Kannada

ಡೈಲಿ ವೇರ್‌ಗೆ ಲೈಟ್ ವೆಯಿಟ್ ಇಯರ್ ರಿಂಗ್ಸ್.. ನೋಡಿದ್ರೆ ಫಿದಾ!

Kannada

ಚೈನ್ ಡಿಸೈನ್ ಇಯರ್ ರಿಂಗ್ಸ್

ಚೈನ್ ಡಿಸೈನ್‌ನಲ್ಲಿರುವ ಈ ಲೈಟ್ ವೆಯಿಟ್ ಗೋಲ್ಡ್ ಇಯರ್ ರಿಂಗ್ಸ್ ಡೈಲಿ ವೇರ್‌ಗೆ ಬೆಸ್ಟ್. ಎಲ್ಲಾ ವಯಸ್ಸಿನ ಮಹಿಳೆಯರು ಇದನ್ನು ಟ್ರೈ ಮಾಡಬಹುದು.

Image credits: instagram- dreams.jewellery2023
Kannada

ಟ್ರೆಡಿಷನಲ್ ಡಿಸೈನ್ ಇಯರ್ ರಿಂಗ್ಸ್

ಸಾಂಪ್ರದಾಯಿಕ ಡಿಸೈನ್ ಇಷ್ಟಪಡುವವರಿಗೆ ಸಣ್ಣ ಸೈಜ್‌ನ ಈ ಬ್ಯೂಟಿಫುಲ್ ಗೋಲ್ಡ್ ಇಯರ್ ರಿಂಗ್ಸ್ ಒಳ್ಳೆ ಆಯ್ಕೆ. ಇದನ್ನು ನೀವು 3 ಗ್ರಾಂನಲ್ಲಿ ಮಾಡಿಸಬಹುದು.

Image credits: instagram- dreams.jewellery2023
Kannada

ಡ್ರಾಪ್ ಡಿಸೈನ್ ಇಯರ್ ರಿಂಗ್ಸ್

ಗೋಲ್ಡ್ ಮತ್ತು ಸ್ಟೋನ್ಸ್ ಕಾಂಬಿನೇಷನ್‌ನಲ್ಲಿರುವ ಈ ಡ್ರಾಪ್ ಡಿಸೈನ್ ಇಯರ್ ರಿಂಗ್ಸ್ ತುಂಬಾ ಎಲಿಗೆಂಟ್ ಲುಕ್ ನೀಡುತ್ತವೆ. ನಿಮ್ಮ ಡೈಲಿ ಲುಕ್ ಅನ್ನು ಇವು ಮತ್ತಷ್ಟು ಹೆಚ್ಚಿಸುತ್ತವೆ.

Image credits: instagram- dreams.jewellery2023
Kannada

ಟ್ರೆಂಡಿ ಡಿಸೈನ್ ಇಯರ್ ರಿಂಗ್ಸ್

ಇಂತಹ ಮಿನಿಮಲ್ ಹಾಗೂ ಟ್ರೆಂಡಿ ಡಿಸೈನ್‌ಗಳು ಆಫೀಸ್, ಕಾಲೇಜು ಅಥವಾ ಕ್ಯಾಶುಯಲ್ ಔಟ್‌ಫಿಟ್‌ಗಳಿಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ. ಇವು ಲೈಟ್ ವೆಯಿಟ್‌ನಲ್ಲಿ ಸಿಗುತ್ತವೆ.

Image credits: instagram- dreams.jewellery2023
Kannada

ಸಿಂಪಲ್ ಡಿಸೈನ್ ಇಯರ್ ರಿಂಗ್ಸ್

ಸಿಂಪಲ್ ಹಾಗೂ ಕ್ಲಾಸಿಯಾಗಿ ಕಾಣಬೇಕು ಎನ್ನುವವರಿಗೆ ಈ ಡಿಸೈನ್ ಇಯರ್ ರಿಂಗ್ಸ್ ಬೆಸ್ಟ್ ಆಪ್ಷನ್. ಕಾಲೇಜು ಹುಡುಗಿಯರಿಂದ ಹಿಡಿದು ವರ್ಕಿಂಗ್ ವುಮೆನ್‌ವರೆಗೆ ಯಾರು ಬೇಕಾದರೂ ಧರಿಸಬಹುದು.

Image credits: instagram
Kannada

ಲೇಟೆಸ್ಟ್ ಡಿಸೈನ್ ಇಯರ್ ರಿಂಗ್ಸ್

ಸೀರೆ, ಕುರ್ತಿ, ವೆಸ್ಟರ್ನ್ ವೇರ್.. ಹೀಗೆ ಯಾವುದೇ ಔಟ್‌ಫಿಟ್‌ಗಾದರೂ ಈ ಸಿಂಪಲ್ ಮತ್ತು ಸ್ಟೈಲಿಶ್ ಗೋಲ್ಡ್ ಇಯರ್ ರಿಂಗ್ಸ್ ಸೂಪರ್ ಆಗಿ ಸೆಟ್ ಆಗುತ್ತವೆ. ಸಖತ್ ಲುಕ್ ಕೊಡುತ್ತವೆ.

Image credits: instagram- dreams.jewellery2023

Gold Bracelet: ಸಿಂಪಲ್ ಆದ್ರೂ ಸಖತ್ ಸ್ಟೈಲಿಶ್; ಈ ಗೋಲ್ಡ್ ಬ್ರೇಸ್‌ಲೆಟ್‌ಗಳು ಫ್ಯಾಷನ್ ಪ್ರಿಯರಿಗಾಗಿ!

Earrings: ಕೇವಲ 1 ಗ್ರಾಂ ತೂಕದ ಬ್ಯೂಟಿಫುಲ್ ಡೈಲಿ ವೇರ್ ಇಯರ್ ರಿಂಗ್ಸ್

ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು; ಬೆಲೆ ಕೂಡ ತುಂಬಾನೇ ಕಡಿಮೆ!

Gold Earrings: ಕೇವಲ ಒಂದು ಗ್ರಾಂ ಚಿನ್ನದ ಕಿವಿಯೋಲೆಗಳು; ಡೈಲಿ ವೇರ್‌ಗೆ ಬೆಸ್ಟ್