Kannada

ಬೆಳವಣಿಗೆ ಕುಂಠಿತ

ಮನಿ ಪ್ಲಾಂಟ್ ಮನೆ ಅಂದಕ್ಕೆ ಮಾತ್ರವಲ್ಲ, ತಾಜಾತನವನ್ನೂ ನೀಡುತ್ತೆ. ಸರಿಯಾದ ಪೋಷಣೆಯಿಲ್ಲದಿದ್ದರೆ ಬೆಳವಣಿಗೆ ಕುಂಠಿತವಾಗಬಹುದು ಅಥವಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು.  

Kannada

ಬೆಳಕು

ಮನಿ ಪ್ಲಾಂಟ್ ಅನ್ನು ಅತಿಯಾದ ನೇರ ಬಿಸಿಲಿನಲ್ಲಿ ಇಡಬೇಡಿ. ಬೆಳಕಿರುವ ನೆರಳಿನ ಜಾಗದಲ್ಲಿ ಇಟ್ಟರೆ ಗಿಡ ಚೆನ್ನಾಗಿ ಬೆಳೆಯುತ್ತದೆ.

Image credits: gemini
Kannada

ನೀರು

ಅತಿಯಾಗಿ ನೀರು ಹಾಕಬೇಡಿ, ಇದು ಬೇರುಗಳು ಕೊಳೆಯಲು ಕಾರಣವಾಗಬಹುದು. ಮಣ್ಣು ಒಣಗಿದಾಗ ಮಾತ್ರ ನೀರು ನೀಡಿ.  

Image credits: gemini
Kannada

ಎಲೆಗಳ ಸ್ವಚ್ಛತೆ

ಕಾಲಕಾಲಕ್ಕೆ ಎಲೆಗಳ ಮೇಲಿರುವ ಧೂಳನ್ನು ಒರೆಸುತ್ತಿರಿ. ಇದರಿಂದ ಗಿಡಕ್ಕೆ ಗಾಳಿ ಮತ್ತು ಬೆಳಕು ಸರಿಯಾಗಿ ಸಿಗುತ್ತದೆ.

Image credits: gemini
Kannada

ಹೋಮ್ ಮೇಡ್ ಸ್ಪ್ರೇ

ಒಂದು ಲೀಟರ್ ನೀರಿಗೆ ಒಂದು ಚಮಚ ಕುದಿಸಿ ಆರಿಸಿದ ಟೀ ಡಿಕಾಕ್ಷನ್ ಹಾಗೂ ಸ್ವಲ್ಪ ಲಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ.

Image credits: gemini
Kannada

ಬಳಸುವುದು ಹೇಗೆ?

ಈ ಮಿಶ್ರಣವನ್ನ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ವಾರಕ್ಕೆ 2 ಬಾರಿ ಗಿಡದ ಎಲೆಗಳು ಹಾಗೂ ಮಣ್ಣಿನ ಮೇಲೆ ಲಘುವಾಗಿ ಚಿಮುಕಿಸಿ. ಈ ಸ್ಪ್ರೇ ಗಿಡಕ್ಕೆ ಅಗತ್ಯವಿರುವ ಪೋಷಣೆ ನೀಡುತ್ತದೆ. ಬೆಳವಣಿಗೆಯನ್ನು ವೇಗಗೊಳಿಸುತ್ತದೆ.    

Image credits: Getty

ಚಿಕ್ಕ ಕೂದಲಲ್ಲೂ ಉದ್ದ, ದಪ್ಪ ಕಾಣುವ ಬಬಲ್ ಪೋನಿಟೇಲ್! ಈ 6 ಸ್ಟೆಪ್ಸ್ ಫಾಲೋ ಮಾಡಿ

ಸ್ಟೈಲಿಶ್ ಆಗಿ ಕಾಣೋಕೆ ಇಲ್ಲಿದೆ ನೋಡಿ ಲೇಟೆಸ್ಟ್ ಗೋಲ್ಡ್ ಸ್ಟಡ್ ಮೂಗುತಿ ಡಿಸೈನ್ಸ್

ಬೇಸಿಗೆಯಲ್ಲಿ ಆಫೀಸ್‌ಗೆ ಕ್ಲಾಸಿ ಲುಕ್‌ಗಾಗಿ ಕಾಟನ್ ಸಿಲ್ಕ್ ಸೀರೆ ಟ್ರೈ ಮಾಡಿ

ಒಂದೇ ಕಾಲುಂಗುರದಲ್ಲಿ ಮಲ್ಟಿ ಲೇಯರ್ ಲುಕ್! 8 ಬ್ರಾಡ್ ಬ್ಯಾಂಡ್ ಸಿಲ್ವರ್ ಡಿಸೈನ್ಸ್