Kannada

ಟ್ರೆಂಡಿ ಬ್ಲೌಸ್ ಡಿಸೈನ್ಸ್

ನೋಡಿದ್ರೆ ಟ್ರೈ ಮಾಡದೇ ಇರಲಾರಿರಿ!

Kannada

ಕಾಲರ್ ನೆಕ್ ಬ್ಲೌಸ್

ಬ್ಲೌಸ್‌ಗೆ ವಿಶೇಷ ಲುಕ್ ಸಿಗಬೇಕೆಂದರೆ ಸುಂದರವಾದ ನೆಕ್ ಪ್ಯಾಟರ್ನ್ ಆಯ್ಕೆ ಮಾಡುವುದು ಮುಖ್ಯ. ಕಾಲರ್ ನೆಕ್ ಬ್ಲೌಸ್ ನಿಮಗೆ ಸೂಪರ್ ಸ್ಟೈಲಿಶ್ ಲುಕ್ ನೀಡುತ್ತದೆ.

Image credits: INSTAGRAM
Kannada

ಕಟ್ ವರ್ಕ್ ಬ್ಲೌಸ್

ಸದ್ಯ ಕಟ್ ವರ್ಕ್ ಡಿಸೈನ್ ಬ್ಲೌಸ್‌ಗಳು ಸಖತ್ ಟ್ರೆಂಡ್‌ನಲ್ಲಿವೆ. ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಎನ್ನುವವರಿಗೆ ಈ ಡಿಸೈನ್ ಹೇಳಿ ಮಾಡಿಸಿದಂತಿದೆ.

Image credits: INSTAGRAM
Kannada

ಜೀರೋ ನೆಕ್ ಬ್ಲೌಸ್

ಹೆಚ್ಚು ಗ್ರ್ಯಾಂಡ್ ಬೇಡ, ಸಿಂಪಲ್ ಆಗಿ ಸ್ಟೈಲಿಶ್ ಆಗಿ ಕಾಣಬೇಕು ಎನ್ನುವವರಿಗೆ ಈ ಸ್ಲೀವ್‌ಲೆಸ್ ಬ್ಲೌಸ್ ಬೆಸ್ಟ್ ಚಾಯ್ಸ್. ಕಾಟನ್ ಸೀರೆಗಳ ಜೊತೆ ಇಂತಹ ಬ್ಲೌಸ್‌ಗಳು ಅದ್ಭುತವಾಗಿ ಕಾಣುತ್ತವೆ.

Image credits: INSTAGRAM
Kannada

ಸ್ಟ್ರಾಪ್ ಬ್ಲೌಸ್

ಸ್ಟ್ರಾಪ್ ಬ್ಲೌಸ್ ಸೀರೆಗೆ ಮತ್ತಷ್ಟು ಸ್ಟೈಲಿಶ್ ಲುಕ್ ತಂದುಕೊಡುತ್ತದೆ. ವರ್ಕಿಂಗ್ ವುಮೆನ್ಸ್ ಇಂತಹ ಬ್ಲೌಸ್‌ಗಳನ್ನು ಖಂಡಿತ ಟ್ರೈ ಮಾಡಬಹುದು.

Image credits: INSTAGRAM
Kannada

ಟ್ರಯಾಂಗಲ್ ನೆಕ್ ಬ್ಲೌಸ್

ಮುಂಭಾಗದಲ್ಲಿ ಹೈ ನೆಕ್, ಹಿಂಭಾಗದಲ್ಲಿ ಸ್ಟೈಲಿಶ್ ಡಿಸೈನ್ ಇರುವ ಈ ಬ್ಲೌಸ್ ಸೀರೆಯ ಲುಕ್ ಅನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ಇಂದಿನ ಯುವತಿಯರಿಗೆ ಇಂತಹ ಡಿಸೈನ್ಸ್ ತುಂಬಾ ಇಷ್ಟವಾಗುತ್ತವೆ.

Image credits: PINTEREST
Kannada

ವಿ ನೆಕ್ ಕಾಟನ್ ಬ್ಲೌಸ್

ಎಲಿಗೆಂಟ್ ಹಾಗೂ ಮಾಡರ್ನ್ ಆಗಿ ಕಾಣಲು ಸ್ಲೀವ್‌ಲೆಸ್ ಕಾಟನ್ ಬ್ಲೌಸ್ ಸೂಕ್ತ. ಪ್ಲೇನ್ ಕಾಟನ್ ಸೀರೆಗಳ ಜೊತೆ ಇದನ್ನು ನೀವು ಟ್ರೈ ಮಾಡಬಹುದು.

Image credits: INSTAGRAM

Gold Rings: ಹುಡುಗಿಯರ ಮನಗೆಲ್ಲುವ ಬ್ಯೂಟಿಫುಲ್ ಗೋಲ್ಡ್ ರಿಂಗ್ ಡಿಸೈನ್ಸ್!

ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಇಯರ್ ಕಫ್ ಜುಮುಕಿ ಡಿಸೈನ್ಸ್‌ಗಳಿವು!

ರೇಷ್ಮೆ ಸೀರೆಗೆ ಮ್ಯಾಚಿಂಗ್ ಬಳೆಗಳ ಸೆಟ್; ಪಂಕ್ಷನ್‌ಗೆ ಒಮ್ಮೆ ಟ್ರೈ ಮಾಡಿ ನೋಡಿ

Bangle Designs: ಸೀರೆಯಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಬಳೆಗಳ ಡಿಸೈನ್ಸ್ ಒಮ್ಮೆ ನೋಡಿ!