Kannada

ಏಲಕ್ಕಿಯ ಉಪಯೋಗ

ಅಡುಗೆಮನೆಯಲ್ಲಿ ಏಲಕ್ಕಿ ಒಂದು ಪ್ರಮುಖ ಸಾಂಬಾರ ಪದಾರ್ಥ. ಇದರ ಗುಣಗಳು ಮತ್ತು ಉಪಯೋಗಗಳು ಯಾವುವು ಎಂದು ತಿಳಿಯೋಣ.  

Kannada

ಜೀರ್ಣಕ್ರಿಯೆ ಸುಧಾರಿಸುತ್ತೆ

ಹೊಟ್ಟೆ ಉಬ್ಬರ ತಡೆಯಲು ಮತ್ತು ಉತ್ತಮ ಜೀರ್ಣಕ್ರಿಯೆಗಾಗಿ ಆಹಾರದಲ್ಲಿ ಏಲಕ್ಕಿ ಸೇರಿಸಿ ಸೇವಿಸುವುದು ಒಳ್ಳೆಯದು. ಇದನ್ನು ಪುಡಿ ಮಾಡಿಯೂ ಅಥವಾ ಹಾಗೆಯೇ ಸೇವಿಸಬಹುದು. 

Image credits: Freepik
Kannada

ಬಾಯಿಯ ದುರ್ವಾಸನೆ ಹೋಗಲಾಡಿಸಲು

ಏಲಕ್ಕಿಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಿ, ತಾಜಾತನ ನೀಡಲು ಸಹಾಯ ಮಾಡುತ್ತದೆ. 

Image credits: Getty
Kannada

ರುಚಿಯನ್ನು ಹೆಚ್ಚಿಸುತ್ತೆ

ಚಹಾ, ಕಾಫಿ, ಜ್ಯೂಸ್, ಸಾರು-ಪಲ್ಯಗಳು ಮತ್ತು ಸಿಹಿತಿಂಡಿಗಳಲ್ಲಿ ರುಚಿಯನ್ನು ಹೆಚ್ಚಿಸಲು ಏಲಕ್ಕಿಯನ್ನು ಸೇರಿಸಲಾಗುತ್ತದೆ.

Image credits: Getty
Kannada

ಉಸಿರಾಟದ ಆರೋಗ್ಯ ಸುಧಾರಿಸುತ್ತೆ

ಕಫ ಮತ್ತು ಉಸಿರಾಟದ ತೊಂದರೆಯನ್ನು ನಿವಾರಿಸಲು ಏಲಕ್ಕಿ ಸೇವಿಸುವುದು ಒಳ್ಳೆಯದು. ಏಲಕ್ಕಿ ಹಾಕಿ ಹಬೆ ತೆಗೆದುಕೊಳ್ಳುವುದರಿಂದಲೂ ಪ್ರಯೋಜನವಿದೆ.

Image credits: pexels
Kannada

ಒತ್ತಡವನ್ನು ಕಡಿಮೆ ಮಾಡುತ್ತೆ

ಏಲಕ್ಕಿ ಸೇವನೆಯು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನರಮಂಡಲದ ಆರೋಗ್ಯವನ್ನು ಬೆಂಬಲಿಸುತ್ತದೆ.

Image credits: google
Kannada

ಚರ್ಮ ಮತ್ತು ಕೂದಲನ್ನ ರಕ್ಷಿಸುತ್ತೆ

ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಏಲಕ್ಕಿ ತುಂಬಾ ಒಳ್ಳೆಯದು. ಇದನ್ನು ಫೇಸ್ ಮಾಸ್ಕ್ ಮತ್ತು ಹೇರ್ ಆಯಿಲ್ ರೂಪದಲ್ಲಿಯೂ ಬಳಸಬಹುದು. 

Image credits: Getty
Kannada

ಕೀಟಗಳನ್ನು ದೂರವಿಡುತ್ತೆ

ಏಲಕ್ಕಿಯ ತೀಕ್ಷ್ಣವಾದ ಪರಿಮಳವನ್ನು ಕೀಟಗಳು ಸಹಿಸುವುದಿಲ್ಲ. ಆದ್ದರಿಂದ, ಕೀಟಗಳನ್ನು ದೂರವಿಡಲು ಕೂಡ ಇದು ಸಹಕಾರಿ. 

Image credits: Getty

ಮಲಗುವ ಮುನ್ನ ತಲೆಯ ಬಳಿ ಬೆಳ್ಳುಳ್ಳಿ ಇಡುವುದರ ಹಿಂದಿದೆ ಈ ರಹಸ್ಯ

30ರ ಬಳಿಕ ಮಹಿಳೆಯರು ಈ 10 ಆರೋಗ್ಯ ತಪಾಸಣೆ ಮಿಸ್ ಮಾಡ್ಲೇಬಾರ್ದು

ಈ 7 ಅಭ್ಯಾಸಗಳು ನಿಮ್ಮ ನಿದ್ದೆಯನ್ನ ಹಾಳುಮಾಡ್ತವೆ

Heart Health:ಪ್ರತಿನಿತ್ಯದ ಈ ನಿಮ್ಮಅಭ್ಯಾಸ ಹೃದಯಕ್ಕೆ ಹಾನಿ ಮಾಡುತ್ತವೆ, ಎಚ್ಚರ!