ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ? ನಿಮ್ಮ ಬಜೆಟ್ ₹20,000 ಒಳಗಿದ್ದರೆ, ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುವ ಟಾಪ್ 5ಬಜೆಟ್ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ.
mobiles Nov 16 2024
Author: Gowthami K Image Credits:Vivo India Twitter
Kannada
1. Vivo T3 5G
ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ HD+ ಡಿಸ್‌ಪ್ಲೇ, ಡೈಮೆನ್ಸಿಟಿ 7200 ಪ್ರೊಸೆಸರ್, 8GB RAM, 50MP ಡ್ಯುಯಲ್ ರಿಯರ್ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Image credits: Vivo India Twitter
Kannada
2. Redmi Note 13 Pro
ಈ ಸ್ಮಾರ್ಟ್‌ಫೋನ್.676 ಇಂಚಿನ 120Hz AMOLED ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್, 8GB RAM, 200MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್, 2MP ಮ್ಯಾಕ್ರೋ ಲೆನ್ಸ್ ಹೊಂದಿದೆ.
Image credits: Redmi India Twitter
Kannada
3. OnePlus Nord CE3 Lite 5G
ಈ ಸ್ಮಾರ್ಟ್‌ಫೋನ್ 6.72 ಇಂಚಿನ ಸೂಪರ್ ಬ್ರೈಟ್ AMOLED ಡಿಸ್‌ಪ್ಲೇಯೊಂದಿಗೆ 108MP ಮುಖ್ಯ ಕ್ಯಾಮೆರಾ ಸೆನ್ಸರ್, 2MP ಡೆಪ್ತ್ ಅಸಿಸ್ಟ್ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್, 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Image credits: OnePlus India Twitter
Kannada
4. Oppo F25 Pro
6.7 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 7050 ಪ್ರೊಸೆಸರ್, 8GB RAM, 64MP ಪ್ರೈಮರಿ ಲೆನ್ಸ್, 2MP ಮ್ಯಾಕ್ರೋ, 8MP ಅಲ್ಟ್ರಾವೈಡ್, 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Image credits: Oppo India Twitter
Kannada
5. Samsung Galaxy M35 5G
ಫುಲ್ HD+ 6.6 ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬರುವ ಈ ಸ್ಮಾರ್ಟ್‌ಫೋನಿನಲ್ಲಿ Exynos 1380, 8GB RAM, 50MP ಮುಖ್ಯ ಸೆನ್ಸರ್, 8MP ಅಲ್ಟ್ರಾವೈಡ್, 2MP ಮ್ಯಾಕ್ರೋ, 13MP ಸೆಲ್ಫಿ ಕ್ಯಾಮೆರಾ ಇದೆ.