Kannada

ಹಾಲು ಕೊಡುವ ಹಸು, ಎಮ್ಮೆಗಳಿಗೆ ಎಷ್ಟು ಮೇವು ಹಾಕಬೇಕು?

ಪಶುಸಂಗೋಪನೆ ಅಥವಾ ಹಸುಗಳ ಸಾಕಾಣಿಕೆ ಇಂದು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳವರೆಗೆ ವೇಗವಾಗಿ ಬೆಳೆಯುತ್ತಿರುವ, ದೊಡ್ಡ ಮಟ್ಟದ ಆದಾಯ ಗಳಿಸುವ ಬ್ಯುಸಿನೆಸ್ ಆಗಿ ಬದಲಾಗಿದೆ. 

Kannada

ಜಾನುವಾರುಗಳಿಗೆ ಮೇವು ಹಾಕುವ ಸರಿಯಾದ ವಿಧಾನ

ಆದರೆ ಜಾನುವಾರ ಸಾಕುವ ಬಹುತೇಕರು ತಮ್ಮ ಹಾಲು ಹಸುಗಳು ಅಥವಾ ಎಮ್ಮೆಗಳಿಗೆ ಪ್ರತಿದಿನ ಎಷ್ಟು ಮೇವು ನೀಡಬೇಕೆಂದು ತಿಳಿದಿಲ್ಲ! ಈ ತಿಳಿವಳಿಕೆ ಇಲ್ಲದರಿಂದಲೇ ಕಡಿಮೆ ಹಾಲಿನ ಉತ್ಪಾದನೆಯಾಗುತ್ತಿದೆ.

Image credits: Asianet News
Kannada

ಹಸಿರು ಮೇವು, ಒಣ ಮೇವು ಎಷ್ಟು ಹಾಕಬೇಕು?

ತಜ್ಞರ ಪ್ರಕಾರ, ಪ್ರತಿದಿನ ಕನಿಷ್ಠ 5 ಕಿಲೋಗ್ರಾಂಗಳಷ್ಟು ಹಸಿರು ಮೇವು, ವಯಸ್ಕ ಹಸು ಅಥವಾ ಎಮ್ಮೆಗೆ ಸರಿಸುಮಾರು 6 ರಿಂದ 8 ಕಿಲೋಗ್ರಾಂಗಳಷ್ಟು ಒಣ ಮೇವನ್ನು ನೀಡಬೇಕು,

Image credits: Asianet News
Kannada

ಎಷ್ಟು ಧಾನ್ಯ ಕೊಡಬೇಕು?

ಆಹಾರದ ಪ್ರಮಾಣವು  ಹಾಲು ಕೊಡುವ ಸಾಮರ್ಥ್ಯ ಅವಲಂಬಿಸಿದೆ. ಒಂದು ಹಸು 10 ಲೀಟರ್ ಹಾಲು ಕೊಟ್ಟರೆ ಪ್ರತಿದಿನ 1K ಆಹಾರ ನೀಡಬೇಕು, 2 ಲೀಟರ್ ಕೊಟ್ಟರೆ ಎಮ್ಮೆಗೆ ದಿನಕ್ಕೆ ಒಂದು ಕಿಲೋ ಧಾನ್ಯ ಮಾತ್ರ ನೀಡಬೇಕು

Image credits: Asianet News
Kannada

ಪ್ರತಿ ಲೀಟರ್ ಹಾಲಿಗೆ ಮೇವು ಎಷ್ಟು ಪ್ರಮಾಣ ಹೆಚ್ಚಿಸಬೇಕು?

ಹಾಲು ಕೊಡುವ ಜಾನುವಾರುಗಳಿಗೆ ಪ್ರತಿ ಲೀಟರ್‌ ಹಾಲಿಗೆ 400 ರಿಂದ 500 ಗ್ರಾಂ ಹೆಚ್ಚುವರಿ ಮೇವು ಹಾಕಿ. ಒಂದೇ ಬಾರಿಗೆ ನೀಡುವ ಬದಲು ಆಗಾಗ ಹಾಕುತ್ತಿರಿ. ಮೇವು, ಧಾನ್ಯ ಮಾತ್ರ ಅಲ್ಲ. ಆಹಾರದಲ್ಲಿ ಖನಿಜ ಮಿಶ್ರಣವಿರಲಿ

Image credits: Asianet News

ಅರ್ಧ ತೊಲದಲ್ಲೇ ಸಿಗುತ್ತೆ Gold Rings; ಇಲ್ಲಿದೆ ಟ್ರೆಂಡಿ ಗೋಲ್ಡ್ ರಿಂಗ್ ಡಿಸೈನ್

ದಿನಕ್ಕೊಂದು ಲೋಟ ಅನಾನಸ್ ಜ್ಯೂಸ್ ಕುಡಿದ್ರೆ ದೇಹದಲ್ಲಾಗುತ್ತೆ ಈ ಬದಲಾವಣೆ

ಸೀರೆಗಳಿಗೆ ಈ ಬಳೆಗಳು ಸೂಪರ್‌ ಆಗಿ ಕಾಣ್ಸುತ್ತೆ; ಒಮ್ಮೆ ಟ್ರೈ ಮಾಡಿ!

Pearl Necklace: ಈ ಟ್ರೆಂಡಿ ಮುತ್ತಿನ ಹಾರ ಹಾಕಿದ್ರೆ ಸಾಕು, ಸಖತ್ ಆಗಿ ಕಾಣ್ತೀರಾ