ಏರ್ ಹೋಸ್ಟೆಸ್ ಅಂದರೆ ಗಗನಸಖಿ ಉದ್ಯೋಗವನ್ನು ಅತ್ಯಂತ ಗ್ಲಾಮರಸ್ ಮತ್ತು ರಾಯಲ್ ಉದ್ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
life Apr 26 2026
Author: Ashwini HR Image Credits:Getty
Kannada
ಪದೇ ಪದೇ ಮೂಡುವ ಪ್ರಶ್ನೆ
ಉತ್ತಮ ಸಂಬಳದ ಜೊತೆಗೆ ಐಷಾರಾಮಿ ಜೀವನಶೈಲಿಯನ್ನು ಇಲ್ಲಿ ಕಾಣಬಹುದು. ಆದರೆ ಅನೇಕ ಜನರ ಮನಸ್ಸಿನಲ್ಲಿ ಪದೇ ಪದೇ ಮೂಡುವ ಪ್ರಶ್ನೆಯೆಂದರೆ, ವಿವಾಹಿತ ಮಹಿಳೆಯರು ಏರ್ ಹೋಸ್ಟೆಸ್ ಆಗಬಹುದೇ ಎಂಬುದು.
Image credits: freepik
Kannada
ಆಗಬಹುದಾ?
ಇಂದಿನ ಕಾಲದಲ್ಲಿ ವಿವಾಹಿತ ಮಹಿಳೆಯರು ಕೂಡ ಏರ್ ಹೋಸ್ಟೆಸ್ ಆಗಬಹುದು ಎಂಬುದು ನಿಮಗೆ ತಿಳಿದಿರಲಿ.
Image credits: freepik
Kannada
ವೃತ್ತಿಜೀವನಕ್ಕೆ ಅಡ್ಡಿಯಾಗಲ್ಲ
ಕಳೆದ ಕೆಲವು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರದ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಮತ್ತು ಈಗ ವೈವಾಹಿಕ ಸ್ಥಿತಿಯು ವೃತ್ತಿಜೀವನಕ್ಕೆ ಅಡ್ಡಿಯಾಗುವುದಿಲ್ಲ.
Image credits: freepik
Kannada
ಅಂದು ಹೇಗಿತ್ತು?
ಹಳೆಯ ಕಾಲದಲ್ಲಿ ಏರ್ ಲೈನ್ಸ್ ನಿಯಮಗಳು ಸಾಕಷ್ಟು ಕಠಿಣವಾಗಿದ್ದವು, ಅಲ್ಲಿ ಕೇವಲ ಅವಿವಾಹಿತ ಮಹಿಳೆಯರು ಮಾತ್ರ ಏರ್ ಹೋಸ್ಟೆಸ್ ಆಗಲು ಸಾಧ್ಯವಿತ್ತು.
Image credits: freepik
Kannada
ಉದ್ಯೋಗ ಮುಂದುವರಿಸಲು ಅನುಮತಿ
Air India, Indigo, SpiceJet, Vistara ನಂತಹ ವಿಮಾನಯಾನ ಸಂಸ್ಥೆಗಳು ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳುವುದು ಮಾತ್ರವಲ್ಲದೆ, ಕೆಲಸದ ಅವಧಿಯಲ್ಲಿ ಮದುವೆಯಾದ್ರೆ ಉದ್ಯೋಗ ಮುಂದುವರಿಸಲು ಅನುಮತಿ ನೀಡುತ್ತಿವೆ.