ಟ್ರಿಮ್ಮರ್ ಬ್ಲೇಡ್‌ಗಳು ಚರ್ಮಕ್ಕೆ ನೇರವಾಗಿ ತಾಗುವುದಿಲ್ಲ. ಹೀಗಾಗಿ ಗಾಯ ಅಥವಾ ಗೀರುಗಳಾಗುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ಇದೊಂದು ಸುರಕ್ಷಿತ ಮಾರ್ಗವಾಗಿದೆ.
ರೇಸರ್ ಬಳಸಿದಾಗ ಚರ್ಮ ಕೆಂಪಾಗುವುದು ಅಥವಾ ಉರಿಯೂತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಟ್ರಿಮ್ಮರ್ ಬಳಕೆಯಿಂದ ಇಂತಹ ಕಿರಿಕಿರಿಗಳನ್ನು ತಪ್ಪಿಸಬಹುದು.
ಕೂದಲು ಚರ್ಮದೊಳಗೆ ಬೆಳೆಯುವ ಸಮಸ್ಯೆಯನ್ನು (ಇನ್‌ಗ್ರೋನ್ ಹೇರ್) ತಪ್ಪಿಸಲು ಟ್ರಿಮ್ಮರ್ ಉತ್ತಮ. ಯಾಕೆಂದರೆ ಇದು ಕೂದಲನ್ನು ಚರ್ಮದ ಮೇಲ್ಭಾಗದಲ್ಲೇ ಕತ್ತರಿಸುತ್ತದೆ.
ರೇಸರ್ ಬಳಸುವಾಗ ಉಂಟಾಗುವ ಸಣ್ಣ ಗಾಯಗಳ ಮೂಲಕ ಬ್ಯಾಕ್ಟೀರಿಯಾಗಳು ಒಳಸೇರಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಆದರೆ ಟ್ರಿಮ್ಮರ್ ಬಳಕೆಯಲ್ಲಿ ಈ ಅಪಾಯ ಕಡಿಮೆ.
ಕೂದಲನ್ನು ಬುಡದಿಂದಲೇ ತೆಗೆದುಹಾಕಿ, ಚರ್ಮಕ್ಕೆ ಸಂಪೂರ್ಣ ನುಣುಪಾದ ಅನುಭವ ನೀಡಲು ರೇಸರ್ ಸಹಾಯ ಮಾಡುತ್ತದೆ.
ಶೇವಿಂಗ್ ಜೆಲ್ ಅಥವಾ ನೀರಿಲ್ಲದೆ ಯಾವುದೇ ಸಮಯದಲ್ಲಿಯೂ ಟ್ರಿಮ್ಮರ್ ಅನ್ನು ವೇಗವಾಗಿ ಬಳಸಬಹುದು. ಪ್ರಯಾಣದ ಸಮಯದಲ್ಲಿಯೂ ಇದು ತುಂಬಾ ಉಪಯುಕ್ತ.
Superfoods: ಒತ್ತಡ ಕಡಿಮೆ ಮಾಡಲು ನೀವು ತಿನ್ನಲೇಬೇಕಾದ 7 ಸೂಪರ್‌ಫುಡ್‌ಗಳು!
ವಿವಾಹಿತ ಮಹಿಳೆಯರು ಗಗನಸಖಿಯರಾಗಬಹುದೇ? ಇಲ್ಲಿದೆ ನೋಡಿ ನಿಯಮಗಳು
ವಿದುರ ನೀತಿ: ಹೆಂಡತಿಯ ಬಳಿ ಸುಳ್ಳು ಹೇಳಿದರೆ ವಿನಾಶ ಖಂಡಿತ!
ನಿಮ್ಮ ಬೆಡ್‌ರೂಂ-ಲಿವಿಂಗ್ ರೂಂಗೆ ಲಕ್ಸುರಿ ಲುಕ್ ನೀಡುವ 5 ಟೆರ್ರಾಕೋಟಾ ವಸ್ತುಗಳು!