ಸಾಂಪ್ರದಾಯಿಕ ಉಡುಗೆಗಳ ಜೊತೆ ಹೂವುಗಳಿಂದ ಅಲಂಕರಿಸಿದ ಬನ್, ನಿಮ್ಮ ಮಗಳಿಗೆ ರಾಜಕುಮಾರಿಯ ಲುಕ್ ನೀಡುತ್ತದೆ. ಮದುವೆ ಸಮಾರಂಭಗಳಲ್ಲಿ ಈ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತದೆ.
Image credits: PINTEREST
Kannada
ಬ್ರೇಡೆಡ್ ಕ್ರೌನ್ ಹೇರ್‌ಸ್ಟೈಲ್
ಕೂದಲಿನ ಮುಂಭಾಗದಲ್ಲಿ ಅಥವಾ ಬದಿಯಲ್ಲಿ ಹೆಣೆದು ಕಿರೀಟದಂತೆ ಮಾಡಿದರೆ ಮಗಳ ಮುಖ ಅಂದವಾಗಿ ಕಾಣುತ್ತದೆ. ಈ ಹೇರ್‌ಸ್ಟೈಲ್ ಸಾಂಪ್ರದಾಯಿಕ ಹಾಗೂ ಮಾಡರ್ನ್ ಲುಕ್‌ನ ಪರ್ಫೆಕ್ಟ್ ಕಾಂಬಿನೇಷನ್.
Image credits: PINTEREST
Kannada
ಲೂಸ್ ಲುಕ್‌ಗಾಗಿ ಸಾಫ್ಟ್ ಕರ್ಲ್ಸ್
ಸಾಂಪ್ರದಾಯಿಕ ಉಡುಗೆಗಳ ಜೊತೆ ಸಾಫ್ಟ್ ಕರ್ಲ್ಸ್ ಮತ್ತು ಹಗುರವಾದ ಬ್ಯಾಕ್‌ಕೋಂಬ್, ನಿಮ್ಮ ಮಗಳಿಗೆ ಸೊಗಸಾದ ಮತ್ತು ರಾಯಲ್ ಲುಕ್ ನೀಡುತ್ತದೆ. ಇದು ಪಾರ್ಟಿ ಮತ್ತು ಮದುವೆ ಎರಡಕ್ಕೂ ಪರ್ಫೆಕ್ಟ್ ಆಗಿದೆ.
Image credits: PINTEREST
Kannada
ಸೈಡ್ ಟ್ವಿಸ್ಟೆಡ್ ಬನ್
ಬದಿಯಲ್ಲಿ ಕೂದಲನ್ನು ತಿರುವಿ ಮಾಡಿದ ಬನ್ ಅಥವಾ ರೋಲ್ಡ್ ಬನ್‌ಗೆ ಪಿನ್ ಮತ್ತು ಹೇರ್ ಜುವೆಲ್ಸ್ ಬಳಸಿ ಅಲಂಕರಿಸಿದರೆ, ಮಗಳಿಗೆ ಪರ್ಫೆಕ್ಟ್ ವೆಡ್ಡಿಂಗ್ ಲುಕ್ ಸಿಗುತ್ತದೆ. ಈ ಲುಕ್ ಅನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.
Image credits: PINTEREST
Kannada
ಫುಲ್ ಓಪನ್ ಹೇರ್ ವಿತ್ ವೇವ್ಸ್
ಹಗುರವಾದ ವೇವ್ಸ್ ಜೊತೆ ಕೂದಲನ್ನು ಫ್ರೀಯಾಗಿ ಬಿಟ್ಟರೆ, ಸಾಂಪ್ರದಾಯಿಕ ಉಡುಗೆಗೆ ಇನ್ನಷ್ಟು ಮೆರುಗು ಬರುತ್ತದೆ. ರಾಯಲ್ ಲುಕ್‌ಗಾಗಿ ಈ ಸ್ಟೈಲ್ ಬೆಸ್ಟ್ ಆಯ್ಕೆಯಾಗಿದೆ.
Image credits: PINTEREST
Kannada
ಜುವೆಲ್ಡ್ ಪೋನಿಟೇಲ್ ಹೇರ್‌ಸ್ಟೈಲ್
ಚಿನ್ನ ಅಥವಾ ಮುತ್ತಿನ ಆಭರಣಗಳೊಂದಿಗೆ ಹಾಕಿದ ಹೈ ಪೋನಿಟೇಲ್, ನಿಮ್ಮ ಮಗಳಿಗೆ ಪ್ರಿನ್ಸೆಸ್ ವೈಬ್ ನೀಡುತ್ತದೆ. ಫ್ಯಾಮಿಲಿ ಫೋಟೋಗಳಿಗೆ ಮತ್ತು ಮದುವೆಯ ಶಾಸ್ತ್ರಗಳಿಗೆ ಈ ಸ್ಟೈಲ್ ಪರ್ಫೆಕ್ಟ್ ಆಗಿದೆ.