Mobiles
ಈ ಮಳೆ ಬಂದ್ರೆ ಎಲ್ಲರಿಗೂ ಫೋನಿನದ್ದೇ ಚಿಂತೆ. ಬ್ಯಾಗಲ್ಲಿಟ್ಟರೂ ನೀರು ಹೋಗೋ ಆತಂಕ ಎಲ್ಲರಿಗೂ.
ಹಾಗಾದರೆ ಅಕಸ್ಮಾತ್ ನೀರು ತಾಗಿದರೆ, ಅಥವಾ ನಿರಿಗೇ ಬಿದ್ದರೆ ಏನು ಮಾಡಬೇಕು? ತಕ್ಷಣ ಸ್ವಿಚ್ ಆಫ್ ಮಾಡಬೇಕು.
ಇದು ಫೋನಿನಲ್ಲಿರುವ ಸರ್ಕ್ಯೂಟ್‌ನ್ನು ಡಿಸ್‌ಕನೆಕ್ಟ್ ಮಾಡಿ ಹೆಚ್ಚಿನ ಹಾನಿಯಾಗದಂತೆ ತಡೆಯುತ್ತದೆ.
ಹಾಳಾದ ಫೋನ್‌ಗಳನ್ನು ಸರಿಪಡಿಸಲು ಅಕ್ಕಿಯಲ್ಲಿ ಇಟ್ಟರೆ ತಕ್ಕಮಟ್ಟಿಗೆ ಬೇಗ ಹೀಟ್ ಆಗಿ ಸರಿ ಹೋಗುತ್ತದೆ.
ತೇವವಾದ ಫೋನ್‌ನ್ನು ಸಂಪೂರ್ಣವಾಗಿ ಅಕ್ಕಿಯಿಂದ ಮುಚ್ಚಿಟ್ಟರೆ ನಿಮ್ಮ ಫೋನ್ ಮತ್ತೆ ಕೆಲಸ ಮಾಡುವ ಸಾಧ್ಯತೆ ಇರುತ್ತದೆ.
ಒಂದು ರಾತ್ರಿಯಿಡೀ ಅಕ್ಕಿಯಿಂದ ಮುಚ್ಚಿಟ್ಟರೆ ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ನಿಮ್ಮ ಮೊಬೈಲ್ ಅನ್ನು ರಕ್ಷಿಸುತ್ತದೆ.
ನಿಮ್ಮ ಮೊಬೈಲ್‌ಗೆ ವಾಟರ್‌ಪ್ರೂಫ್ ಕವರ್ ಹಾಕಿಕೊಳ್ಳುವುದು ಒಳ್ಳೆಯದು.
ನಿಮ್ಮ ಫೋನ್ ಸ್ವಲ್ಪ ತೇವವಾಗಿದ್ದರೂ ಚಾರ್ಜ್ ಮಾಡಬೇಡಿ. ಇದು ಅಪಾಯಕಾರಿ. ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ.
ತೇವಾಂಶವನ್ನು ತೆಗೆದುಹಾಕಲು ಹಲವರು ಹೇರ್ ಡ್ರೈಯರ್ ಬಳಸುತ್ತಾರೆ. ಹಾಗೆ ಮಾಡಬಾರದು.
ನೀವು ವಾಟರ್‌ಪ್ರೂಫ್ ಹೆಡ್‌ಸೆಟ್ ಅಥವಾ ವೈರ್‌ಲೆಸ್ ಇಯರ್‌ಫೋನ್‌ಗಳನ್ನು ಬಳಸುವುದು ಒಳ್ಳೆಯದು.
ಮಳೆಗಾಲದಲ್ಲಿ ನಿಮ್ಮ ಫೋನ್ ರಕ್ಷಿಸಿಕೊಳ್ಳಲು 10 ಟಿಪ್ಸ್ ಫಾಲೋ ಮಾಡಿ
ಅಮೆಜಾನ್‌ನಲ್ಲಿ ಐಫೋನ್ 15 ಪ್ರೊಗೆ 50% ರಿಯಾಯಿತಿ!
ಐಫೋನ್ ಲಾಂಚ್ ವೇಳೆ ಆಪಲ್ ಇಂಜಿನಿಯರ್‌ಗಳು ಮದ್ಯಪಾನ ಮಾಡುತ್ತಿದ್ದದ್ದು ಏಕೆ?
ಸೆಪ್ಟೆಂಬರ್‌ನಲ್ಲಿ iPhone 16 ಸೀರಿಸ್ ಲಾಂಚ್, ಇದರಲ್ಲಿದೆ 7 ಅದ್ಭುತ ವೈಶಿಷ್ಟ್ಯ