ತಜ್ಞರ ಪ್ರಕಾರ, ಬಿಸಿ ನೀರು ದೇಹದ ಚಯಾಪಚಯ ಕ್ರಿಯೆಯನ್ನು (Metabolism) ಹೆಚ್ಚಿಸುತ್ತದೆ. ಇದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸ್ವಲ್ಪ ಮಟ್ಟಿಗೆ ನೆರವಾಗುತ್ತದೆ.
ಊಟದ ಬಳಿಕ ಬಿಸಿ ನೀರು ಕುಡಿಯುವುದರಿಂದ ಕರುಳಿನ ಚಲನೆ ಸುಗಮವಾಗುತ್ತದೆ. ಇದರಿಂದ ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ.
ಊಟದ ನಂತರ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ಆಹಾರ ಬೇಗನೆ ಕರಗುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ.
ಊಟದ ನಂತರ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ದೇಹಕ್ಕೆ ಉತ್ತಮ ಹೈಡ್ರೇಶನ್ ಸಿಗುತ್ತದೆ.
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಬಿಸಿ ನೀರು ನೈಸರ್ಗಿಕ ಡಿಟಾಕ್ಸ್ (Detox) ರೀತಿಯಲ್ಲಿ ಕೆಲಸ ಮಾಡುತ್ತದೆ.
ಊಟ ಮಾಡಿದ ತಕ್ಷಣ ಲೀಟರ್ ಗಟ್ಟಲೆ ನೀರು ಕುಡಿಯಬಾರದು. ಬದಲಾಗಿ, ಅರ್ಧ ಅಥವಾ ಒಂದು ಸಣ್ಣ ಲೋಟ ಬಿಸಿ ನೀರನ್ನು ಗುಟುಕು ಗುಟುಕಾಗಿ ಕುಡಿಯುವುದು ಒಳ್ಳೆಯದು.
ಮಸಾಲೆ ರುಬ್ಬದೇ 10 ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ರುಚಿಯಾದ ಚಿಕನ್ ಗ್ರೇವಿ!
ಡೈಲಿ ವೇರ್‌ಗೆ ಬೆಸ್ಟ್ ಈ ಲೈಟ್ ವೆಯಿಟ್ ಇಯರ್ ರಿಂಗ್ಸ್; ನೋಡಿದ್ರೆ ಫಿದಾ ಆಗ್ತೀರ!
Sesame Seeds: ಎಳ್ಳನ್ನು ಪ್ರತಿದಿನ ತಿಂದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ?
Gold Bracelet: ಸಿಂಪಲ್ ಆದ್ರೂ ಸಖತ್ ಸ್ಟೈಲಿಶ್; ಈ ಗೋಲ್ಡ್ ಬ್ರೇಸ್‌ಲೆಟ್‌ಗಳು ಫ್ಯಾಷನ್ ಪ್ರಿಯರಿಗಾಗಿ!