News

ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ

ಮೈಸೂರು ಮಲ್ಲಿಗೆ: ಸಿ ಅಶ್ವತ್ಥ್ ಸಂಗೀತ,  ರತ್ನಮಾಲಾ ಪ್ರಕಾಶ್ ಗಾಯನ
 

Image credits: Freepik

ಜೋಗದ ಸಿರಿ ಬೆಳಕಿನಲ್ಲಿ

ನಿತ್ಯೋತ್ಸವ: ನಿಸಾರ್ ಅಹಮದ್ ಪದ್ಯ. ಮೈಸೂರು ಅನಂತಸ್ವಾಮಿ ಸಮೂಹಗಾನ
 

Image credits: Freepik

ಇಳಿದು ಬಾ ತಾಯಿ ಇಳಿದು ಬಾ

ಬೇಂದ್ರೆ ಅಜ್ಜನ ಪದ್ಯ. ಕಾಳಿಂಗ ನಾವುಡ ಅವರ ಗಾಯನ

Image credits: Freepik

ದೀಪವು ನಿನ್ನದೇ ಗಾಳಿಯು ನಿನ್ನದೇ

ಕೆಎಸ್‌ ನರಸಿಂಹಸ್ವಾಮಿ ರಚನೆ, ರತ್ನಮಾಲಾ ಪ್ರಕಾಶ್‌ ಗಾಯನ

Image credits: Freepik

ಎದೆತುಂಬಿ ಹಾಡಿದೆನು

ಜಿ ಎಸ್ ಶಿವರುದ್ರಪ್ಪ ರಚನೆ, ರಾಜು ಅನಂತಸ್ವಾಮಿ ಗಾಯನ.

Image credits: Freepik

ತನುವು ನಿನ್ನದು ಮನವು ನಿನ್ನದು-

ಕುವೆಂಪು ರಚನೆಯ ಕಾವ್ಯ. ಭಾವತರಂಗ ಆಲ್ಬಮ್‌

Image credits: Pinterest

ಹೇಳಿಹೋಗು ಕಾರಣ

ಸಿ ಅಶ್ವಥ್‌ ಅವರ ಗಾಯನದ ಪದ್ಯ. ಬಿಆರ್‌ ಲಕ್ಷ್ಣಣರಾವ್‌ ರಚನೆ.

Image credits: Pinterest

ನನ್ನ ಇನಿಯನ ನೆಲೆಯ ಬಲ್ಲೆಯೇನೇ

ರತ್ನಮಾಲಾ ಪ್ರಕಾಶ್ ಗಾಯ, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ರಚನೆ

Image credits: Pinterest

ಲೋಕದ ಕಣ್ಣಿಗೆ ರಾಧೆಯು ಕೂಡ

ಎಚ್ ಎಸ್ ವೆಂಕಟೇಶಮೂರ್ತಿ ರಚನೆ. ರಾಜು ಅನಂತಸ್ವಾಮಿ ಗಾಯನ
 

Image credits: Pinterest

ನೀನಿಲ್ಲದೇ ನನಗೇನಿದೆ

ಎಂ ಎನ್ ವ್ಯಾಸರಾವ್ ರಚನೆ, ರತ್ನಮಾಲಾ ಪ್ರಕಾಶ್‌ ಗಾಯನ

Image credits: FREEPIK
Find Next One