Kannada

ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್: ಸೌಂದರ್ಯ ಡಬಲ್ ಆಗೋದು ಗ್ಯಾರಂಟಿ!

ನೀವು ಧರಿಸುವ ಡ್ರೆಸ್‌ಗೆ ತಕ್ಕಂತೆ ಹೇರ್ ಆಕ್ಸೆಸರೀಸ್ ಬಳಸಿದರೆ ನಿಮ್ಮ ಅಂದ ದುಪ್ಪಟ್ಟಾಗುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿವೆ ನಿಮಗಾಗಿ ಕೆಲವು ಸಿಂಪಲ್ ಟಿಪ್ಸ್.
Kannada

ಡ್ರೆಸ್‌ಗೆ ಮ್ಯಾಚಿಂಗ್ ಹೇರ್ ಆಕ್ಸೆಸರೀಸ್

ನೀವು ಹಾಕೋ ಡ್ರೆಸ್‌ನ ಬಣ್ಣ ಹಾಗೂ ಡಿಸೈನ್‌ಗೆ ಮ್ಯಾಚ್ ಆಗೋ ಹೇರ್ ಆಕ್ಸೆಸರೀಸ್ ಹಾಕಿದ್ರೆ, ಪಾರ್ಟಿಯಲ್ಲಿ ನೀವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗ್ತೀರಾ.
Image credits: pinterest
Kannada

ಮ್ಯಾಚಿಂಗ್ ರಿಬ್ಬನ್ ಬಳಸಿ

ಚೂಡಿದಾರ್ ಅಥವಾ ಸಲ್ವಾರ್ ಸೂಟ್‌ ಜೊತೆ, ನಿಮ್ಮ ಜಡೆಗೆ ಡ್ರೆಸ್‌ಗೆ ಮ್ಯಾಚ್ ಆಗೋ ರಿಬ್ಬನ್ ಕಟ್ಟಿ. ಇದರಿಂದ ನಿಮ್ಮ ಸಿಂಪಲ್ ಲುಕ್ ಕೂಡಾ ಸಖತ್ ಆಗಿ ಕಾಣುತ್ತೆ.
Image credits: instagram
Kannada

ಜಡೆಗೆ ಮ್ಯಾಚಿಂಗ್ ಹೂವು ಹಾಕಿ

ನಿಮ್ಮ ಎಥ್ನಿಕ್ ಲುಕ್‌ಗೆ ಇನ್ನಷ್ಟು ಮೆರುಗು ನೀಡಲು ಜಡೆಗೆ ಮ್ಯಾಚಿಂಗ್ ಹೂವುಗಳನ್ನು ಇಡಿ. ಈ ರೀತಿಯ ಹೂವುಗಳು ಕೂದಲಿಗೆ ಸುಲಭವಾಗಿ ಅಂಟಿಕೊಳ್ಳುತ್ತವೆ.
Image credits: pinterest
Kannada

ಪೋನಿಟೇಲ್‌ಗೆ ಕೊಡಿ ಹೊಸ ಲುಕ್

ನೀವು ನೀಲಿ ಬಣ್ಣದ ಡ್ರೆಸ್ ಹಾಕಿದ್ರೆ, ಪೋನಿಟೇಲ್ ಹಾಕುವಾಗ ಅದಕ್ಕೆ ಮ್ಯಾಚ್ ಆಗೋ ರಬ್ಬರ್ ಬ್ಯಾಂಡ್ ಮತ್ತು ಕಲರ್‌ಫುಲ್ ಕ್ಲಿಪ್‌ಗಳನ್ನು ಬಳಸಿ.
Image credits: pinterest
Kannada

ಕೂದಲಿಗೆ ಹಾಕಿ ಪ್ಲೇನ್ ಬೋ ಬ್ಯಾಂಡ್

ನಿಮ್ಮ ಡ್ರೆಸ್‌ಗೆ ಮ್ಯಾಚ್ ಆಗೋ ಹೇರ್ ಆಕ್ಸೆಸರೀಸ್‌ನಲ್ಲಿ, ನೀವು ಬೇರೆ ಬೇರೆ ಬಣ್ಣದ ಮ್ಯಾಚಿಂಗ್ ಬೋ ಬಳಸಬಹುದು. ಇದರ ಜೊತೆ ಬೇಕಿದ್ರೆ ಕ್ಲಿಪ್ ಕೂಡಾ ಹಾಕಬಹುದು.
Image credits: pinterest
Kannada

ಸಿಂಪಲ್ ಜುಟ್ಟು ಕೂಡಾ ಕಾಣುತ್ತೆ ಸುಂದರ

ನೀವು ಜುಟ್ಟು (bun) ಹಾಕಿದ್ರೆ, ನಿಮ್ಮ ಬ್ಲೌಸ್‌ನಲ್ಲಿ ಗುಲಾಬಿ ಹೂವಿನ ಡಿಸೈನ್ ಇದ್ರೆ, ಅದಕ್ಕೆ ಮ್ಯಾಚ್ ಆಗೋ 'ಬನ್ ಲಟಕನ್' ಖರೀದಿಸಿ ಹಾಕಿ. ಲುಕ್ ಅದ್ಭುತವಾಗಿರುತ್ತೆ.
Image credits: pinterest

Saree Reuse: ಹರಿದ ಹಳೆಯ ಕಾಟನ್ ಸೀರೆಯಿಂದ 100 ರೂ.ಗೆ ಹೊಲಿಸಿ ಸಮ್ಮರ್ ಡ್ರೆಸ್!

ಬೇಸಿಗೆಗೆ ಪರ್ಫೆಕ್ಟ್ ಫರ್ಶಿ ಸಲ್ವಾರ್ ಸೂಟ್: ಇಲ್ಲಿವೆ 8 ಸ್ಟೈಲಿಶ್ ಡಿಸೈನ್‌ಗಳು!

ಮಗನ ಬರ್ತ್‌ಡೇಗೆ ಸ್ಪೆಷಲ್ ಗಿಫ್ಟ್: ಬೆಳ್ಳಿ ಚೈನ್‌ನ ಫ್ಯಾನ್ಸಿ ಡಿಸೈನ್ಸ್ ಇಲ್ಲಿವೆ

ಕಾಲ್ಗೆಜ್ಜೆ-ಕಾಲುಂಗುರ ಜೋಡಿಯ ಹೊಸ ಟ್ರೆಂಡ್, ಬೆಳ್ಳಿಯ 7 ಅದ್ಭುತ ಡಿಸೈನ್‌ಗಳಿವು