Kannada

ಪ್ರೊಫೆಸರ್ ಮೇಡಂಗಳಿಗೆ ಬೆಸ್ಟ್ ಮಾಡರ್ನ್ ಮತ್ತು ಎಲಿಗೆಂಟ್ ಕಡ ಬಳೆ ಡಿಸೈನ್

ಕೆಲಸಕ್ಕೆ ಹೋಗುವ ಮಹಿಳೆಯರು, ಅದರಲ್ಲೂ ಪ್ರೊಫೆಸರ್‌ಗಳು ಸಿಂಪಲ್ ಆಭರಣ ಇಷ್ಟಪಡುತ್ತಾರೆ. ಅವರಿಗೆಂದೇ ಇಲ್ಲಿ ಕೆಲವು ಮಾಡರ್ನ್ ಕಡ ಬಳೆ ಡಿಸೈನ್‌ಗಳಿವೆ.
Kannada

ಕಡ ಡಿಸೈನ್ ಬ್ರೇಸ್ಲೆಟ್

ಕಡ ಬ್ರೇಸ್ಲೆಟ್​ಗಳು ಗಟ್ಟಿಮುಟ್ಟಾಗಿದ್ದು, ಸ್ಟೈಲಿಶ್ ಆಗಿ ಕಾಣಿಸುತ್ತವೆ. ಇವು ಎಥ್ನಿಕ್ ಮತ್ತು ವೆಸ್ಟರ್ನ್ ಎರಡೂ ಬಗೆಯ ಉಡುಪಿಗೆ ಚೆಂದ. ಗೋಲ್ಡ್, ಸಿಲ್ವರ್, ಕುಂದನ್, ಡೈಮಂಡ್, ಇಮಿಟೇಷನ್ ಗೋಲ್ಡ್ ಡಿಸೈನ್​ನ ಕಡ 

Image credits: Instagram
Kannada

ಲೀಫ್ ಡಿಸೈನ್ ಕಡ ಬ್ರೇಸ್ಲೆಟ್

ಎಲೆಗಳಿರುವ ವಿಶಿಷ್ಟ ವಿನ್ಯಾಸದ ಕಡ ಬ್ರೇಸ್ಲೆಟ್​ ಸಖತ್ ಟ್ರೆಂಡ್​ನಲ್ಲಿವೆ. ಇವು ಮುಂಭಾಗದಿಂದ ಅಡ್ಜಸ್ಟಬಲ್ ಆಗಿರುತ್ತವೆ. ಇದರ ಎರಡೂ ಬದಿಯಲ್ಲಿ ಸುಂದರವಾದ ಎಲೆಗಳ ಡಿಸೈನ್ ಇದ್ದು, ಹಿಂಭಾಗದಲ್ಲಿ ಸಿಂಪಲ್ ಕಡ ಇರುತ್ತದೆ.

Image credits: Instagram
Kannada

ರೂಬಿ ವರ್ಕ್ ಕಡ ಬ್ರೇಸ್ಲೆಟ್

ರೂಬಿ ಮತ್ತು ಡೈಮಂಡ್ ವರ್ಕ್ ಇರುವ ಕಡ ಬ್ರೇಸ್ಲೆಟ್ ರಾಯಲ್ ಮತ್ತು ಎಲಿಗೆಂಟ್ ಲುಕ್ ನೀಡುತ್ತದೆ. ಇದರಲ್ಲಿ ಎರಡೂ ಬದಿಯಲ್ಲಿ ಡೈಮಂಡ್ ಡೀಟೇಲಿಂಗ್ ಇದ್ದು, ಮಧ್ಯದಲ್ಲಿ ರೂಬಿ ಸ್ಟೋನ್​ನಿಂದ ಹೂವಿನ ಡಿಸೈನ್ ಮಾಡಲಾಗಿದೆ.
Image credits: Instagram
Kannada

ಹೆವಿ ಕಡ ಬ್ರೇಸ್ಲೆಟ್ ಡಿಸೈನ್

ಮಣಿಕಟ್ಟು ಸ್ವಲ್ಪ ದಪ್ಪಗಿದ್ದರೆ, ಹೆವಿ ಕಡ ಸುಂದರವಾಗಿ ಕಾಣಿಸುತ್ತದೆ. ಇದರಲ್ಲಿ ಜಾಲರಿಯಂತಹ ಫ್ಲೋರಲ್ ಪ್ಯಾಟರ್ನ್ ತೂಕದಲ್ಲಿ ಹಗುರವಾಗಿರುತ್ತದೆ. ಜೊತೆಗೆ ಅಲ್ಲಲ್ಲಿ ಡೈಮಂಡ್ ಡೀಟೇಲಿಂಗ್ ಕೂಡ ಮಾಡಲಾಗಿದೆ.

Image credits: Instagram
Kannada

ಸ್ಕ್ವೇರ್ ಶೇಪ್ ಕಡ

ಸುತ್ತಗಿನ ಕಡಗಳ ಬದಲು ಸ್ಕ್ವೇರ್ ಶೇಪ್ ಕಡ ಬ್ರೇಸ್ಲೆಟ್​ ಸದ್ಯ ಟ್ರೆಂಡ್​ನಲ್ಲಿವೆ. ಮಾಡರ್ನ್ ಲುಕ್ ಜೊತೆ ಟ್ರೆಂಡಿ ವೈಬ್ ನೀಡುತ್ತದೆ. ಇದರ ಮುಂಭಾಗದಲ್ಲಿ ಗೋಲ್ಡ್, ಡೈಮಂಡ್​ನ ಸುಂದರವಾದ ಬ್ರೋಚ್ ಡಿಸೈನ್ ನೀಡಲಾಗಿದೆ.

Image credits: Instagram
Kannada

ಇನ್ಫಿನಿಟಿ ಸೈನ್ ಗೋಲ್ಡ್ ಕಡ ಬ್ರೇಸ್ಲೆಟ್

ಸಿಂಪಲ್ ಮತ್ತು ಡ್ಯೂರೇಬಲ್ ಲುಕ್​ಗಾಗಿ ನೀವು ಇನ್ಫಿನಿಟಿ ಸೈನ್ ಡಿಸೈನ್ ಇರುವ ಕಡವನ್ನು ಆಯ್ಕೆ ಮಾಡಿ. ಪ್ಲೇನ್ ಕಡದ ಮೇಲೆ ಇನ್ಫಿನಿಟಿ ಪ್ಯಾಟರ್ನ್ ಇರುತ್ತದೆ. ಅರ್ಧ ಭಾಗ ಗೋಲ್ಡ್ ಇನ್ನರ್ಧ ಭಾಗ ಡೈಮಂಡ್ ಡೀಟೇಲಿಂಗ್ ಇದೆ.

Image credits: Instagram

ಕಾಲೇಜು ಹುಡುಗಿಯರ ಹೊಸ ಟ್ರೆಂಡ್! ಕ್ಯೂಟ್ ಪ್ರಾಣಿಗಳ ಕಿವಿಯೊಲೆ ಡಿಸೈನ್ಸ್ ನೋಡಿ

Cotton Nighty: ಸ್ಟೈಲ್ ಜೊತೆ ಕಂಫರ್ಟ್ ಬೇಕಾ? ಈ ಕಾಟನ್ ನೈಟಿಗಳೇ ಬೆಸ್ಟ್ ಆಯ್ಕೆ!

Blouse Designs: ಸೀರೆಯ ಅಂದವನ್ನು ಡಬಲ್ ಮಾಡುವ ಬ್ಲೌಸ್‌ಗಳು.. ಇಲ್ಲಿದೆ ನೋಡಿ!

ಬೆಂಟೆಕ್ಸ್ ಮರಾಠಿ ಬಳೆ ಫ್ಯಾನ್ಸಿ ಡಿಸೈನ್ಸ್: ಗಾಜಿನ ಬಳೆಗಳಿಗೆ ಪರ್ಫೆಕ್ಟ್ ಮ್ಯಾಚ್