ಮಕ್ಕಳು ಮನೆಯಲ್ಲಿ ಓಡಾಡ್ತಿದ್ರೆ ಸಂತೋಷ. ನಿಮ್ಮ ಮುದ್ದು ಮಗಳಿಗೆ ಸುಂದರವಾದ ಕಾಲ್ಗೆಜ್ಜೆ ಆಯ್ಕೆ ಮಾಡಿಕೊಳ್ಳಿ. ಸುಂದರವಾದ ಡಿಸೈನ್ಸ್ ಇಲ್ಲಿವೆ
ಈ ರೀತಿಯ ಕಾಲ್ಗೆಜ್ಜೆಗಳು ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲಿ ಸಿಗುತ್ತವೆ.
ಮಕ್ಕಳಿಗೆ ಮೊದಲೇ ದೃಷ್ಟಿ ಆಗುತ್ತೆ. ಅದರಲ್ಲಿ ಕಾಲ್ಗೆಜ್ಜೆ ಹಾಕಿದ್ರೆ ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಉಂಟಾಗುತ್ತದೆ. ಆಗ ನೀವು ಕಪ್ಪುಮಣಿಯ ಈ ಕಾಲ್ಗೆಜ್ಜೆಯನ್ನು ಮಗಳಿಗೆ ಹಾಕಬಹುದು.
ತುಂಬಾನೇ ಸಿಂಪಲ್ ಮತ್ತು ರಾಯಲ್ ಲುಕ್ ನೀಡುವ ಕಾಲ್ಗೆಜ್ಜೆ ಮಕ್ಕಳಿಗೆ ಹೆಚ್ಚು ಇರಿಸುಮುರಿಸು ಉಂಟು ಮಾಡುವುದಿಲ್ಲ.
ಎಲೆ ರೂಪದ ಈ ಕಾಲ್ಗೆಜ್ಜೆಗಳು ಮಕ್ಕಳ ಪಾದಗಳನ್ನು ಮತ್ತಷ್ಟು ಸುಂದರಗೊಳಿಸುತ್ತವೆ. ಹೊಸ ಡಿಸೈನ್‌ನಲ್ಲಿ ಪಾಯಲ್ ಹುಡುಕುತ್ತಿದ್ರೆ ಈ ಕಾಲ್ಗೆಜ್ಜೆ ಬಳಸಬಹುದು
ಬಣ್ಣ ಬಣ್ಣಗಳ ಈ ಕಾಲ್ಗೆಜ್ಜೆಗಳು ನಿಮ್ಮ ಮಕ್ಕಳ ಪಾದಗಳಿಗೆ ಹೊಸತನ ನೀಡುತ್ತವೆ. ಇವುಗಳು ಬಣ್ಣದ ತುಂಡುಗಳೊಂದಿಗೆ ಪುಟಾಣಿ ಗೆಜ್ಜೆಗಳನ್ನು ಹೊಂದಿವೆ.
ಈ ಕಾಲ್ಗೆಜ್ಜೆಯಲ್ಲಿ ಸಿಂಗಲ್ ಪೀಸ್ ಗೆಜ್ಜೆ ಹೊಂದಿರುತ್ತದೆ. ಹಾಗೆಯೇ ನಿಮ್ಮಿಷ್ಟದ ಮುತ್ತು, ಹವಳ ಅಡ್ಜಸ್ಟ್ ಮಾಡಿಸೊಕೊಳ್ಳಬಹುದು.
ನಿಮ್ಮ ಮಗಳು ಶಾಲೆಗೆ ಹೋಗ್ತಿದ್ರೆ ಬಣ್ಣ ಬಣ್ಣದ ಕಾಲ್ಗೆಜ್ಜೆ ಹಾಕಿ. ಈ ಕಾಲಿನ ಚೈನ್‌ಗೆ ಜೊತೆ ಜೋಕರ್, ಎಮೋಜಿಗಳನ್ನು ಹಾಕಿಕೊಳ್ಳಬಹುದು.
ಈ ಕಾಲ್ಗೆಜ್ಜೆಗಳು ಎವರ್ ಗ್ರೀನ್ ಆಗಿದ್ದು, ದಿನನಿತ್ಯದ ಬಳಕೆಗಾಗಿ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.
V-ಶೇಪ್ ಬ್ಲೌಸ್‌ನ 6 ಎವರ್‌ಗ್ರೀನ್ ಡಿಸೈನ್‌ಗಳು, Gen Z ಯುವತಿಯರ ಫಸ್ಟ್ ಚಾಯ್ಸ್
ಟೀಚರ್‌ಗಳಿಗೆ ಸ್ಟೈಲಿಶ್ ಲುಕ್ ನೀಡುವ 6 ಕಾಟನ್ ಸ್ಲೀವ್‌ಲೆಸ್ ಬ್ಲೌಸ್‌ಗಳು!
ಉದ್ದ ಮುಖದವರು ಕ್ಯೂಟ್ ಆಗಿ ಕಾಣ್ಬೇಕಾ? ನಟಿ ತೃಪ್ತಿ ಹೇರ್ಸ್ಟೈಲ್ ಟ್ರೈ ಮಾಡಿ!
ಟ್ರೆಂಡ್‌ನಲ್ಲಿರುವ 7 ಬಗೆಯ ಆರ್ಟಿಫಿಶಿಯಲ್ ಜುಮ್ಕಿಗಳು, ನೀವು ಟ್ರೈ ಮಾಡಿದ್ದೀರಾ?