ಐಫೋನ್ 17 ಸೀರೀಸ್ಸ ಸ್ಲಿಮ್ ಮಾದರಿಯೊಂದಿಗೆ 2025ರ ಸೆಪ್ಟೆಂಬರ್‌ನಲ್ಲಿ ಬರಲಿದೆ.
ಒನ್‌ಪ್ಲಸ್‌ನ ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್ ಫೋನ್ ಒನ್‌ಪ್ಲಸ್-13 ಜನವರಿ 7 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿಯ S25 ಫ್ಲ್ಯಾಗ್‌ಶಿಪ್ ಸರಣಿ ಫೆಬ್ರವರಿಯಲ್ಲಿ ಬಿಡುಗಡೆಯಾಗಬಹುದು.
ಈ ಅಸಸ್ ಫೋನ್ 2025ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಬಗ್ಗೆ ಭಾರೀ ನಿರೀಕ್ಷೆ ಆರಂಭವಾಗಿವೆ.
ಪ್ರೀಮಿಯಂ ಫೋನ್ ಆದ ಶಿಯೋಮಿ 15 ಭಾರತಕ್ಕೆ ಬರುವ ದಿನಾಂಕ ಇನ್ನೂ ಖಚಿತವಾಗಿಲ್ಲ.
2025ರ ಜನವರಿಯಲ್ಲಿ ಐಫೋನ್ SE4 ಬಿಡುಗಡೆಯಾಗುವ ನಿರೀಕ್ಷೆಯಿದೆ.
ರಿಲಯನ್ಸ್ ಡಿಜಿಟಲ್‌ನಲ್ಲಿ ಐಫೋನ್ 16ಗೆ ಭರ್ಜರಿ ಡಿಸ್ಕೌಂಟ್ ಜೊತೆ ಆಕರ್ಷಕ ಕೊಡುಗೆ!
ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಮೊಬೈಲ್ ಫೋನ್‌ಗಳು!
15 ಸಾವಿರ ರೂಪಾಯಿ ಭಾರಿ ರಿಯಾಯಿತಿಯಲ್ಲಿ ಲಭ್ಯವಾಗ್ತಿದೆ ಐಫೋನ್ 15!
₹20,000 ಒಳಗಿನ ಟಾಪ್ 5 ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು