Mobiles

ಐಫೋನ್ 16 ಪ್ರೊಗೆ ಈಗ ಭರ್ಜರಿ ಕೊಡುಗೆ

Image credits: Getty

10,000 ರೂ ಡಿಸ್ಕೌಂಟ್

ರಿಲಯನ್ಸ್ ಡಿಜಿಟಲ್ 10,000 ರೂಪಾಯಿ ವರೆಗೆ ರಿಯಾಯಿತಿ ನೀಡುತ್ತಿದೆ
 

Image credits: Getty

ಹೇಗೆ ಪಡೆಯುವುದು?

ಆಕ್ಸಿಸ್ ಬ್ಯಾಂಕ್ ಕಾರ್ಡ್ ಇಎಂಐ ಬಳಸಿ ಖರೀದಿಸುವವರಿಗೆ10,000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ.
 

Image credits: Getty

ಇತರ ಕಾರ್ಡ್‌ಗಳಿಗೂ

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಫ್ಲಾಟ್ 7,000 ರೂಪಾಯಿ ಡಿಸ್ಕೌಂಟ್ ಕೂಟ ಇದೆ. 
 

Image credits: Getty

ಕೊಡುಗೆ ಮುಗಿಯುವುದಿಲ್ಲ

ಐಸಿಐಸಿಐ, ಎಸ್‌ಬಿಐ ಕಾರ್ಡ್‌ಗಳಿಗೆ 4,000 ರೂಪಾಯಿ ಡಿಸ್ಕೌಂಟ್
 

Image credits: Getty

ಬ್ಯಾಂಕ್ ಕೊಡುಗೆಗಳು

ಇತರ ಬ್ಯಾಂಕ್ ಕೊಡುಗೆಗಳೂ ಲಭ್ಯವಿದೆ

Image credits: Getty

ವಾಸ್ತವಿಕ ಬೆಲೆ

ಐಫೋನ್ 16  ಪ್ರೋ ಬೇಸ್ ಮಾಡೆಲ್ ಬೆಲೆ 1,19,900 ರೂಪಾಯಿ.

Image credits: Getty

5 ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆ; ಯಾವುದು ಉತ್ತಮ?

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಮೊಬೈಲ್ ಫೋನ್‌ಗಳು!

15 ಸಾವಿರ ರೂಪಾಯಿ ಭಾರಿ ರಿಯಾಯಿತಿಯಲ್ಲಿ ಲಭ್ಯವಾಗ್ತಿದೆ ಐಫೋನ್ 15!

₹20,000 ಒಳಗಿನ ಟಾಪ್ 5 ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು