Kannada

ಕಿಚನ್ ಸ್ಟೀಲ್ ರಾಕ್‌ನ ಮಾಡರ್ನ್ ಡಿಸೈನ್‌ಗಳು

ನಿಮ್ಮ ಅಡುಗೆಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಇಲ್ಲಿದೆ 7 ಬಗೆಯ ಮಾಡರ್ನ್ ಸ್ಟೀಲ್ ರಾಕ್ ಡಿಸೈನ್‌ಗಳು. ಇವು ನಿಮ್ಮ ಇಂಟೀರಿಯರ್ ಲುಕ್ ಅನ್ನು ಕೂಡಾ ಹೆಚ್ಚಿಸುತ್ತವೆ.
Kannada

ವಾಲ್ ಮೌಂಟೆಡ್ ಸ್ಟೀಲ್ ರಾಕ್

ವಾಲ್ ಮೌಂಟೆಡ್ ಸ್ಟೀಲ್ ರಾಕ್ ಚಿಕ್ಕ ಹಾಗೂ ದೊಡ್ಡ, ಎರಡೂ ಬಗೆಯ ಕಿಚನ್‌ಗಳಿಗೆ ಸೂಕ್ತ. ಇದನ್ನು ಗೋಡೆಗೆ ಅಳವಡಿಸುವುದರಿಂದ ಕೌಂಟರ್‌ಟಾಪ್ ಮೇಲೆ ಜಾಗ ಉಳಿತಾಯವಾಗುತ್ತದೆ.
Image credits: chat gpt
Kannada

ಮಲ್ಟಿ-ಟೈಯರ್ ಸ್ಟೀಲ್ ರಾಕ್

ಮಲ್ಟಿ-ಟೈಯರ್ ಡಿಸೈನ್ ರಾಕ್‌ನಲ್ಲಿ ಹಲವು ಹಂತಗಳಿರುತ್ತವೆ. ಬೇರೆ ಬೇರೆ ಶೆಲ್ಫ್‌ಗಳಲ್ಲಿ ಪಾತ್ರೆ, ಡಬ್ಬಿಗಳು ಮತ್ತು ಕಿಚನ್ ವಸ್ತುಗಳನ್ನು ಇಡುವುದರಿಂದ ಎಲ್ಲವೂ ವ್ಯವಸ್ಥಿತವಾಗಿ ಕಾಣುತ್ತದೆ.  

Image credits: chat gpt
Kannada

ಕಾರ್ನರ್ ಸ್ಟೀಲ್ ರಾಕ್

ಅಡುಗೆಮನೆಯ ಮೂಲೆಗಳನ್ನು ಸರಿಯಾಗಿ ಬಳಸಿಕೊಳ್ಳಲು ಕಾರ್ನರ್ ಸ್ಟೀಲ್ ರಾಕ್ ಬೆಸ್ಟ್. ಇದು ಖಾಲಿ ಜಾಗವನ್ನು ಉಪಯೋಗಿಸಿ ಸ್ಟೋರೇಜ್ ಹೆಚ್ಚಿಸುತ್ತದೆ. ಮಾಡರ್ನ್ ಕಿಚನ್‌ಗಳಲ್ಲಿ ಆಕರ್ಷಕ ಲುಕ್ ನೀಡುತ್ತದೆ.

Image credits: chat gpt
Kannada

ಪುಲ್-ಔಟ್ ಸ್ಟೀಲ್ ರಾಕ್

ಪುಲ್-ಔಟ್ ಸ್ಟೀಲ್ ರಾಕ್‌ಗಳನ್ನು ಕ್ಯಾಬಿನೆಟ್ ಒಳಗೆ ಫಿಟ್ ಮಾಡಲಾಗುತ್ತದೆ. ಬೇಕಾದಾಗ ಇದನ್ನು ಹೊರಗೆ ಎಳೆಯಬಹುದು. ಇದರಿಂದ ಸ್ಟೋರೇಜ್ ಅನ್ನು ಉತ್ತಮವಾಗಿ ಬಳಸಿಕೊಳ್ಳಬಹುದು.

Image credits: chat gpt
Kannada

ಓಪನ್ ಶೆಲ್ಫ್ ಸ್ಟೀಲ್ ರಾಕ್

ಓಪನ್ ಶೆಲ್ಫ್ ಡಿಸೈನ್ ಕಿಚನ್‌ಗೆ ಮಾಡರ್ನ್ ಮತ್ತು ಏರಿ ಲುಕ್ ನೀಡುತ್ತದೆ. ಇದರಲ್ಲಿ ಸುಂದರವಾದ ಪಾತ್ರೆಗಳು, ಮಸಾಲೆ ಡಬ್ಬಿಗಳು ಮತ್ತು ಅಲಂಕಾರಿಕ ಕಿಚನ್ ವಸ್ತುಗಳನ್ನು ಪ್ರದರ್ಶಿಸಬಹುದು.
Image credits: chat gpt
Kannada

ಹ್ಯಾಂಗಿಂಗ್ ಸ್ಟೀಲ್ ರಾಕ್

ಹ್ಯಾಂಗಿಂಗ್ ಸ್ಟೀಲ್ ರಾಕ್‌ಗಳನ್ನು ಸೀಲಿಂಗ್ ಅಥವಾ ಗೋಡೆಯ ಕೆಳಗೆ ಅಳವಡಿಸಬಹುದು. ಇದರಲ್ಲಿ ಪ್ಯಾನ್, ಬಾಂಡ್ಲಿ ಮತ್ತು ಕಿಚನ್ ಟೂಲ್‌ಗಳನ್ನು ನೇತು ಹಾಕಬಹುದು. ಇದರಿಂದ ಕಿಚನ್ ಪ್ರೊಫೆಷನಲ್ ಆಗಿ ಕಾಣುತ್ತದೆ.

Image credits: chat gpt
Kannada

ಸ್ಲಿಮ್ ಸ್ಟೀಲ್ ಸ್ಟೋರೇಜ್ ರಾಕ್

ಸ್ಲಿಮ್ ಡಿಸೈನ್ ಇರುವ ಸ್ಟೀಲ್ ರಾಕ್‌ಗಳು ಕಿರಿದಾದ ಜಾಗಗಳಿಗೆ ಬೆಸ್ಟ್. ಫ್ರಿಡ್ಜ್ ಮತ್ತು ಕ್ಯಾಬಿನೆಟ್ ನಡುವಿನ ಖಾಲಿ ಜಾಗವನ್ನು ಬಳಸಿಕೊಂಡು ಹೆಚ್ಚುವರಿ ಸ್ಟೋರೇಜ್ ಗಾಗಿ ಇದನ್ನು ಬಳಸಬಹುದು.
Image credits: chat gpt

ಮುದ್ದು ಮಗಳಿಗೆ ಸುಂದರವಾದ ಕಾಲ್ಗೆಜ್ಜೆ: ಇವುಗಳನ್ನ ಧರಿಸಿದ್ರೆ ಮನೆ ತುಂಬಾ ಕಲರವ

V-ಶೇಪ್ ಬ್ಲೌಸ್‌ನ 6 ಎವರ್‌ಗ್ರೀನ್ ಡಿಸೈನ್‌ಗಳು, Gen Z ಯುವತಿಯರ ಫಸ್ಟ್ ಚಾಯ್ಸ್

ಬಾತ್‌ರೂಂಗೆ ಲಕ್ಷುರಿ ಲುಕ್ ಬೇಕಾ? ಇಲ್ಲಿವೆ 7 ಟ್ರೆಂಡಿಂಗ್ ಮಿರರ್ ಡಿಸೈನ್‌ಗಳು!

ಟೀಚರ್‌ಗಳಿಗೆ ಸ್ಟೈಲಿಶ್ ಲುಕ್ ನೀಡುವ 6 ಕಾಟನ್ ಸ್ಲೀವ್‌ಲೆಸ್ ಬ್ಲೌಸ್‌ಗಳು!