Kannada

ಬಹಳಷ್ಟು ಜನರಿಗೆ ಭಯ

ಬೇಸಿಗೆಯ ಬಿಸಿಲಿನ ಬೇಗೆಯನ್ನು ತಾಳಲಾರದೆ ಹಾವುಗಳು ತಂಪಾದ ಪ್ರದೇಶಗಳನ್ನು ಹುಡುಕಿಕೊಂಡು ಬರುತ್ತವೆ. ಹೀಗೆ ಹೊಲಗದ್ದೆಗಳಲ್ಲಿರುವ ಹಾವುಗಳು ಮನೆಗಳ ಹತ್ತಿರಕ್ಕೆ ಬರುತ್ತವೆ. ಇದರಿಂದ ಬಹಳಷ್ಟು ಜನರು ಭಯಪಡುತ್ತಾರೆ.

Kannada

ಅಡುಗೆಮನೆಯ ಪದಾರ್ಥ

ಮರಗಿಡಗಳು ಹೆಚ್ಚಾಗಿರುವ ಮನೆಗಳ ಬಳಿ ಹಾವುಗಳು ಆಶ್ರಯ ಪಡೆಯುತ್ತವೆ. ಆದರೆ, ಮನೆಯಲ್ಲಿರುವ ಕೆಲವು ಅಡುಗೆಮನೆಯ ಪದಾರ್ಥಗಳ ಸಹಾಯದಿಂದಲೇ ಹಾವುಗಳನ್ನು ಓಡಿಸಬಹುದು. ಅವು ಯಾವುವು ಎಂಬುದನ್ನು ಇಲ್ಲಿ ಓದಿ ತಿಳಿಯೋಣ..

Image credits: Freepik-kuritafsheen77
Kannada

ಮನೆಯ ಹತ್ತಿರಕ್ಕೂ ಬರಲ್ಲ

ತರಕಾರಿ ಕತ್ತರಿಸುವಾಗ ಕೆಲವು ರೀತಿಯ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಅವುಗಳನ್ನು ಎಸೆಯುವ ಬದಲು ಮನೆಯಲ್ಲಿಟ್ಟರೆ ಹಾವುಗಳು ದೂರ ಓಡಿಹೋಗುತ್ತವೆ. ಮತ್ತೆ ನಿಮ್ಮ ಮನೆಯ ಹತ್ತಿರಕ್ಕೂ ಬರುವುದಿಲ್ಲ.

Image credits: Gemini AI
Kannada

ಈರುಳ್ಳಿ ಸಿಪ್ಪೆ

ಈರುಳ್ಳಿಯಲ್ಲಿರುವ ಘಾಟು ವಾಸನೆಯು ಹಾವುಗಳನ್ನು ದೂರವಿಡುತ್ತದೆ. ಏಕೆಂದರೆ ಹಾವುಗಳಿಗೆ ಈ ವಾಸನೆ ಎಳ್ಳಷ್ಟೂ ಇಷ್ಟವಾಗಲ್ಲ. ಮನೆಯ ಮೂಲೆಗಳಲ್ಲಿ ಈರುಳ್ಳಿ ಸಿಪ್ಪೆ ಇಟ್ಟರೆ ಹಾವುಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ.

Image credits: instagram
Kannada

ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿ ವಾಸನೆ ಹಾವುಗಳಿಗೆ ಇಷ್ಟವಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಬೆಳ್ಳುಳ್ಳಿ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಹಾಕದೆ ಮನೆಯ ಮೂಲೆ, ನೀರು ನಿಂತಿರುವ ಜಾಗಗಳಲ್ಲಿಟ್ಟರೆ ಹಾವುಗಳು ಆ ಕಡೆ ಸುಳಿಯುವುದಿಲ್ಲ.

Image credits: Getty

ಹಾಲು ಪದೇ ಪದೇ ಒಡೆಯುತ್ತಿದೆಯೇ? ಹಾಗಾದ್ರೆ ಈ ಒಂದು ಪದಾರ್ಥ ಸೇರಿಸಿ!

ಹೊಟ್ಟೆಗಷ್ಟೇ ಅಲ್ಲ, ಜುಟ್ಟು ಬೆಳೆಯಲೂ ಬೆಸ್ಟ್ ಈ ಕರಿಬೇವು: ಕೂದಲಿಗೆ ಹೀಗೆ ಬಳಸಿ!

ಎಲ್ಲರಿಗೂ ಸೂಟ್ ಆಗೋ ಬೆಸ್ಟ್ ಮಾಡರ್ನ್, ಎಲಿಗೆಂಟ್ ಕಡ ಬಳೆ ಡಿಸೈನ್‌ಗಳು

ಕಾಲೇಜು ಹುಡುಗಿಯರ ಹೊಸ ಟ್ರೆಂಡ್! ಕ್ಯೂಟ್ ಪ್ರಾಣಿಗಳ ಕಿವಿಯೊಲೆ ಡಿಸೈನ್ಸ್ ನೋಡಿ