Kannada

ಐತಿಹಾಸಿಕ ಕಟ್ಟಡ

ತಾಜ್ ಮಹಲ್ ಒಂದು ಐತಿಹಾಸಿಕ ಕಟ್ಟಡ ಮತ್ತು ಏಳು ಅದ್ಭುತಗಳಲ್ಲಿ ಒಂದಾಗಿದೆ.

Kannada

ಆಗ್ರಾದಲ್ಲಿ ನಿರ್ಮಾಣ

ಇದನ್ನು 1653ರಲ್ಲಿ ಆಗ್ರಾದಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದನು.

Image credits: GEMINI AI
Kannada

ಖರ್ಚು ಮಾಡಿದ್ದೆಷ್ಟು?

ಅಂದಹಾಗೆ ತಾಜ್‌ ಮಹಲ್ ನಿರ್ಮಾಣಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಗೊತ್ತೇ?.

Image credits: GROK AI
Kannada

3.2 ಕೋಟಿ ರೂ.

ಆ ಸಮಯದಲ್ಲಿ ಅದರ ಬೆಲೆ ಸುಮಾರು 3.2 ಕೋಟಿ ರೂ.ಗಳಾಗಿತ್ತು ಎಂದು ಹೇಳಲಾಗುತ್ತದೆ.

Image credits: GROK AI
Kannada

ಇಂದಿನ ಮೊತ್ತ

ಅಂದರೆ ಈ ಮೊತ್ತ ಇಂದು 50-70 ಶತಕೋಟಿ ರೂಗಳಿಗಿಂತ ಹೆಚ್ಚಿರಬಹುದು.

Image credits: GROK AI
Kannada

20, 000 ಕಾರ್ಮಿಕರು

ಇದನ್ನು ಸುಮಾರು 20, 000 ಕಾರ್ಮಿಕರು, ಕುಶಲಕರ್ಮಿಗಳು, ವಾಸ್ತುಶಿಲ್ಪಿಗಳು ನಿರ್ಮಿಸಿದ್ದಾರೆ.

Image credits: GROK AI
Kannada

ಅಮೃತಶಿಲೆ ಬಳಕೆ

ತಾಜ್ ಮಹಲ್ ನಿರ್ಮಾಣದಲ್ಲಿ ಬಿಳಿ ಅಮೃತಶಿಲೆ ಬಳಸಲಾಗಿತ್ತು.

Image credits: GROK AI
Kannada

ಟಿಕೆಟ್ ಬೆಲೆ ಎಷ್ಟಿದೆ?

ಇಲ್ಲಿ ಟಿಕೆಟ್ ಭಾರತೀಯರಿಗೆ 50 ರೂ. ಮತ್ತು ವಿದೇಶಿಯರಿಗೆ 1,100 ರೂ. (ಮುಖ್ಯ ಸಮಾಧಿಗೆ 200 ರೂ.)

Image credits: Twitter
Kannada

ಕೋಟ್ಯಾಂತರ ರೂಪಾಯಿ ಗಳಿಕೆ

ತಾಜ್‌ ಮಹಲ್ ಪ್ರತಿ ವರ್ಷ ಟಿಕೆಟ್ ಮಾರಾಟದಿಂದ ಕೋಟ್ಯಾಂತರ ರೂಪಾಯಿ ಗಳಿಸುತ್ತಿದೆ. ಇದು ASI ಸ್ಮಾರಕಗಳಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ತಾಣವಾಗಿದೆ.

Image credits: Twitter

ಜಗತ್ತಿನಲ್ಲಿ ಯಾರ ಬಳಿ ಹೆಚ್ಚು ತೈಲವಿದೆ?

ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್‌ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್

ಮಹಿಳಾ ದಿನಕ್ಕೆ ಹೆಂಡ್ತಿಗೆ 1 ಗ್ರಾಂ ಚಿನ್ನದಲ್ಲಿ ಈ ಮಂಗಳಸೂತ್ರ ಗಿಫ್ಟ್ ಕೊಡ್ಸಿ

ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಏಲಕ್ಕಿ