Kannada

ಅರ್ಧ ತೊಲದಲ್ಲಿ ಅದ್ಭುತ ಗೋಲ್ಡ್ ರಿಂಗ್ ಡಿಸೈನ್ಸ್

Kannada

ಅರ್ಧ ತೊಲ ಬಂಗಾರದ ಉಂಗುರ

ಈ ರೀತಿಯ ಬಂಗಾರದ ಉಂಗುರ ಕೇವಲ ಅರ್ಧ ತೊಲದಲ್ಲಿ ಸಿಗುತ್ತದೆ. ಇದು ತುಂಬಾನೇ ಹಗುರವಾದ ಗೋಲ್ಡ್ ರಿಂಗ್ ಆಗಿದೆ.

Image credits: Pinterest
Kannada

ನೇತಾಡುವ ಚಿನ್ನದ ಗೆಜ್ಜೆಗಳಿರುವ ಉಂಗುರ

ಉಂಗುರದಿಂದ ನೇತಾಡುವ ಚಿನ್ನದ ಗೆಜ್ಜೆಗಳಿರುವ ಡಿಸೈನ್ ಇದು. ಈ ಉಂಗುರವನ್ನು ಬೆರಳಿಗೆ ಹಾಕಿಕೊಂಡರೆ ತುಂಬಾನೇ ಆಕರ್ಷಕವಾಗಿ ಕಾಣುತ್ತದೆ.

Image credits: Radhe Imitation
Kannada

ಫ್ಲೋರಲ್ ಡಿಸೈನ್ ಉಂಗುರ

ಬೆರಳಿಗೆ ತುಂಬಿದಂತೆ ಕಾಣಬೇಕಿದ್ದರೆ, ಈ ರೀತಿಯ ಫ್ಲೋರಲ್ ಡಿಸೈನ್ ಉಂಗುರವನ್ನು ಆಯ್ಕೆ ಮಾಡಬಹುದು. ಇದು ನೋಡಲು ತುಂಬಾನೇ ಸುಂದರವಾಗಿ ಕಾಣುತ್ತದೆ.

Image credits: Women's Fashion Jewelry Online
Kannada

ಮುದ್ದಾದ ಗೋಲ್ಡ್ ರಿಂಗ್

ತೋರುಬೆರಳಿಗೆ ಈ ರೀತಿಯ ಸುಂದರವಾದ ಬಂಗಾರದ ಉಂಗುರವನ್ನು ಹಾಕಿಕೊಂಡರೆ ನೋಡಲು ತುಂಬಾನೇ ಮುದ್ದಾಗಿ ಕಾಣುತ್ತದೆ.

Image credits: Pinterest
Kannada

ಹರಳುಗಳನ್ನು ಜೋಡಿಸಿದ ಉಂಗುರ

ಬಿಳಿ ಮತ್ತು ಹಸಿರು ಹರಳುಗಳನ್ನು ಹೊಂದಿರುವ ಚಿನ್ನದ ಉಂಗುರವಿದು. ಇದು ಸುರುಳಿಯಾಕಾರದ (spiral) ಡಿಸೈನ್‌ನಲ್ಲಿ ಬರುತ್ತದೆ.

Image credits: Radhe Imitation
Kannada

ಅರಳಿದ ಹೂವಿನಂತಹ ಉಂಗುರ

ಅರಳಿದ ಹೂವಿನಂತೆ ಕಾಣುವ ಉಂಗುರವಿದು. ಈ ಬಂಗಾರದ ಉಂಗುರ ಪ್ರತಿಯೊಬ್ಬ ಯುವತಿಯರಿಗೂ ಇಷ್ಟವಾಗುತ್ತದೆ.

Image credits: PC Chandra jewellers
Kannada

ಡಿಸೈನರ್ ಉಂಗುರ

ಬೆರಳಿಗೆ ಹೇಳಿ ಮಾಡಿಸಿದಂತಹ ಡಿಸೈನರ್ ಉಂಗುರವಿದು. ಇದು ಕೇವಲ ಆರು ಗ್ರಾಂನಲ್ಲಿ ಸುಲಭವಾಗಿ ಲಭ್ಯವಾಗುತ್ತದೆ.

Image credits: Giriraj Jewellers

ಸೀರೆಗಳಿಗೆ ಈ ಬಳೆಗಳು ಸೂಪರ್‌ ಆಗಿ ಕಾಣ್ಸುತ್ತೆ; ಒಮ್ಮೆ ಟ್ರೈ ಮಾಡಿ!

Pearl Necklace: ಈ ಟ್ರೆಂಡಿ ಮುತ್ತಿನ ಹಾರ ಹಾಕಿದ್ರೆ ಸಾಕು, ಸಖತ್ ಆಗಿ ಕಾಣ್ತೀರಾ

Gold Bracelet: ಕಡಿಮೆ ತೂಕದಲ್ಲಿ ಸಿಗುವ ಟ್ರೆಂಡಿ ಬ್ರೇಸ್ಲೆಟ್ ಡಿಸೈನ್​ಗಳಿವು!

Gold Rings ಕೇವಲ 1 ಗ್ರಾಂನಲ್ಲಿ ಸಿಗುವ ಕ್ಯೂಟ್ ಉಂಗುರಗಳು, ಡೈಲಿ ವೇರ್‌ಗೆ ಸೂಪರ್