Kannada

ಮನೆಯಲ್ಲಿ ಹಲ್ಲಿ ಕಾಟಕ್ಕೆ ಸುಲಭ ಪರಿಹಾರ

ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿಯಾಗಿದೆಯೇ? ಚಿಂತೆ ಬೇಡ. ಕೆಲವು ಸುಲಭವಾದ ಮನೆಮದ್ದುಗಳನ್ನು ಬಳಸಿ ಹಲ್ಲಿಗಳನ್ನು ಮನೆಯಿಂದ ದೂರ ಓಡಿಸಬಹುದು.
Kannada

ಕಾಳುಮೆಣಸು/ಮೆಣಸಿನ ಪುಡಿ ಸ್ಪ್ರೇ

ಕಾಳುಮೆಣಸಿನ ಪುಡಿ ಅಥವಾ ಖಾರದ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಹಲ್ಲಿಗಳು ಓಡಾಡುವ ಜಾಗಗಳಲ್ಲಿ ಈ ನೀರನ್ನು ಸ್ಪ್ರೇ ಮಾಡಿ. ಇದರ ವಾಸನೆಗೆ ಹಲ್ಲಿಗಳು ಬರುವುದಿಲ್ಲ.
Image credits: Getty
Kannada

ಮೊಟ್ಟೆಯ ಚಿಪ್ಪು

ಮೊಟ್ಟೆಯ ಚಿಪ್ಪುಗಳನ್ನು ಕಿಟಕಿ ಮತ್ತು ಬಾಗಿಲುಗಳ ಬಳಿ ಇಡಿ. ಮೊಟ್ಟೆಯ ವಾಸನೆಗೆ ಹಲ್ಲಿಗಳು ಆ ಜಾಗದಿಂದ ದೂರ ಹೋಗುತ್ತವೆ.
Image credits: Getty
Kannada

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿಯ ಘಾಟು ವಾಸನೆ ಹಲ್ಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಇವುಗಳನ್ನು ಹಲ್ಲಿ ಬರುವ ಜಾಗದಲ್ಲಿ ಇಡಬಹುದು. 

Image credits: Getty
Kannada

ಕಾಫಿ ಪುಡಿ

ಕಾಫಿ ಪುಡಿಯ ವಾಸನೆಯೂ ಹಲ್ಲಿಗಳನ್ನು ದೂರವಿಡುತ್ತದೆ. ಹಲ್ಲಿಗಳು ಬರುವ ಸಾಧ್ಯತೆ ಇರುವ ಜಾಗಗಳಲ್ಲಿ ಕಾಫಿ ಪುಡಿ ಮಿಶ್ರಿತ ನೀರನ್ನು ಸಿಂಪಡಿಸಿ.  

Image credits: Getty
Kannada

ವಿನೆಗರ್ ಸ್ಪ್ರೇ

ಹಲ್ಲಿಗಳು ಬರುವ ಸಾಧ್ಯತೆ ಇರುವ ಜಾಗಗಳಲ್ಲಿ ವಿನೆಗರ್ ಸ್ಪ್ರೇ ಮಾಡುವುದು ಕೂಡ ತುಂಬಾ ಪರಿಣಾಮಕಾರಿ. ಇದರ ವಾಸನೆಗೆ ಹಲ್ಲಿಗಳು ಹತ್ತಿರ ಸುಳಿಯುವುದಿಲ್ಲ.  

Image credits: social Media
Kannada

ಪುದೀನಾ ಎಲೆಗಳು

ಮನೆಯಲ್ಲಿ ಪುದೀನಾ ಎಲೆಗಳನ್ನು ಇಡುವುದರಿಂದಲೂ ಹಲ್ಲಿಗಳನ್ನು ದೂರವಿಡಬಹುದು. ಇದರ ಸುವಾಸನೆ ಹಲ್ಲಿಗಳಿಗೆ ಆಗುವುದಿಲ್ಲ.
Image credits: Getty

ಮುಖದ ಜೊತೆ ಕೈಗಳೂ ಶೈನ್‌ ಆಗಬೇಕಾ? ಟ್ರೈ ಮಾಡಿ ಈ 6 ಮಿರರ್‌ ಬಳೆ ಡಿಸೈನ್

ಅಮ್ಮನಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್, 6 ಬನಾರಸಿ ಸೀರೆ ಡಿಸೈನ್‌ಗಳನ್ನು ನೋಡಿ!

ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್: ಸೌಂದರ್ಯ ಡಬಲ್ ಆಗೋದು ಗ್ಯಾರಂಟಿ!

Saree Reuse: ಹರಿದ ಹಳೆಯ ಕಾಟನ್ ಸೀರೆಯಿಂದ 100 ರೂ.ಗೆ ಹೊಲಿಸಿ ಸಮ್ಮರ್ ಡ್ರೆಸ್!