Mobiles

ಮಳೆಗಾಲದಲ್ಲಿ ನಿಮ್ಮ ಫೋನ್ ರಕ್ಷಿಸಲು 10 ಸಲಹೆಗಳು

Image credits: our own

ಮೊಬೈಲ್

ಮೊಬೈಲ್ ನೀರಿನಲ್ಲಿ ನೆನೆದರೆ ತಕ್ಷಣ ನೀವು ಸ್ವಿಚ್ ಆಫ್ ಮಾಡಬೇಕು.

Image credits: our own

ಸ್ಮಾರ್ಟ್‌ಫೋನ್

ಸ್ವಿಚ್ ಆಫ್ ಮಾಡಿದ್ರೆ ಫೋನಿನಲ್ಲಿರುವ ವಿದ್ಯುತ್ ಸರ್ಕ್ಯೂಟ್ ಅನ್ನು ಕಡಿತಗೊಳಿಸುತ್ತದೆ. ಹೆಚ್ಚಿನ ಹಾನಿಯಾಗದಂತೆ ತಡೆಯುತ್ತದೆ.

Image credits: our own

ಅಕ್ಕಿ

ನೀರಿನಲ್ಲಿ ಒದ್ದೆಯಾದ ಮೊಬೈಲ್‌ನ್ನು ಆಫ್ ಮಾಡಿ ಅಕ್ಕಿ ಡಬ್ಬದಲ್ಲಿ ಹಲವು ಗಂಟೆಗಳ ಕಾಲ ಇರಿಸುವುದು.

Image credits: our own

ಮಳೆಗಾಲ

ನಿಮ್ಮ ಫೋನ್ ಅನ್ನು ಡಬ್ಬದೊಳಗೆ ಇರಿಸಿ, ಅದನ್ನು ಸಂಪೂರ್ಣವಾಗಿ ಅಕ್ಕಿಯಿಂದ ಮುಚ್ಚಿಡಿ.

Image credits: our own

ತೇವಾಂಶ

ಒಂದು ರಾತ್ರಿ ಹಾಗೆಯೇ ಬಿಡಿ. ಅಕ್ಕಿ ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ನಿಮ್ಮ ಮೊಬೈಲ್ ಅನ್ನು ರಕ್ಷಿಸುತ್ತದೆ.

Image credits: our own

ಮೊಬೈಲ್ ಕವರ್

ನಿಮ್ಮ ಮೊಬೈಲ್‌ಗೆ ನೀರು ನಿರೋಧಕ ಮೊಬೈಲ್ ಕವರ್ ಹಾಕುವುದು ಒಳ್ಳೆಯದು.

Image credits: our own

ಚಾರ್ಜ್ ಮಾಡಬೇಡಿ

ನಿಮ್ಮ ಫೋನ್ ಸ್ವಲ್ಪ ಒದ್ದೆಯಾಗಿದ್ದರೂ ಚಾರ್ಜ್ ಮಾಡಬೇಡಿ. ಇದು ಅಪಾಯವನ್ನುಂಟುಮಾಡುತ್ತದೆ.

Image credits: our own

ಮಳೆ ನೀರು

ತೇವಾಂಶವನ್ನು ತೆಗೆದುಹಾಕಲು ಅನೇಕರು ಹೇರ್ ಡ್ರೈಯರ್ ಬಳಸುತ್ತಾರೆ. ಹಾಗೆ ಮಾಡುವುದನ್ನು ತಪ್ಪಿಸಬೇಕು.

Image credits: our own

ವಾಟರ್ ಪ್ರೂಫ್

ನೀವು ವಾಟರ್ ಪ್ರೂಫ್ ಹೆಡ್‌ಸೆಟ್ ಅಥವಾ ವೈರ್‌ಲೆಸ್ ಇಯರ್‌ಫೋನ್‌ಗಳನ್ನು ಬಳಸುವುದು ಉತ್ತಮ.

Image credits: our own
Find Next One