ಮನೆಯಲ್ಲಿ ಕರಿಬೇವಿನ ಗಿಡವನ್ನು ವೇಗವಾಗಿ ಬೆಳೆಸುವ ಸುಲಭ ವಿಧಾನ ಇಲ್ಲಿದೆ.
ನಿಮ್ಮ ಮನೆಯಲ್ಲಿ ಕರಿಬೇವಿನ ಗಿಡ ಸರಿಯಾಗಿ ಬೆಳೆಯುತ್ತಿಲ್ಲವೇ? ಈ ಸಿಂಪಲ್ ಟಿಪ್ ಫಾಲೋ ಮಾಡಿದರೆ ಗಿಡ ವೇಗವಾಗಿ ಬೆಳೆಯುತ್ತದೆ.
ಕರಿಬೇವಿನ ಗಿಡಕ್ಕೆ ಬಾಳೆಹಣ್ಣಿನ ಸಿಪ್ಪೆಗಳನ್ನು ಹಾಕಿದರೆ ಅದು ಸೂಪರ್ ಆಗಿ ಬೆಳೆಯುತ್ತದೆ. ಇದು ಗಿಡಕ್ಕೆ ಉತ್ತಮ ಗೊಬ್ಬರ.
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಮತ್ತು ರಂಜಕ (ಫಾಸ್ಫರಸ್) ಹೆಚ್ಚಾಗಿರುತ್ತದೆ. ಇವು ಗಿಡದ ಬೆಳವಣಿಗೆಗೆ ತುಂಬಾ ಅವಶ್ಯಕ.
ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಣ್ಣಿನಲ್ಲಿ ಬೆರೆಸಬೇಕು. ಅಥವಾ ನೀರಿನಲ್ಲಿ ನೆನೆಸಿ ಆ ನೀರನ್ನು ಗಿಡಕ್ಕೆ ಹಾಕಬಹುದು.
ಈ ರೀತಿ ಮಾಡಿದರೆ ನಿಮ್ಮ ಮನೆಯ ಕರಿಬೇವಿನ ಗಿಡ ವೇಗವಾಗಿ ಮತ್ತು ಬಲವಾಗಿ ಬೆಳೆಯುತ್ತದೆ. ಎಲೆಗಳು ಕೂಡ ಹಸಿರಾಗಿರುತ್ತವೆ.
ಕರಿಬೇವಿನ ಗಿಡಕ್ಕೆ ಪ್ರತಿದಿನ ನೀರು ಹಾಕುವ ಬದಲು, ಅಗತ್ಯವಿದ್ದಾಗ ಮಾತ್ರ ನೀರುಣಿಸಬೇಕು. ಮಣ್ಣು ತೇವವಾಗಿರಬೇಕು, ಆದರೆ ನೀರು ನಿಲ್ಲದಂತೆ ನೋಡಿಕೊಳ್ಳಿ.
ನಿದ್ದೆ ಬರದೇ ಇದ್ರೆ ಒದ್ದಾಡಬೇಡಿ! ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಿ!
Headache Relief: ವಿಪರೀತ ತಲೆನೋವೇ? ತಕ್ಷಣ ಕಡಿಮೆಯಾಗಲು ಹೀಗೆ ಮಾಡಿ!
ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಹಸಿರು ಮಣಿಯ ಹಾರಗಳಿವು..!
Blouse Designs: ಟ್ರೆಂಡಿ ಬ್ಲೌಸ್ ಡಿಸೈನ್ಸ್; ನೋಡಿದ್ರೆ ಟ್ರೈ ಮಾಡದೇ ಇರಲಾರಿರಿ!