Kannada

ತಲೆನೋವಿಗೆ ಪರಿಹಾರ

ಬಿಡದೆ ಕಾಡುವ ವಿಪರೀತ ತಲೆನೋವನ್ನು ಬೇಗನೆ ಕಡಿಮೆ ಮಾಡಲು ಈ ಪಾನೀಯಗಳನ್ನು ಕುಡಿಯಿರಿ.

Kannada

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಇದು ವಿಪರೀತ ತಲೆನೋವನ್ನು ಕಡಿಮೆ ಮಾಡಲು ಅದ್ಭುತವಾಗಿ ಕೆಲಸ ಮಾಡುತ್ತದೆ.

Image credits: Getty
Kannada

ಶುಂಠಿ ಚಹಾ

ಶುಂಠಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದು ವಾಕರಿಕೆ ಮತ್ತು ವಾಂತಿಯನ್ನು ತಡೆಯುವುದರ ಜೊತೆಗೆ ತಲೆನೋವನ್ನು ಶಮನ ಮಾಡುತ್ತದೆ.

Image credits: Getty
Kannada

ಕೊಬ್ಬು ರಹಿತ ಹಾಲು

ಕೊಬ್ಬು ಇಲ್ಲದ ಹಾಲನ್ನು (Skimmed milk) ಕುಡಿಯುವುದರಿಂದಲೂ ವಿಪರೀತ ತಲೆನೋವಿನಿಂದ ಬೇಗನೆ ರಿಲೀಫ್ ಪಡೆಯಬಹುದು.

Image credits: Getty
Kannada

ದ್ರಾಕ್ಷಿ ಜ್ಯೂಸ್

ದ್ರಾಕ್ಷಿ ಜ್ಯೂಸ್‌ನಲ್ಲಿ ಮೆಗ್ನೀಸಿಯಮ್ ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಇದು ಮೈಗ್ರೇನ್‌ನಂತಹ ತಲೆನೋವನ್ನು ತಡೆಯಲು ಸಹಾಯ ಮಾಡುತ್ತದೆ.

Image credits: Getty
Kannada

ಕಿತ್ತಳೆ ಜ್ಯೂಸ್

ಕಿತ್ತಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಅಂಶ ಹೇರಳವಾಗಿದೆ. ಇದರ ಜ್ಯೂಸ್ ಕುಡಿಯುವುದರಿಂದ ತಲೆನೋವು ಬೇಗನೆ ಕಡಿಮೆಯಾಗುತ್ತದೆ.

Image credits: Getty
Kannada

ಪೆಪ್ಪರ್‌ಮಿಂಟ್ ಟೀ

ಪೆಪ್ಪರ್‌ಮಿಂಟ್ ಟೀಯಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಇದನ್ನು ಕುಡಿಯುವುದರಿಂದ ತಲೆನೋವಿನಿಂದ ತಕ್ಷಣ ಮುಕ್ತಿ ಸಿಗುತ್ತದೆ.

Image credits: Getty

ಹಲ್ಲುಗಳ ಉತ್ತಮ ಆರೋಗ್ಯಕ್ಕಾಗಿ ಹೀಗೆ ಮಾಡಿ ಸಾಕು!

ಮಾನಸಿಕ ಒತ್ತಡ ಕಡಿಮೆ ಮಾಡಲು ಈ 7 ಆಹಾರಗಳನ್ನು ಸೇವಿಸಿ

ಕೂದಲು ಬೆಳೆಸಲು ರೋಸ್ಮರಿ ಬಳಸುತ್ತಿದ್ದೀರಾ? ಹಾಗಾದ್ರೆ ಇದು ನಿಮಗೆ ತಿಳಿದಿರಲಿ!

ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಸಿಗುವ 6 ಅದ್ಭುತ ಆರೋಗ್ಯ ಪ್ರಯೋಜನ