ಸ್ಟೈಲಿಶ್ ಆಗಿ ಕಾಣೋಕೆ ಇಲ್ಲಿದೆ ನೋಡಿ ಲೇಟೆಸ್ಟ್ ಗೋಲ್ಡ್ ಸ್ಟಡ್ ಮೂಗುತಿ ಡಿಸೈನ್ಸ್
ಸ್ಟೈಲಿಶ್ ಆಗಿ ಕಾಣಲು ಚಿನ್ನದ ಸ್ಟಡ್ ಮೂಗುತಿಗಳು ಉತ್ತಮ ಆಯ್ಕೆ. ಇವು ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತವೆ. ಇಲ್ಲಿ ಕೆಲವು ಲೇಟೆಸ್ಟ್ ಡಿಸೈನ್‌ಗಳನ್ನು ನೀಡಲಾಗಿದೆ.
fashion Apr 13 2026
Author: Govindaraj S Image Credits:pinterest
Kannada
ಗೋಲ್ಡ್ ಜಿರ್ಕಾನ್ ಸ್ಟಡ್ ಮೂಗುತಿ
ಮೂಗುತಿ ಮುಖದ ಅಂದವನ್ನು ಹೆಚ್ಚಿಸುತ್ತೆ. ನೀವು 4000-5000 ರೂ. ಬೆಲೆಯಲ್ಲಿ ಮೂಗುತಿ ಕೊಳ್ಳೋ ಪ್ಲಾನ್‌ನಲ್ಲಿದ್ರೆ, ಸ್ಕ್ರೂ ಲಾಕ್ ಇರುವ ಸ್ಟಡ್ ನೋಸ್ ಪಿನ್ ಆಯ್ಕೆ ಮಾಡಿ.
Image credits: pinterest
Kannada
ಆನ್ ಕ್ಲಿಪ್ ಪಿಂಕ್ ಸ್ಟೋನ್ ಸ್ಟಡ್ ನೋಸ್ ಪಿನ್
ಮದುವೆಯಾದ ಮಹಿಳೆಯರು ಗೋಲ್ಡ್ ಮತ್ತು ಸ್ಟೋನ್ ಕಾಂಬಿನೇಷನ್‌ನ ಈ ಆನ್ ಕ್ಲಿಪ್ ನೋಸ್ ಪಿನ್ ಟ್ರೈ ಮಾಡಬಹುದು. ಇದು ಟ್ರೆಡಿಷನಲ್ ಹಾಗೂ ಡೀಸೆಂಟ್ ಲುಕ್‌ನ ಪರ್ಫೆಕ್ಟ್ ಕಾಂಬೋ.
Image credits: pinterest
Kannada
1 ಗ್ರಾಂ ತೂಕದ ನೋಸ್ ಪಿನ್
ವರ್ಸಟೈಲ್ ಹಾಗೂ ಫೇಸ್ ಫ್ರೇಮಿಂಗ್ ಲುಕ್‌ಗಾಗಿ 1 ಗ್ರಾಂ ತೂಕದ ಫ್ಲೋರಲ್ ನೋಸ್ ಪಿನ್ ಉತ್ತಮ ಆಯ್ಕೆ. ಇದರ ಸ್ಟಡ್ ಡಿಸೈನ್ ಮತ್ತು ಚಿಕ್ಕ ಚಿಕ್ಕ ಎಲೆಗಳು ಇದಕ್ಕೆ ಫ್ಯೂಷನ್ ಲುಕ್ ನೀಡುತ್ತಿವೆ.
Image credits: pinterest
Kannada
ಹಾರ್ಟ್ ಶೇಪ್ ಸ್ಟಡ್ ಗೋಲ್ಡ್ ನೋಸ್ ಪಿನ್
ಈ ಮೆಟಾಲಿಕ್ ಗೋಲ್ಡ್ ನೋಸ್ ಪಿನ್ ಬೇಸಿಕ್ ಡಿಸೈನ್‌ಗಿಂತ ಭಿನ್ನವಾಗಿ ಮಾಡರ್ನ್ ಲುಕ್ ನೀಡುತ್ತದೆ. ಇದರ ಅಂಚುಗಳಲ್ಲಿರುವ ಚಿಕ್ಕ ಚಿಕ್ಕ ಕನ್ನಡಿಗಳು ಇದನ್ನು ವಿಶೇಷವಾಗಿಸುತ್ತವೆ.
Image credits: pinterest
Kannada
2 ಗ್ರಾಂ ತೂಕದ ಗೋಲ್ಡ್ ನೋಸ್ ಪಿನ್
ಫೆಮಿನೈನ್ ಹಾಗೂ ಫೇಸ್ ಫ್ರೇಮಿಂಗ್ ಲುಕ್ ನೀಡುವ 2 ಗ್ರಾಂ ತೂಕದ ಗೋಲ್ಡ್ ನೋಸ್ ಪಿನ್ ಆಯ್ಕೆ ಮಾಡಿ. ಇದು ನಿಮಗೆ ಕ್ಯೂಟ್ ಮತ್ತು ಫಂಕಿ ಸ್ಟೈಲ್ ನೀಡುತ್ತದೆ. ಇಂತಹ ಪಾಪ್ಯುಲರ್ ಡಿಸೈನ್‌ಗಳು ಜನರ ಗಮನ ಸೆಳೆಯಲು ಪರ್ಫೆಕ್ಟ್.
Image credits: pinterest
Kannada
ಚಂಕಿ ಫ್ಲವರ್ ಗೋಲ್ಡ್ ನೋಸ್ ಸ್ಟಡ್
ತೆಳುವಾದ ಪಿನ್, ಗೋಲ್ಡ್‌ನ ಜುಗಲ್ಬಂದಿ ಇರುವ ಈ ಸ್ಟಡ್ ನೋಸ್ ಪಿನ್, ಸ್ಟೈಲ್, ಸಂಸ್ಕಾರ ಮತ್ತು ಫ್ಯಾಷನ್‌ನ ಟ್ರಿಪಲ್ ಡೋಸ್ ನೀಡುತ್ತದೆ. ನೀವು ಮದುವೆ-ಮುಂಜಿಗಳಿಗೆ ಒಂದೇ ಆಭರಣ ಬೇಕು ಅಂದುಕೊಂಡಿದ್ದರೆ ಉತ್ತಮ ಆಯ್ಕೆ.