ಮಳೆಗಾಲ ಮಾತ್ರವಲ್ಲ, ಆಗಸ್ಟ್ ತಿಂಗಳಲ್ಲಿ ಹಣ ಗಳಿಸಲು ಅದ್ಭುತ ಅವಕಾಶ ನೀಡುತ್ತದೆ. ರೈತರು ಈ ಸಮಯ ಬಳಸಿಕೊಂಡು ಈ ಮೂರು ತರಕಾರಿ ಬೆಳೆಯಿರಿ ಹಣ ಗಳಿಸಿ. ಯಾವ್ಯಾವ ಬೆಳೆ ಬೆಳೆಯಬೇಕು ಎಂಬುದು ಇಲ್ಲಿ ತಿಳಿಯೋಣ.
life Aug 12 2026
Author: Ravi Janekal Image Credits:AI and Gemini
Kannada
ಆಗಸ್ಟ್ ತಿಂಗಳಲ್ಲಿ ಈ ಮೂರು ತರಕಾರಿ ಬೆಳೆಯಿರಿ ಸಿಕ್ಕಾಪಟ್ಟೆ ಹಣ ಗಳಿಸಿ!
ಈ ತಿಂಗಳಲ್ಲಿ ತರಕಾರಿ ಬೆಲೆಗಳು ಗಗನಕ್ಕೇರುತ್ತವೆ. ಮುಂಬರುವ ನವರಾತ್ರಿ, ದಸರಾ, ದೀಪಾವಳಿ ಹಬ್ಬಗಳಿರುವ ಕಾರಣ ಈ ಬೆಳೆಗಳು ಹೆಚ್ಚು ಆದಾಯ ತಂದುಕೊಡುತ್ತವೆ. ಹೆಚ್ಚು ಜಮೀನು ಬೇಕಿಲ್ಲ. ಮನೆ ಮುಂದೆ ಸ್ವಲ್ಪ ಜಾಗ ಸಾಕು
Image credits: Asianet News
Kannada
ಹೂಕೋಸು ಬೆಳೆಯಿರಿ
ಆಗಸ್ಟ್‌ನಲ್ಲಿ ಹೂಕೋಸಿನ ಬೆಳೆಯಿರಿ. ಈ ಸಮಯದಲ್ಲಿ ನೆಟ್ಟ ಸಸ್ಯಗಳು ಅಕ್ಟೋಬರ್ ವೇಳೆಗೆ ಸಿದ್ಧ, ಆಗ ಎಲೆಕೋಸು ಮಾರುಕಟ್ಟೆಗೆ ಬಂದಿರಲ್ಲ. ಆರಂಭಿಕ ಪೂರೈಕೆ ಕಡಿಮೆ ಇರೋದ್ರಿಂದ ಮಾರ್ಕೆಟ್‌ನಲ್ಲಿ ಮೂರುಪಟ್ಟು ಬೆಲೆ!
Image credits: AI and Gemini
Kannada
ವಾರಕ್ಕೊಮ್ಮೆ ಜೇಬಿಗೆ ಹಣ; ಹಸಿರು ಮೆಣಸಿನಕಾಯಿ ಬೆಳೆಯಿರಿ
ವಾರಕ್ಕೊಮ್ಮೆ ನಿಮ್ಮ ಜೇಬಿಗೆ ಹಣ ಬರಬೇಕು ಅಂದ್ರೆ ಹಸಿರು ಮೆಣಸಿನಕಾಯಿ ಬೆಳೆಯಿರಿ. ಆಗಸ್ಟ್‌ನಲ್ಲಿ ನಾಟಿ ಬೆಸ್ಟ್, ಒಮ್ಮೆ ನಾಟಿ ಮಾಡಿದ್ರೆ ಸುಮಾರು ತಿಂಗಳು ಆದಾಯ ಬರುತ್ತೆ. ಮನೆ, ಹೋಟೆಲ್‌ಗಳಲ್ಲಿ ಬೇಡಿಕೆ ಹೆಚ್ಚು
Image credits: Getty
Kannada
ಕೊತ್ತಂಬರಿ ಸೊಪ್ಪು
ಆಗಸ್ಟ್ ಕೊನೆಯ ವಾರದಲ್ಲಿ ಕೊತ್ತಂಬರಿ ನಾಟಿ ಮಾಡೋದು ಬೆಸ್ಟ್. ಏಕೆಂದ್ರೆ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ. ಕೇವಲ 35 ರಿಂದ 40 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ!
Image credits: Instagram
Kannada
ಮಳೆಗಾಲದಲ್ಲಿ ಕೊತ್ತಂಬರಿಗೆ ಬೇಡಿಕೆ ಹೆಚ್ಚು
ಮಳೆಗಾಲದ ಕಾರಣ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ ಇದ್ದು. ಬೆಲೆಗಳು ಪ್ರತಿ ಕಿಲೋಗ್ರಾಂಗೆ 150 ರಿಂದ 200 ರೂಪಾಯಿಗಳನ್ನು ತಲುಪುತ್ತೆ ಇದರಿಂದ ಲಾಭ ಹೆಚ್ಚು.