Kannada

ಬಾತ್‌ರೂಂಗೆ ಲಕ್ಷುರಿ ಲುಕ್ ಬೇಕಾ? ಇಲ್ಲಿವೆ 7 ಟ್ರೆಂಡಿಂಗ್ ಮಿರರ್ ಡಿಸೈನ್‌ಗಳು!

Kannada

ಬ್ಯಾಕ್‌ಲಿಟ್ ಎಲ್‌ಇಡಿ ಮಿರರ್

ಈಗಿನ ಮಾಡರ್ನ್ ಬಾತ್‌ರೂಂಗಳಲ್ಲಿ ಬ್ಯಾಕ್‌ಲಿಟ್ ಎಲ್‌ಇಡಿ ಕನ್ನಡಿಗಳು ತುಂಬಾನೇ ಜನಪ್ರಿಯ. ಇದರ ಹಿಂದಿರುವ ಲೈಟ್ಸ್ ಒಂದು ಸಾಫ್ಟ್ ಗ್ಲೋ ಎಫೆಕ್ಟ್ ನೀಡುತ್ತೆ. ಇದರಿಂದ ಬಾತ್‌ರೂಂಗೆ ಪ್ರೀಮಿಯಂ ಸ್ಟೈಲಿಶ್ ಲುಕ್ ಸಿಗುತ್ತೆ.

Image credits: chat gpt
Kannada

ರೌಂಡ್ ಫ್ರೇಮ್‌ಲೆಸ್ ಮಿರರ್

ಮಿನಿಮಲಿಸ್ಟ್ ಇಂಟೀರಿಯರ್ ಇಷ್ಟಪಡುವವರಿಗೆ ರೌಂಡ್ ಫ್ರೇಮ್‌ಲೆಸ್ ಕನ್ನಡಿ ಬೆಸ್ಟ್ ಚಾಯ್ಸ್. ಇದರ ಸಿಂಪಲ್ ಮತ್ತು ಕ್ಲೀನ್ ಲುಕ್, ಚಿಕ್ಕ ಬಾತ್‌ರೂಂಗಳನ್ನು ಕೂಡಾ ಆಕರ್ಷಕವಾಗಿ ಕಾಣುವಂತೆ ಮಾಡುತ್ತೆ.

Image credits: chat gpt
Kannada

ಬ್ಲ್ಯಾಕ್ ಮೆಟಲ್ ಫ್ರೇಮ್ ಮಿರರ್

ಮ್ಯಾಟ್ ಬ್ಲ್ಯಾಕ್ ಫ್ರೇಮ್ ಇರುವ ಈ ಕನ್ನಡಿ, ಮಾಡರ್ನ್ ಮತ್ತು ಇಂಡಸ್ಟ್ರಿಯಲ್ ಸ್ಟೈಲ್ ಇಂಟೀರಿಯರ್‌ಗೆ ಸೂಪರ್ ಆಗಿ ಹೊಂದಿಕೊಳ್ಳುತ್ತೆ. ಬಿಳಿ ಅಥವಾ ಮಾರ್ಬಲ್ ಟೈಲ್ಸ್ ಜೊತೆ ಇದು ಒಳ್ಳೆ ಕಾಂಟ್ರಾಸ್ಟ್ ನೀಡುತ್ತೆ.

Image credits: chat gpt
Kannada

ಓವಲ್ ಶೇಪ್ ಮಿರರ್

ಓವಲ್ ಶೇಪ್ ಕನ್ನಡಿ ಬಾತ್‌ರೂಂಗೆ ಒಂದು ಸಾಫ್ಟ್ ಮತ್ತು ಎಲಿಗೆಂಟ್ ಟಚ್ ನೀಡುತ್ತೆ. ಇದರ ಯೂನಿಕ್ ಡಿಸೈನ್, ಸಾಮಾನ್ಯ ಆಯತಾಕಾರದ ಕನ್ನಡಿಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತೆ.

Image credits: chat gpt
Kannada

ಸ್ಮಾರ್ಟ್ ಟಚ್ ಸೆನ್ಸರ್ ಮಿರರ್

ಸ್ಮಾರ್ಟ್ ಟಚ್ ಸೆನ್ಸರ್ ಕನ್ನಡಿಗಳಲ್ಲಿ ಎಲ್‌ಇಡಿ ಕಂಟ್ರೋಲ್, ಆ್ಯಂಟಿ-ಫಾಗ್ ಮತ್ತು ಡಿಜಿಟಲ್ ಫೀಚರ್‌ಗಳು ಇರುತ್ತವೆ. ಈ ಆಧುನಿಕ ಸೌಲಭ್ಯಗಳು ಬಾತ್‌ರೂಂಗೆ ಹೈ-ಟೆಕ್ ಲುಕ್ ನೀಡುತ್ತವೆ.

Image credits: chat gpt
Kannada

ಆರ್ಚ್ ಡಿಸೈನ್ ಮಿರರ್

ಆರ್ಚ್ ಶೇಪ್ ಕನ್ನಡಿ ನೋಡಿದ್ರೆ, ಲಕ್ಷುರಿ ಹೋಟೆಲ್‌ನ ಇಂಟೀರಿಯರ್ ನೆನಪಾಗುತ್ತೆ. ಇದರ ಬಾಗಿದ ವಿನ್ಯಾಸವು ಗೋಡೆಗೆ ಹೆಚ್ಚು ಸ್ಟೈಲಿಶ್ ಮತ್ತು ಟ್ರೆಂಡಿ ಲುಕ್ ನೀಡುತ್ತೆ.

Image credits: chat gpt
Kannada

ಸ್ಟೋರೇಜ್ ಕ್ಯಾಬಿನೆಟ್ ಮಿರರ್

ಸ್ಟೋರೇಜ್ ಕ್ಯಾಬಿನೆಟ್ ಕನ್ನಡಿ ಅಂದ ಮತ್ತು ಉಪಯೋಗ ಎರಡರ ಅತ್ಯುತ್ತಮ ಸಂಗಮ. ಇದರಲ್ಲಿ ಬಾತ್‌ರೂಂಗೆ ಬೇಕಾದ ವಸ್ತುಗಳನ್ನು ಸುಲಭವಾಗಿ ಇಡಬಹುದು. ಇದರಿಂದ ಬಾತ್‌ರೂಂ ಅಚ್ಚುಕಟ್ಟಾಗಿ ಕಾಣುತ್ತೆ.

Image credits: chat gpt

ಟೀಚರ್‌ಗಳಿಗೆ ಸ್ಟೈಲಿಶ್ ಲುಕ್ ನೀಡುವ 6 ಕಾಟನ್ ಸ್ಲೀವ್‌ಲೆಸ್ ಬ್ಲೌಸ್‌ಗಳು!

ಉದ್ದ ಮುಖದವರು ಕ್ಯೂಟ್ ಆಗಿ ಕಾಣ್ಬೇಕಾ? ನಟಿ ತೃಪ್ತಿ ಹೇರ್​ಸ್ಟೈಲ್ ಟ್ರೈ ಮಾಡಿ!

ಟ್ರೆಂಡ್‌ನಲ್ಲಿರುವ 7 ಬಗೆಯ ಆರ್ಟಿಫಿಶಿಯಲ್ ಜುಮ್ಕಿಗಳು, ನೀವು ಟ್ರೈ ಮಾಡಿದ್ದೀರಾ?

Ajrakh Saree: ದಿನನಿತ್ಯ ಬಳಕೆಗೆ ಬೆಸ್ಟ್ ಕಾಟನ್ ಅಜ್ರಖ್ ಸೀರೆಗಳ ಈ 6 ಡಿಸೈನ್ಸ್!