News

ಅಂಡಮಾನ್ ಮತ್ತು ಮಹಾನದಿ ನೈಲ್

ಕನ್ನಡ ಸಾಹಿತ್ಯದಲ್ಲಿ ಈವರೆಗೂ ಬಂದಿಲ್ಲದ ಹೊಸರೀತಿಯ ಪ್ರವಾಸ ಕಥನ. ಮಿಸ್‌ ಮಾಡದೇ ಓದಬಹುದು
 

Image credits: our own

ಅಣ್ಣನ ನೆನಪು

ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ತಂದೆ ಕುವೆಂಪು ಅವರ ಬಗ್ಗೆ ವಿವರವಾಗಿ ತಿಳಿಸಿದ ಕಥೆ. ಕುವೆಂಪು ಹಾಗೂ ಪೂಚಂತೆ ಅವರ ವೈಯಕ್ತಿಕ ಜೀವನ ಇದರಲ್ಲಿದೆ.

Image credits: our own

ರುದ್ರಪ್ರಯಾಗದ ಭಯಾನಕ ನರಭಕ್ಷಕ ಚಿರತೆ

ಸುಮಾರು 425ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ರುದ್ರಪ್ರಯಾಗದ ನರಭಕ್ಷಕ ಎಂದೇ ಖ್ಯಾತಿ ಹೊಂದಿದ ಒಂದು ಚಿರತೆಯ ಕಥೆ.ಪೂಚಂತೇ ಅವರ ಅನುವಾದಿತ ಕೃತಿ.

Image credits: our own

ಸಹಜ ಕೃಷಿ

ಸಹಜ ಬೇಸಾಯ ಪದ್ಧತಿಯ ಕುರಿತು ತನ್ನ ಚಿಂತನೆಗಳಿಂದ ಇಡೀ ಜಗತ್ತಿಗೆ ಪರಿಚಯವಾದ ಜಪಾನಿನ ಕೃಷಿ ತಜ್ಞ ಪುಕೋಕಾರನ್ನು ಕನ್ನಡದ ಓದುಗರಿಗೆ ಈ ಪುಸ್ತಕದ ಮೂಲಕ ಪೂಚಂತೇ ಪರಿಚಯಿಸಿದರು

Image credits: our own

ಪಾಪಿಲಾನ್

 ಪೂಚಂತೇ ಹಾಗೂ ಪ್ರದೀಪ್‌ ಕೆಂಜಿಗೆ ಅವರು ಅನುವಾದ ಮಾಡಿದ ಕೃತಿ.ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮನುಷ್ಯನೊಬ್ಬನ ಅದಮ್ಯ ಹೋರಾಟದ ಕಥೆ.

Image credits: our own

ಕರ್ವಾಲೋ

ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರವಾಗಿದ್ದಾರೆ. ಮಿಸ್‌ ಮಾಡದೇ ಓದಬೇಕಾದ ಕಾದಂಬರಿ.

Image credits: our own

ಜುಗಾರಿ ಕ್ರಾಸ್

ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌. ಒಂದೇ ಸಮನೆ ಓದಿಸಿಕೊಂಡು ಹೋಗುವ ಕಾದಂಬರಿ.

Image credits: our own

ಹೊಸ ವಿಚಾರಗಳು

ಪೂಚಂತೇ ತಮ್ಮ ಜೀವಿತಾವಧಿಯಲ್ಲಿ ಬರೆದ ಲೇಖನ, ಭಾಷಣ, ಸಂದರ್ಶನಗಳನ್ನು ಒಳಗೊಂಡ ಕೃತಿ.ಅಸಂಖ್ಯ ಸಂಗತಿಗಳನ್ನು ಕುರಿತು ವಿಭಿನ್ನ ದೃಷ್ಟಿಕೋನಗಳಿಂದ ಕೂಡಿರುವ ಒಳನೋಟಗಳುಳ್ಳ ಕೃತಿ ಇದು.

Image credits: our own

ಚಿದಂಬರ ರಹಸ್ಯ

ಕೊಲೆ ತನಿಖೆ, ಜಾತಿ ವ್ಯವಸ್ಥೆ, ಕೋಮುಗಲಭೆ, ಕುರುಡು ನಂಬಿಕೆಗಳು, ಪ್ರೇಮಕಥೆ ಎಲ್ಲವೂ ಇದರಲ್ಲಿದೆ. ಭಾರತೀಯ ಹಳ್ಳಿಯ ಸ್ಥಿತಿಯನ್ನು ಹಾಸ್ಯಮಯವಾಗಿ ಚಿತ್ರಿಸುವ ಕಾದಂಬರಿ.

Image credits: our own

ಮಿಲೇನಿಯಂ ಸಿರೀಸ್

ಮತ್ತೆ ಮತ್ತೆ ಓದಬೇಕೆನಿಸುವ ಹಾಗೂ ಸದಾ ವಿಸ್ಮಯದ ಅಕ್ಷಯಪಾತ್ರೆಯನ್ನೇ ಮೂಡಿಸುವ ಪೂಚಂತೇ ಅವರ ಮಿಲೇನಿಯಂ ಸರಣಿ. ಒಟ್ಟು 16 ಪುಸ್ತಕಗಳಿವೆ.
 

Image credits: our own
Find Next One