Kannada

ನೋಕಿಯಾ 1100

ನೋಕಿಯಾ 1100 ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು 250 ಮಿಲಿಯನ್‌ ಫೋನ್‌ ಮಾರಾಟವಾಗಿದೆ.

Kannada

ನೋಕಿಯಾ 1110

2ನೇ ಸ್ಥಾನದಲ್ಲಿ ನೋಕಿಯಾ 1110 ಫೋನ್‌ ಇದ್ದು, 248 ಮಿಲಿಯನ್‌ ಫೋನ್‌ ಮಾರಾಟವಾಗಿದೆ.

Image credits: GSm
Kannada

ಐಫೋನ್‌ 6/6 Plus

ಐಫೋನ್‌ 6/6ಪ್ಲಸ್‌ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 222 ಮಿಲಿಯನ್‌ ಫೋನ್‌ ಮಾರಾಟವಾಗಿದೆ.

Image credits: GSm
Kannada

ನೋಕಿಯಾ 105 ಸಿರೀಸ್‌

ನೋಕಿಯಾ 105 ಸಿರೀಸ್‌ನ ಫೋನ್‌ಗಳು 200 ಮಿಲಿಯನ್‌ ಯುನಿಟ್‌ ಮಾರಾಟವಾಗಿದೆ.

Image credits: GSm
Kannada

ಐಫೋನ್‌ 6ಎಸ್‌/6 ಎಸ್‌ ಪ್ಲಸ್‌

ಐಫೋನ್‌ 6ಎಸ್‌/6 ಎಸ್‌ ಪ್ಲಸ್‌ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, 174 ಮಿಲಿಯನ್‌ ಫೋನ್‌ ಮಾರಾಟವಾಗಿದೆ.

Image credits: GSm
Kannada

ಐಫೋನ್‌ 5 ಎಸ್‌

ಐಫೋನ್‌ 5 ಎಸ್‌ ಫೋನ್‌ 6ನೇ ಸ್ಥಾನದಲ್ಲಿದ್ದು, 165 ಮಿಲಿಯನ್‌ ಮಾರಾಟವಾಗಿದೆ.

Image credits: GSm
Kannada

ನೋಕಿಯಾ 3210

ನೋಕಿಯಾ 3210 ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, 161 ಮಿಲಿಯನ್‌ ಯುನಿಟ್‌ ಮಾರಾಟವಾಗಿದೆ.

Image credits: GSm
Kannada

ಐಫೋನ್‌ 7/7 ಪ್ಲಸ್‌

ಐಫೋನ್‌ 7 ಹಾಗೂ 7 ಪ್ಲಸ್‌ ಫೋನ್‌ಗಳು 160 ಮಿಲಿಯನ್‌ ಯುನಿಟ್‌ ಮಾರಾಟವಾಗಿದೆ.

Image credits: GSm
Kannada

ಐಫೋನ್‌ 11/11 ಪ್ರೋ/ 11 ಪ್ರೋ ಮ್ಯಾಕ್ಸ್‌

ಐಫೋನ್‌ 11/11 ಪ್ರೋ/ 11 ಪ್ರೋ ಮ್ಯಾಕ್ಸ್‌ ಫೋನ್‌ಗಳು 159 ಮಿಲಿಯನ್‌ ಯುನಿಟ್‌ ಮಾರಾಟವಾಗಿದೆ.

Image credits: GSm
Kannada

ಐಫೋನ್‌ XR/XS/XS ಮ್ಯಾಕ್ಸ್‌

ಐಫೋನ್‌ XR/XS/XS ಮ್ಯಾಕ್ಸ್‌ ಫೋನ್‌ಗಳು ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದ್ದು, 151 ಮಿಲಿಯನ್‌ ಯುನಿಟ್‌ ಮಾರಾಟವಾಗಿದೆ.

Image credits: GSm

15 ಸಾವಿರ ರೂಪಾಯಿ ಭಾರಿ ರಿಯಾಯಿತಿಯಲ್ಲಿ ಲಭ್ಯವಾಗ್ತಿದೆ ಐಫೋನ್ 15!

₹20,000 ಒಳಗಿನ ಟಾಪ್ 5 ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು

ಬೆಂಗಳೂರಲ್ಲಿ ನಿಲ್ಲದ ಮಳೆ, ನಿಮ್ಮ ಫೋನ್ ರಕ್ಷಿಸಿಕೊಳ್ಳೋದು ಹೇಗೆ?

ಮಳೆಗಾಲದಲ್ಲಿ ನಿಮ್ಮ ಫೋನ್ ರಕ್ಷಿಸಿಕೊಳ್ಳಲು 10 ಟಿಪ್ಸ್ ಫಾಲೋ ಮಾಡಿ