Kannada

ಸಣ್ಣ ನಿರ್ಲಕ್ಷ್ಯದಿಂದ ಅಪಾಯ

ಬೇಸಿಗೆಯ ಬಿಸಿಲಿಗೆ ಫ್ರಿಡ್ಜ್‌ಗಳ ಬಳಕೆ ಹೆಚ್ಚಾಗಿದ್ದು, ಸಣ್ಣ ನಿರ್ಲಕ್ಷ್ಯವೂ ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಆದ್ದರಿಂದ ನಿಮ್ಮ ಫ್ರಿಡ್ಜ್‌ ಸುರಕ್ಷಿತವಾಗಿರಲು ಈ ಟಿಪ್ಸ್ ಪಾಲಿಸಿ.

Kannada

ಗಾಳಿಯಾಡಲು ಜಾಗ ಬಿಡಿ

ಫ್ರಿಡ್ಜ್‌ ಅನ್ನು ಗೋಡೆಗೆ ಅಂಟಿಸಿ ಇಡಬೇಡಿ. ಹಿಂಭಾಗದಲ್ಲಿ ಕನಿಷ್ಠ 5-6 ಇಂಚು ಜಾಗವಿರಲಿ, ಇದರಿಂದ ಕಂಪ್ರೆಸರ್ ಓವರ್‌ಹೀಟ್ ಆಗುವುದು ತಪ್ಪುತ್ತದೆ.

Image credits: social media
Kannada

ಸ್ಟೆಬಿಲೈಸರ್ ಬಳಸಿ

ವೋಲ್ಟೇಜ್ ಏರುಪೇರಾದಾಗ ಕಂಪ್ರೆಸರ್ ಸುಟ್ಟು ಹೋಗದಂತೆ ತಡೆಯಲು ಸ್ಟೆಬಿಲೈಸರ್ ಅತ್ಯಗತ್ಯ.

Image credits: Getty
Kannada

ವೈರಿಂಗ್ ಚೆಕ್ ಮಾಡಿ

ಇಲಿಗಳು ವೈರ್ ಕಡಿದಿವೆಯೇ ಅಥವಾ ಪ್ಲಗ್ ಸುಟ್ಟಿದೆಯೇ ಎಂದು ಗಮನಿಸಿ. ಯಾವಾಗಲೂ ಪವರ್ ಪ್ಲಗ್‌ಗಳನ್ನೇ ಬಳಸಿ.

Image credits: Freepik
Kannada

ತಾಪಮಾನದ ಸೆಟ್ಟಿಂಗ್

ಬೇಸಿಗೆಯಲ್ಲಿ ತೀರಾ ಕಡಿಮೆ ತಾಪಮಾನ ಇಡಬೇಡಿ. ಇದು ಹಳೆಯ ಫ್ರಿಡ್ಜ್‌ಗಳ ಕಂಪ್ರೆಸರ್ ಮೇಲೆ ಒತ್ತಡ ಹೇರಿ ಸ್ಫೋಟಕ್ಕೆ ಕಾರಣವಾಗಬಹುದು.

Image credits: Freepik
Kannada

ನೇರ ಬಿಸಿಲು ಬೇಡ

ಫ್ರಿಡ್ಜ್‌ ಮೇಲೆ ನೇರವಾಗಿ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇರಿಸಬೇಡಿ.

Image credits: social media
Kannada

ಸರ್ವಿಸಿಂಗ್

ವರ್ಷಕ್ಕೆ ಕನಿಷ್ಠ ಎರಡು ಬಾರಿ ಪರಿಣಿತರಿಂದ ಫ್ರಿಡ್ಜ್‌ ಸರ್ವಿಸಿಂಗ್ ಮಾಡಿಸಿ.

Image credits: amazon

ಮದುವೆ ಸೀಸನ್‌ನಲ್ಲಿ ಮಗಳಿಗೆ ಈ ರೀತಿ ಹೇರ್‌ಸ್ಟೈಲ್‌ ಮಾಡಿ ಪ್ರಿನ್ಸೆಸ್ ಲುಕ್ ನೀಡಿ

ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​?

ಚಿಕನ್‌, ಮಟನ್ ಅಲ್ಲ, ಮೀನು ತಿನ್ನುವಲ್ಲಿ ನಂ.1 ದೇಶವಿದು

ಮಣ್ಣು ಬೇಡ, ಹಳೆ ಪ್ಲಾಸ್ಟಿಕ್ ಬಾಟಲಿಯಲ್ಲೇ 'ಗೊಂಚಲು ಕೊತ್ತಂಬರಿ' ಬೆಳೆಯೋದು ಹೇಗೆ?