರೈಂ ಸ್ಟೋರಿ+ರವಿ ಬೆಳಗೆರೆ ಬರವಣಿಗೆ ಅಂದ್ರೆ ಕೇಳಬೇಕಾ?
 

Image credits: our own

ರಜನೀಶನ ಹುಡುಗಿಯರು

ಬೆಳಗೆರೆ ಅವರ ಬರವಣಿಗೆಯಲ್ಲಿ ಈ ಪುಸ್ತಕ ಓದೋಕೆ ಮಜಾ ಇದೆ. ಹೆಸರೇ ಹೇಳುತ್ತಿರುವುದು ಅಲ್ಪ ಮಾತ್ರ. ಬುಕ್‌ ಓದಿದಾಗ ಸಿಗುವ ಖುಷಿಯೇ ಬೇರೆ.
 

Image credits: our own

ರೇಷ್ಮೆ ರುಮಾಲು

ಹಳೆಕಾಲದ ವಿಂಟೇಜ್ ಸೀರಿಯಲ್ ಕಿಲ್ಲಿಂಗ್ ನೋಡಿದ ಅನುಭವ. ಅಧಿಕಾರಗಳ ಬುಡದ ಕೆಳಗಿನ ಜಾಗದಲ್ಲೇ ತಲೆಮರೆಸಿಕೊಂಡು ಕೊಲೆಮಾಡಿ ಹೆಣ ಹೂಳುವ ಇವರ ಸತ್ಯಗಥೆ ಯಾವ ಸಿನೆಮಾಕೂ ಕಮ್ಮಿಯಿಲ್ಲ. 
 

Image credits: our own

ಮಾಂಡೋವಿ

ಚಲಪತಿ, ಮಾಂಡೋವಿ, ಡಾಕ್ಟರ್ ಹೀಗೆ ಎಲ್ಲರ ನಡುವಿನ ಪ್ರೀತಿ ಕಥೆಯ ಸ್ವಾರ್ಥ, ತ್ಯಾಗ, ನಂಬಿಕೆ ತುಂಬಿಕೊಂಡು ಬಹಳ ಇಷ್ಟವಾಗುದರಲಿ ಯಾವುದೇ ಅನುಮಾನವಿಲ್ಲ.

Image credits: our own

ಮಾಟಗಾತಿ

ಮಾಟ, ಮಂತ್ರ, ದೆವ್ವ, ಪಿಶಾಚಿ ಅಘೋರಿ ಹೀಗೆ ಸಾಗುವ ಕಾದಂಬರಿ ಪ್ರತಿ ಪುಟದಲ್ಲೂ ಪ್ರತಿ ವಿಷಯದ ಮಾಹಿತಿ ನೀಡುತ್ತಾ ಹೋಗುತ್ತೆ.ಹಲವು ಪಾತ್ರಗಳು ಇಲ್ಲಿ ಇಷ್ಟವಾಗುತ್ತೆ.

Image credits: our own

ಸರ್ಪಸಂಬಂಧ

ಅದೇ ಥ್ರಿಲ್ ಅದೇ ಕೌತುಕ ಅದೇ ಕಾಲ್ಬೆರಳ ತುದಿಯಲ್ಲಿ ನಿಲ್ಲಿಸುವ ಕುತೂಹಲ ಇದರಲ್ಲೂ ಇದೆ. ಮಾಟಗಾತಿ ಕಾದಂಬರಿಯ ಮುಂದುವರಿದ ಭಾಗವಿದು.

Image credits: our own

ಹಿಮಾಲಯನ್ ಬ್ಲಂಡರ್

ಚೀನಾದ ಜೊತೆಗೆ ಭಾರತ ಮಾಡಿದ ಏಕೈಕ ಯುದ್ದ, ಅಲ್ಲಿನ ಸೋಲಿನ ಬಗ್ಗೆ ಬ್ರಿಗೇಡಿಯರ್‌ ಜಾನ್‌ ಪಿ ದಳವಿ ಬರೆದ ಪುಸ್ತಕವನ್ನು ರವಿ ಬೆಳಗೆರೆ ಅನುವಾದಿಸಿದ್ದಾರೆ. ಮಿಸ್‌ ಮಾಡದೇ ಓದಬೇಕಾದ ಪುಸ್ತಕ.

Image credits: our own

ಹಿಮಾಗ್ನಿ

ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಕಾದಂಬರಿ ಇದು. ಇಸ್ರೇಲ್‍ ಯಾವ ರೀತಿ ತಮ್ಮ ವಿರುದ್ಧ ನಡೆದ ದಾಳಿಗಳ ಪ್ರತಿಕಾರ ತೀರಿಸಿಕೊಂಡಿತು ಎನ್ನುವ ವಿವರಣೆಯೂ ಇದೆ.

Image credits: our own
Find Next One