Kannada

ಸಿಂಪಲ್ ಆದ್ರೂ ಸ್ಟೈಲಿಶ್; ಈ ಗೋಲ್ಡ್ ಬ್ರೇಸ್‌ಲೆಟ್‌ಗಳು ಫ್ಯಾಷನ್ ಪ್ರಿಯರಿಗಾಗಿ!

Kannada

ಡ್ರಾಪ್ ಡಿಸೈನ್ ಬ್ರೇಸ್‌ಲೆಟ್

ತೆಳುವಾದ ಚೈನ್ ಹಾಗೂ ಡ್ರಾಪ್ ಡಿಸೈನ್ ಹೊಂದಿರುವ ಈ ಗೋಲ್ಡ್ ಬ್ರೇಸ್‌ಲೆಟ್ ಕಾಲೇಜು ಹುಡುಗಿಯರಿಗೆ ಹೇಳಿ ಮಾಡಿಸಿದಂತಿದೆ. ಇದನ್ನು ಕೇವಲ 3 ಗ್ರಾಂ ತೂಕದಲ್ಲಿ ಮಾಡಿಸಬಹುದು.

Image credits: instagram
Kannada

ಅಡ್ಜಸ್ಟಬಲ್ ಬ್ರೇಸ್‌ಲೆಟ್

ಸಣ್ಣ ಸಣ್ಣ ಚಿನ್ನದ ಮಣಿಗಳಿರುವ ಈ ಬ್ರೇಸ್‌ಲೆಟ್ ಧರಿಸಿದರೆ ಕೈಗೆ ಸಖತ್ ಲುಕ್ ಸಿಗುತ್ತದೆ. ಇದನ್ನು ಸುಲಭವಾಗಿ ಅಡ್ಜಸ್ಟ್ ಮಾಡಬಹುದು. 3 ಗ್ರಾಂ ತೂಕದಲ್ಲಿಯೂ ಇದನ್ನು ತಯಾರಿಸಬಹುದು.

Image credits: Social media
Kannada

ಲೇಯರ್ಡ್ ಗೋಲ್ಡ್ ಬ್ರೇಸ್‌ಲೆಟ್

ಲೇಯರ್ಡ್ ಚೈನ್‌ಗಳು ಮತ್ತು ಬ್ರೇಸ್‌ಲೆಟ್‌ಗಳು ಪ್ರಸ್ತುತ ಟ್ರೆಂಡ್‌ನಲ್ಲಿವೆ. ಇಂತಹ ಡಿಸೈನ್‌ನ ಬ್ರೇಸ್‌ಲೆಟ್ ನಿಮ್ಮ ಕೈಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ.

Image credits: Instagram@vvbysk
Kannada

ಸ್ಟೋನ್ ಬ್ರೇಸ್‌ಲೆಟ್

ಬಿಳಿ ಮತ್ತು ಗುಲಾಬಿ ಬಣ್ಣದ ಹರಳುಗಳಿರುವ ಈ ಲೇಟೆಸ್ಟ್ ಡಿಸೈನ್ ಬ್ರೇಸ್‌ಲೆಟ್ ನಿಮಗೆ ಮಾಡರ್ನ್ ಲುಕ್ ಕೊಡುತ್ತದೆ. ಇದನ್ನು ಕಡಿಮೆ ತೂಕದಲ್ಲಿಯೂ ಖರೀದಿಸಬಹುದು.

Image credits: instagram
Kannada

ಸಿಂಪಲ್ ಡಿಸೈನ್ ಬ್ರೇಸ್‌ಲೆಟ್

ಕೇವಲ 2 ಗ್ರಾಂ ತೂಕದಲ್ಲಿ ಬ್ರೇಸ್‌ಲೆಟ್ ಬೇಕು ಎನ್ನುವವರಿಗೆ ಈ ತೆಳುವಾದ ಚೈನ್‌ನ ಸಿಂಪಲ್ ಡಿಸೈನ್ ಬೆಸ್ಟ್ ಆಯ್ಕೆ. ಡೈಲಿ ವೇರ್‌ಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: instagram
Kannada

ಫ್ಲವರ್ ಡಿಸೈನ್ ಬ್ರೇಸ್‌ಲೆಟ್

ಹರಳುಗಳಿಂದ ಕೂಡಿದ ಹೂವಿನ ವಿನ್ಯಾಸದ ಈ ಗೋಲ್ಡ್ ಬ್ರೇಸ್‌ಲೆಟ್ ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ. ಇದು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಚೆನ್ನಾಗಿ ಒಪ್ಪುತ್ತದೆ.

Image credits: instagram

Earrings: ಕೇವಲ 1 ಗ್ರಾಂ ತೂಕದ ಬ್ಯೂಟಿಫುಲ್ ಡೈಲಿ ವೇರ್ ಇಯರ್ ರಿಂಗ್ಸ್

ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು; ಬೆಲೆ ಕೂಡ ತುಂಬಾನೇ ಕಡಿಮೆ!

Gold Earrings: ಕೇವಲ ಒಂದು ಗ್ರಾಂ ಚಿನ್ನದ ಕಿವಿಯೋಲೆಗಳು; ಡೈಲಿ ವೇರ್‌ಗೆ ಬೆಸ್ಟ್

Coin Earrings: ಉದ್ದ ಕೂದಲಿನ ಬ್ಯೂಟಿ ಮತ್ತಷ್ಟು ಹೆಚ್ಚಿಸೋ ಈ 6 ಕಾಯಿನ್ ಇಯರಿಂಗ್ಸ್ ನೋಡಿದ್ರಾ?