Kannada

ಒಣಗಲು ಪ್ರಾರಂಭ

ಹಲವು ಬಾರಿ ಮನಿ ಪ್ಲಾಂಟ್ ಒಣಗಲು ಪ್ರಾರಂಭಿಸುತ್ತೆ ಅಥವಾ ಬೆಳೆಯುವುದೇ ನಿಂತು ಹೋಗುತ್ತೆ. 

Kannada

ಆರೈಕೆ ಮಾಡದಿದ್ದಾಗ

ಗಿಡವನ್ನು ಸರಿಯಾಗಿ ಆರೈಕೆ ಮಾಡದಿದ್ದಾಗ ಇಂತಹ ಸಮಸ್ಯೆಗಳು ಎದುರಾಗುವುದು ಸಹಜ.

Image credits: Pixabay
Kannada

ರಾಕೆಟ್ ವೇಗದಲ್ಲಿ ಬೆಳೆಯುತ್ತೆ

ಇಂದು ನಾವು ನಿಮಗೆ ಮನಿ ಪ್ಲಾಂಟ್ ನೋಡಿಕೊಳ್ಳಲು ಸುಲಭವಾದ ಮಾರ್ಗ ತಿಳಿಸಲಿದ್ದೇವೆ. ಅದರ ಸಹಾಯದಿಂದ ಮನಿ ಪ್ಲಾಂಟ್ ರಾಕೆಟ್ ವೇಗದಲ್ಲಿ ಬೆಳೆಯುತ್ತದೆ.

Image credits: unsplans
Kannada

ಸಸ್ಯಗಳು ಬೆಳೆಯಲು ಬೇಕಿರುವುದು

ಸಸ್ಯಗಳು ಬೆಳೆಯಬೇಕೆಂದರೆ ಮಣ್ಣಿನಲ್ಲಿ ರಂಜಕ, ಸಾರಜನಕ, ಪೊಟ್ಯಾಷಿಯಂ ಅಗತ್ಯವಿರುತ್ತದೆ. 

Image credits: istocks
Kannada

ಇವುಗಳ ಕೊರೆತೆಯಿದ್ದರೆ ಒಣಗುತ್ತೆ

ಮಣ್ಣಿನಲ್ಲಿ ಇವುಗಳ ಕೊರತೆಯಿದ್ದಾಗ ಸಸ್ಯಗಳು ಒಣಗಲು ಪ್ರಾರಂಭಿಸುತ್ತದೆ.

Image credits: Getty
Kannada

ವೇಗವಾಗಿ ಬೆಳೆಯಲು ಸಹಕಾರಿ

ತಿಂಗಳಿಗೊಮ್ಮೆ ಕಾಫಿ ಪುಡಿಯನ್ನು ಮಣ್ಣಿಗೆ ಸೇರಿಸುವುದರಿಂದ ಹಿಂದೆ ತಿಳಿಸಲಾದ ಎಲ್ಲಾ ಪೋಷಕಾಂಶಗಳು ಮಣ್ಣಿಗೆ ಒಟ್ಟಿಗೆ ದೊರೆಯುತ್ತದೆ. ಇದರಿಂದಾಗಿ ಸಸ್ಯಗಳು ವೇಗವಾಗಿ ಬೆಳೆಯಲು ಸಹಕಾರಿಯಾಗುತ್ತದೆ. 

Image credits: Getty
Kannada

ನೈಸರ್ಗಿಕ ಗೊಬ್ಬರವಾಗಿ ಕಾರ್ಯನಿರ್ವಹಣೆ

ಕಾಫಿ ನೈಸರ್ಗಿಕ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಹಣವನ್ನು ಉಳಿಸುತ್ತದೆ.

Image credits: Getty
Kannada

ಕೀಟಗಳಿಂದ ರಕ್ಷಣೆ

ಕಾಫಿ ಸಸ್ಯಗಳನ್ನು ಮಣ್ಣಿನಲ್ಲಿರುವ ಕೀಟಗಳಿಂದ ರಕ್ಷಿಸುತ್ತದೆ ಮತ್ತು ಅವುಗಳಿಗೆ ಪೋಷಣೆ ಒದಗಿಸುತ್ತದೆ.

Image credits: gemini
Kannada

ಪಾಟ್‌ಗೆ ಸೇರಿಸಿ

ನೀವು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕಾಫಿ ಪುಡಿಯನ್ನು ಬಳಸಬಹುದು. ಇದನ್ನು ಮಣ್ಣಿನಲ್ಲಿ ಬೆರೆಸಿ ಕಳೆ ತೆಗೆಯುವಾಗ ಪಾಟ್‌ಗೆ ಸೇರಿಸಿ.

Image credits: gemini

ಹೋಳಿ ಬಣ್ಣದ ಬಟ್ಟೆ ಬಿಸಾಡಬೇಡಿ, ಹೀಗೆ ಮರುಬಳಕೆ ಮಾಡಿ: ಇಲ್ಲಿವೆ ಸೂಪರ್ ಐಡಿಯಾ

ಸಾರಾ ತೆಂಡೂಲ್ಕರ್ ಸ್ಕಿನ್ ಕೇರ್ ಸೀಕ್ರೆಟ್ ಟ್ರೈ ಮಾಡಿ, ಹೊಳೆಯುವ ತ್ವಚೆ ಪಡೆಯಿರಿ

ತಮ್ಮನ ಮದುವೆಯಲ್ಲಿ ಸಾರಾ ತೆಂಡೂಲ್ಕರ್ ಸೆಂಟರ್ ಆಫ್ ಅಟ್ರಾಕ್ಷನ್! ಟ್ರೆಂಡಿ ಡ್ರೆಸ್

ಸಾಕ್ಸ್ ಪದೇ ಪದೇ ತೊಳೆಯೋ ಚಿಂತೆ ಬೇಡ, ವಾಸನೆ ಹೋಗಿಸಲು ಇಲ್ಲಿದೆ ಸಿಂಪಲ್ ಹ್ಯಾಕ್ಸ್